ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಶಿವಪ್ರಭುವಿನ ~. - - - - - - - - - - ನೋಡಲಿಕ್ಕೆ ಕಳಿಸಿದರು. ನೋಡಲಿ? ಹೊ?ಗುವ ಆ ಕಾವಲುಗಾರರು ತಮ್ಮ ಉಡುಪು-ತೊಡಪುಗಳನ್ನು ಆ ಹೊಸಬರೈವರಿಗೆ ಕೊಟ್ಟು ಸಂಶಯವು ಉತ್ಪನ್ನ ವಾಗದಂತೆ ಮಾಡಿ ತಂದವರು ಹೀಗೆ ಕಾವಲುಗಾರರು ಆರ್ಸುವಿಂದ ಗೋವಳರೊಡಲಿಕ್ಕೆ ಹೋದಬಳಿ ಇತ್ತ ಆ ಹಎಸ ಕಾವಲುಗಾರರು ಬೇರೆ ಕಾವಲುಗಾರ ವಾಂಟೆ ಗೊಂದಲಿನ ಗುಣಗಳ ಶ್ಲಾಘನಮಡಹತ್ತಿದರು. ಹೀಗೆ ಉವ್ರ ೮ :ಗತಟ್ಟಿ ಒಗ್ಗರಣಿಕೊಟ್ಟ ಮಾಡಿದ ವರ್ಣನದಿಂದ ಉಳಿದ : ಗರರ ಬಾಯಲ್ಲಿಯ ನೀರೊಡೆಯಲು, ಅವರು ಹಿಂದು ಮುಂದಿನ ವಿಚಾರವಿಲ್ಲದೆ ಆ ಹೊಸ ಕಾವಲುಗಾರರಿಗೆ ನಾವು ಈಗ ಬರುತ್ತೇವೆ. ನಮ್ಮ ಕಾವಲಿನ ಆಡೆಗಿಷ ಲಕ್ಷವಿರಲಿ, ಎಂದು ಹೇಳಿ, ಗೊಂದಲ ನೋಡಲಿಕ್ಕೆ ಹೊರಟುಹೋದರು. ಹೀಗೆ ಒಬ್ಬ ರಹಿಂದೊಬ್ಬರಂ ತ ಕಾವಲುಗಾರರು ಹೊರಟು ಹೋಗಲು, ಮಧ್ಯರಾತ್ರಿಯಾಗುತ್ತ ಹೋದಂತೆ ಆ ಹೊಸ ಕಾವಲುಗಾತರು ಎನೆ ಕೆಲಸಮಾಡುವದಕ್ಕಾಗಿ ಚದಪಡಿಸಹತ್ತಿದರು. ಇಗ ಬಾದಶಹನ ಛಾವಣಿಯಲ್ಲಿ ಸಣ್ಣ ತಯು ನೆಲೆಗೊಂಡಿತ್ತು, ಇಂಧ ವೈಭ ವಶಾಲಿಯಾದ ಬಾದಶಹನ ಛಾವಣಿಯ ಕಡೆಗೆ ವಕ್ರದೃಷ್ಟಿಯಿಂದ ನೋಡುವವ Cರು? ಅದರಲ್ಲಿ ಈ ಕಾಲಕ್ಕೆ ಮರಾಟರು ತೀರ ಬಲಗುಂದಿದವರಾಗಿದ್ದರು ದೆ, ಅವರ ಅರಸನಾದ ಸಂಭಾಜಿಯನ್ನು ಬಾದಶಹನು ಕೊಲ್ಲಿಸಿದ್ದರಿಂದ, ಮರಾ ಟದ ತೀರ ನೆಲಹಿಡಿದರೆನ್ನುವ ಹಾಗೆ ನೋಡುವವರಿಗೆ ಕಾಣುತ್ತಿತ್ತು. ಸಂಭಾ ಜಿಯ ಹೆಂಡತಿಯಾದ ಏಸಬಾಯಿಯ, ಮಗ ಬಾಲಶಿವರಾಯನೂ ಮೊಗಲರ ಬಲವಾದ ಮುತ್ತಿಗೆಯಲ್ಲಿ ಸಿಕ್ಕು ಹೋಗಿದ್ದರು. ಉಳಿದ ರಾಜಮಂಡಲವು ಪ ಲ್ದಾಳಗಡದಲ್ಲಿ ಪ್ರತಿಬಂಧಿಸಲ್ಪಟ್ಟಿತು. ಹೀಗೆ ಎಲ್ಲ ಕಡೆಯಲ್ಲಿಯೂ ಮು ರಾಟರ ದುರವಸ್ಥೆಯು ಕಣ್ಣಿಗೆ ಬೀಳುತ್ತಿರುವಾಗ, ಅಹಿರ ಭಯವು ಮೊಗಲರ ಬಲಾಧ್ಯ ಸೈನ್ಯಕ್ಕೆ ಹ್ಯಾಗೆ ಉಳಿಯಬೇಕು? ಆದ್ದರಿಂದ ಮೊಗಲ ಕಾವಲು ಗಾರರು ತಮ್ಮ ಕಾವಲಿನ ಕೆಲಸವನ್ನು ಎಚ್ಚರದಿಂದ ಮಾಡುತ್ತಿದ್ದಿಲ್ಲ. ಮಧ್ಯ ರಾತ್ರಿಯಲ್ಲಂತು, ಹತ್ತಕೊಬ್ಬನಂತೆ ಎಚ್ಚತ್ತು, ಹ್ಯಾಗಾದರ “ಕಾವಲಿನ ಕೆ ಲಸವನ್ನು ಮಾಡುತ್ತಿದ್ದರು, ಅವರು ಅಘುಗಾಂಜಿಗಳ ಆಸುಲಿಗೆ ಒಳಗಾಗಿದ್ದ ಧಂತು ೫ರಿಯೇಹೋಯಿತುಕಾವಲಿನ ಕೆಲಸವು ಮುಷ್ಟ ಶಿಥಿಲವಾಗುತ್ತಿತ್ತು. ಹೀಗೆ ಕಾವಲುಗಾರರು ಮೈಮರೆತಿರುವಾಗ, ಛಾವಣಿಯಲ್ಲಿ ಎಲ್ಲರೂ ನಿದಾ ವಶವಾಗಿರುವಾಗ ಮಧ್ಯ ರಾತ್ರಿಯ ಗಂಟೆಗಳು ಬಾಧಿಸಹತ್ತಿದವು. ಆಗ ಆ ಐವರು