ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಸದ್ಯೋಧ ಚಂದ್ರಿಕೆ ww೧r: WWWr4vv ಗಿದೆ. ಆ ಸ್ವಾಮಿದ್ರೋಹಿಯ ಶಾಸನವನ್ನು ಯವಾಗ ಮಡೇನೆಂದು ನನ್ನ ಮನ ಸ್ಸು ಆತುರಪಡುತ್ತಿರುವದು. ಆ ದೇಶದ್ರೋಹಿಯ ಶಾಸನದೂಡುವದರಲ್ಲಿ ವಿಲಂಬ ವಾದರೆ ಪರಿಣಾಮವಾಗದು. ಈಗ ನಾನು ರಾಯಗಡಕ್ಕೆ ಹೋಗಿ, ಮಹಾರ) ಣಿ ಏಸೂಬಾಯಿಯವರಿಗೆ ಸೂರ್ಯ ವಿಯು ನೀಚತನವನ್ನು ತಿಳಿಸಿ, ಎಚ್ಚರಗೊಳಿಸಿ ಆ ನೀಚನಿಗೆ ಯೋಗ್ಯಶಾಸನ ಮೂಡಿಸುವೆನು. ಸಂತಾಜೀರಾವ, ನೀವು ತುಳಾಪುರ ಕೈ ಹೋಗಿರಿ. ನಿಮ್ಮ ಸ್ವಾಮಿಕಾರ್ಯದಲ್ಲಿ ಈ ಖಂಡೋಜಿ ಚಿಟನೀಸನ ಸಹ ಯವು ತಪ್ಪದೆ ಒದಗುವದೆಂದು ತಿಳಿಯಿರಿ. ನಿವ ಂಧ ವೀರರು ಆನ್ಯರ ಸಹಾಯವ ನ್ನು ಯೋಚಿಸುವದೇ ದುರ್ಲಭವಿದ, ಈ ಪ್ರಸಂಗದಲ್ಲಿ ದೊಡ್ಡ ಸ್ತನಕ್ಕಾಗಿ ನನ್ನನ್ನು ನೀವು ಯೋಚಿಸುವದರಿಂದ, ನಿಮ್ಮ ದೊಡ್ಡ ಸ್ತನವೇ ನನ್ನನ್ನು ನಿಮ್ಮ ಬಳಿಗೆ ಎಳೆದು ತರುವದೆಂದು ತಿಳಿಯಿರಿ.” ಎಂದು ಹೇಳಿ ಸೂರ್ಯಟಿಯು ಗಗೋಬಿ ಶಿರ್ಕೆ, ರಾ ಶಿರ್ಕೆ ಭೋಲೆನಾಥ ಮೊದಲಾದ ಮೊಗಲ ನಕ್ಷಪಾತಿಗಳೊಡನೆ ಆ ಗುಡಿ ಯ ಬುಡದೊಳಗಿನ ನೆಲಮನೆಯಲ್ಲಿ ಮೂಡಿದ ದುರಾಲೋಚನೆಯ ಸಂಗತಿಯನ್ನೆ ೪ ತಿಳಿಸಿದನು. ಸೂರ್ಯಾಯ ನೀಡತನವನ್ನು ಕೇಳಿ ಸಂತಾಬಿಯು ಸಂತಾಪಗೊಂಡನು. ಆ ದುಷ್ಟನ ಶಾಸನವಾಡುವದಕ್ಕಾಗಿ ನಾನು ಬರುವೆನೆಂದು ಹೇಳಿದನು. ಆದರೆ, ಗದ್ಯ ಲವಿಲ್ಲದೆ ಈ ಕಾರ್ಯ ಮಾಡಿ, ಸೂರ್ಯಾಜಿಯನ್ನು ಸೆರೆಹಿಡಿದು ಮಹಾರಾಣಿ ಯವರಬಳಿಗೆ ಒಯ್ಯು ಅವನ ಯಾವತ್ತು ನೀಚತನವನ್ನು ಹೊರಗೆಡವಬೇಕಾಗಿರುವ ದರಿಂದ ನಿಮ್ಮ ಕಾರ್ಯಕ್ಕೆ ನೀವು ಹೋಗಬೇಕೆಂದು ವಿಂಡೋಬನು ಆಗ್ರಹದಿಂದ ಹೆ : ದ ನು. ಆ ಮಾತು ಸಂತಾಳಿಗೆ ಸಮರ್ಪಕವಾಗಿ ತೋರಿತು. ಆತನು ಖಂಡೋಜಿಯೊಡನೆ ದೇವಸ್ಥಾನದಿಂದ ಹೊರಟು ರಾಯಗಡದ ಕಡೆಗೆ ನಡೆದನು. ಮುಸಲನವೇಷದಿಂದಲ್ಲದೆ ಮೊಗಲರ ಮುತ್ತಿಗೆಯಿಂದ ಪಾರಾಗಿ ರಾಯಗಡವನ್ನು ಸೇರಲಿಕ್ಕೆ ಬರುವಹಾಗಿದಿಲ್ಲ. ಆದ್ದರಿಂದ ಖಂಡೋಬನು ಸಂತಾಜಿಯ ಸಂಗಡಿಗರ ಬಳಿಯಲ್ಲಿ ಮುಸಲ್ಮಾನರವೇದದ ಸಾಧನಗಳನ್ನೆಲ್ಲ ಇಸಕೊಂಡು, ಸಂತಾಜಿಗೆ ಆತನ ಕಾರ್ಯಕ ಗಿ ಕೃತಜ್ಞತೆಯಿಂದ ಅಪ್ಪಣೆಕೊಟ್ಟು, ತಾನು ರಾಯಗಡದಹಾದಿಯನ್ನು ಹಿಡಿದನು. ರಾಜಾರಾಮ ಮಹಾರಾಜರು ಪರಿವಾರದೊಡನೆ ಸಲ್ಲಾಳಗಡಕ್ಕೆ ಹೋದ ವರ್ತಮನವನ್ನೂ, ರಾಯಗಡದ ಮುತ್ತಿಗೆಯವರ್ತ ಮನವನ್ನೂ,ಬೇರೆಹಲವು ಸಂಗತಿ ಗಳನ್ನೂ ಖಂಡೋಜಿಯ ಸಂತಾಚೆಯಮುಖದಿಂದ ಕೇಳಿಕೊಂಡಿದ್ದನು, ಮುಸಲ್ಮಾನ ವೇಷದಿಂದ ದುರ್ಗವನ್ನು ಪ್ರವೇಶಿಸಲಿಕ್ಕೆ ಖಂಡೋಜಿಗೆ ತೊಂದರೆಯಾಗಲಿಲ್ಲ. ಆತನು