ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪o ಸದ್ಯೋಧ ಚಂದ್ರಿಕೆ wwwyA M ಸಾಧು -ಅಮ್ಮಾ, ಅದು ಹಾಗೆ ಇರಲಿ. ಈಗ ನಿನ್ನ ಗಂಡನು ಮನೆಯಲ್ಲಿರುವನೆ? ನಾ ನು ಆತನನ್ನು ಕಂಡು ಎರಡು ಬುದ್ಧಿಯ ಮಾತುಗಳನ್ನು ಹೇಳಿಕೊಡುವೆನು ! ಆತನಿಗೆ ಸದ್ಭುದ್ಧಿಯನ್ನು ಕೊದಲು ಶ್ರೀರಾಮನೇ ಸಮರ್ಥನು, ಮನುಷ್ಯರ ಕೈಯೊಳಗೇ నిదధu,. ಪುತಳೆ- ಭಗವಂತ, ಓಗೆ ನಿಂತುಕೊಳ್ಳುವದೇಕೆ? ಪಾದಧೂಳಿಯು ನಮ್ಮ ಮ ನೆಯಲ್ಲಿ ಷ್ಟು ಬೀಳಲಿ, ಯಜಮಾನರು ಊರಿಗೆ ಯಾಕೆ ಹೋದರೆಏನೋ! ಸಾಧು ಸತ್ಪುರುಷರ ಸೇವೆಯು ಘಟಿಸಲಿಕ್ಕೂ ಪುಣ್ಯವು ಬೇಕಾಗುತ್ತದೆ. ನಾಧ– ಯಜಮಾನರು ಯಾವಗೆ ಹೋಗಿರುವರು? ಪುತಳೆ- ಸಲ್ಲಾಳಗದ ಕೈ ರಾಜಾರಾಮ ಮಹಾರಾಜರ ಬಳಿಗೆ ಹೋಗಿಬರುವೆ ವೆಂದು ಹೇಳಿ ಹೋಗಿರುವರು. ಮತ್ತೆ ಯಲ್ಲಿ ಹೋಗುವರೋ ಯಾರಿಗೆಗೊತ್ತು! ಸಾಧ-ಪಾಯ ಹಾಯ೯! ಅವ, ಅವರಸಂಗಡ ಮಾರುಹೋಗಿರು ವರು? ಗುಪ್ತರೀತಿಯಿಂದ ನಿನ್ನ ಮನೆಗೆ ಈಗ ತಿಂಗಳೆರಡು ತಿಂಗಳಿಂದ ಯಾರು ಯಾರು ಬರುವರು? ಪುತಳೆ- ದೇವಾ, ನಮ್ಮ ಕರ್ಮವನ್ನು ಏನು ಹೇಳು? ರ್೬, ಜಗದಳೆ,ಮಾನ ಬೋಪಟೆ ಮೊದಲಾದವರು ನಮ್ಮವರ ಬೆನ್ನು ಹತ್ತಿರುವರು. ಮೊಗಲರನ್ನು ಈ ಡುವದಕ್ಕಾಗಿ ಅವರು ನಮ್ಮವರಿಗೆ ಆಶೆತೋರಿಸುವರು? ಏನುಮಾಡಲಿ? ನಾವು ಯಾ ವ ನರಕಕ್ಕೆ ಹೋಗುವೆವೋ! ದೇವರೇ, ನನ್ನ ಕಣ್ಣಲ್ಲಿ ಯಾಕೆ ಮುಚ್ಚಿತ್ತೆ? ಸಾಧು- ಅವ, ಸಮಾಧಾನ ತಾಳು, ಕಣ್ಣೀರು ಹಾಕಬೇಡ. ನಿನ್ನ ದುಃ ಖವನ್ನು ಶ್ರೀರಾಮನಮುಂದೆ ತೋಡಿಕೊ; ನಹರಿಸಲು ಆತನೇ ಸಮರ್ಥನು. ಸೂ ರ್ಯಾ ಬಿಯು ಮಕ್ಕಳಗಡಕ್ಕೆ ಹೋಗಿರುವನಷ್ಟೆ? ನಾನು ಈಗ ಅಲ್ಲಿಗೆ ಹೋಗಿ ಆತ ನನ್ನು ಕಂಡು ನಾಲ್ಕು ಹಿತದ ಮಾತುಗಳನ್ನು, ಕುತುವೆನು. ಶ್ರೀರಾಮನ ಇಚ್ಛೆ ಇ ದ್ದಂತೆ ಆಗಲಿ! ನೀನು ಸರ್ವಥಾ ದುಃಖಪಡಬೇಡ, ಈಮೇರೆಗೆ ನುಡಿದು ಖಂಡೋಬನು ಒಂದು ಕ್ಷಣವಾದರೂ ಅಲ್ಲಿ ನಿಲ್ಲದೆನಲ್ಲಾ ಳಗಡದ ಕಡೆಗೆ ಸಾಗಿದನು. ೧೫ ನೆಯ ಪ್ರಕರಣ-ಉತ್ಕಟಕಾರ್ಯಸ. ಪಲ್ಲುಳಗಡದಲ್ಲಿದ್ದ ರಾಜಪರಿವಾರಕ್ಕೆ ಬಾದಶಹನ ಭಯವು ಸಂಪೂರ್ಣವಾ ಗಿತ್ತು. ಪ್ರಸಂಗಕ್ಕೆ ತಕ್ಕ ಸಿದ್ದತೆಯನ್ನು ಮೂಡುವದಕ್ಕಾಗಿ ಮುತ್ಸದ್ದಿಗಳೂ, ಸ