ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ flYg -... , - - Sr ಹೇಗಂಬದನ್ನು ನೋಡಿ ಬಾ ' ಆತನು ನಿನಗೆ ಹಾದಿಯಲ್ಲಿಯೇ ಭೆಟ್ಟಯಾಗಬಹುದು ಆ ದುಷ್ಟನು ಬಹಳವಡಿ ಬಾದಶಹನ ಛಾವಣಿಯ ಕಡೆಗೆ ಹೋಗಿದ್ದರೂ ಹೋಗಿ ರಬಹುದು. ನಾನು ಅತ್ತಕಡೆಗೆ ಹೋಗಿ ಬರುತ್ತೇನೆ, - ಜೋತ್ಯಾ-ಎಲ ಇವನ ? ಖಂಡ. ನೀನು ಇಷ್ಟು ದಿವಸ ಎಲ್ಲಿ ಇದ್ದೆ ! ಏಸಬಾಯಿ ಸಾಹೇಬರಿಗೆ ಒಂದು ಮಾತು ಹೇಃ ಹ ನೀಗಬಾರದೇ ! ಏನು ... ನಿನ್ನ ತಂತ್ರವಾದರೂ ಏ ಸಿ : 4'ಧ: ಖಂಡು-ಜೋಶಿ, ಈಗ ಸು ಮನೆ ಹೆತಗಳೆಯಬೇಡ, ನಾ ನು ಹಿಂದುಗಡೆ ನಿನಗೆಲ್ಲ ಹೇಳೇನ೦ತೆ. ಸೂರ್ಯಾಜೆ ಮು ನಮ್ಮ ಕೈಯಲ್ಲಿ ಸಿಗದಿ ದ್ದರೆ ಅನರ್ಥವಾಗುವದು. "ಗನೇ ಆತನ ಗೆಣತ್ತು ಹಚ್ಚು; ಸು ಹಿಡಿ ರಾಯ ಗಡದ ಹಾದಿಯನ:. ಹೀಗೆ ಖಂಡೋಜಿಯ ಆರ್ಧಾರದಿಂದ ಹೇಳು, ಚೋ ತಾನು ಆಡುಗ ಭದ ಹಾದಿಯನ್ನೇ ಹಿಡಿದನು. ಖಂಡೆ ಬವು ತGತಪುರದಲ್ಲಿಯು ಬಾದಶಹ ಭಾ ವಣಿಯ ಕಡೆಗೆ ಸಾಗಿದನು. ಆದರೆ ಧೂತ೯ನಾದ ಸಣರ್ಯಚಿಯ ರಾಯಗಡಿ ಈ ಹೋಗಲಿಲ್ಲ, ತಳಾಪುರ ಹೋ ಗ ತುಲ್ಲ. ತ ಬೆ ನ್ನ ಮೇಲೆ ಯೇ ಖಂಡೋಬನಾಗಲಿ ಆತನ ಜನರಾಗಲಿ ಬರಬಹುದೆಂದು ತಿಳಿದು ಪಕ್ಕಾ ಭrಡನ ನ್ನು ಬಿಟ್ಟು ಆತನು ೧ ಕಲಿಲ್ಲ; ಆಣಿ ಅಡಗಿಕೊಂಡು ಕುಳಿತ ಕಂಡನು. ಸ್ವಲ್ಪ ಹೋತ್ತಿನಮೇಲೆ ಆತನು ದುರ್ಗದ ಉನ್ನತ ಪ್ರದೇಶವನ್ನು ಏರಿ 0ಗರದ ಕಡೆಗೆ ನೋಡಲು, ಒಬ್ಬ ವ್ಯಕ್ತಿಯ ಸ್ವರೆಯಿ:೦ದ ದುರ್ಗವನ್ನು ಇಳಿಯುತ್ತ ಸಾಗಿ ಧನು. ಇನ್ನೊಬ್ಬನು ಬಾದಶಹನ ಛಾವಣಿ ( ಕಡೆಗೆ ನಡೆ ದಿ ದ್ದ ವು. ಅ ದ ನು ನೋಡಿ ಸೂರ್ಯಾಜಿಯು ಗಹಗಹಿಸಿ ನಕ್ಕು- “ ದ ", ಆಷ್ಯ ಮತ್ತು ಹಿಂಗಿತು ಮುಂದಿನದನ್ನು ಮುಂದೆ ನೋಡಿಕೊಳ್ಳೋಣ ಎಂದು ನುಡಿದು ದುರ್ಗವನ್ನು ಇ ಇದು 33ರಾಬಾಯಿಯ ಕಡೆಗೆ ಬರುತ್ತಿರಲು; ಮೋಡ ಕವಿದು ಎಳೆ ಸುರಿಯಹತ್ನಿ ತು, ಗುಡುಗು 2ಡಿಲುಗಳ ಭಯಂಕರವಾದ ಪ್ರತಿಧ್ವನಿಗಳಿಂದ ಸಹಾಳಗತ ಕಂಪಿಸುವಂತೆ ತೋರಿತು. ಆGee ೧೬ನೆಯಪ್ರಕರಣ- ಗೂಢತಂತ್ರ ವಿನಾಶಕಾಲವು ಒದಗಿರುವಾಗ ಎಲ್ಲವೂ ಪ್ರತಿಕೂಲಿಸುತ್ತದೆಂಬ ಮಾತು, ಸುಳ್ಳಲ್ಲ. ಸೂರ್ಯಾಜಿಯ ರಾಜದ್ರೋಹದ ಗುಪ್ತಾಲೋಚನಯು ಬೈಲಿಗೆ