ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿ : ಪುಣ್ಯ ೧೬೩, ಫಿತರಾಗಿ ಬಾಡಶಹನಿಗೆ ನಮ್ಮ ಮಸಲತ್ತನ್ನೆಲ್ಲ ಇದೇ ಈಗ ಹೇಳಿರುವನು. ಮೊಗಲ ಸೈನ್ಯವು ನೆಟ್ಟಗೆ ನಿನಗೆ ಎದುರಾಗಿ ಬರುತ್ತಿರುವದು, ಹು! ನಡೆ, ಬೇಗನ ಆ .ಡಗಳ ಗುಂಪಿನೊಳಗಿಂದ ಪಾರಾಗಿ ಹೋಗು ನಡೆ. ನನ್ನ ಈ ಮಾತನ್ನು ಮಹತ್ವದ ಅಪ್ಪ ಜೆಯಂದ ತಿಳಿದು ಬೇಗನೆ ಜಾರಿ ಹೋಗು. ಈ ವರೆಗೆ ಸಾಧಿಸಿರುವ ಕಾರ್ಯವಷ್ಟೇ ಸಾಕು” ಎಂದು ಹೇಳಿದನು. ಅಗ ಸಂತಾಚಿಯ ಕ್ಷಣವಾದರೂ ವಿಲಂಬವಡದೆ, ತನ್ನ ಅನುರೂ.ಗಳ೧,15ನೆ ಒಂದಕ್ಕೆ ಸರಿದು ವೇಗದಿಂದ ಸಾಗಿದ ಸು. ಆತನು ಮar ( ಹೊಗುವದರೊಳಗೆ ಖಂಡೋಬನು ಹೇಳಿದಂತೆ ಮೊಗಲರ ಪ್ರಚಂಡ.. ಸೈನ್ಯವೂ ಆತನನ್ನು ಅಡ್ಡಗಟ್ರ ನಿಂತಿತ್ತು; ಆದರೆ ಸಂ ತಿಂದ ಒಳ್ಳೆದೆಯ ವೀರಸಿದ್ದಿಲ್ಲ, ಆತನು ಆವೇಶದಿಂದ ಗಿರ್ಜಿಸಿ 'ಒಗಲ ಸೈನ್ಯದ ಮೇಲೆ ದುಮುಕಲು, ಆತನ ರಾವುತ ರೂ ಜೀವದ ಹಂಗು ಇದೆ ಮೊಗಿಳರ ಮೇಲೆ ಬಿದ್ದರು. ಸ್ವಾತಂತ್ರರಕ್ಷಣಕ್ಕಾಗಿ #ಎಲ ಸ್ವಾಮಿಭಕ್ತಿಯಿಂದ ದುಮುಕಿ ಹೋಗುವ ಮರಾಟವೀLರ ವೇಗವನ್ನು ತಡೆ, ಯ ಯಾರು ಸಮರ್ಥರಾಗುವರು? ಮೊಗಲರ ಹೊಡತದಿ೦ದ ಹ ಲ ವ ಶ ಈ ವರಾದce ಜೀವಕ್ಕೆ ಎರವಾದರೂ, ಸಂತಾಜಿಯು ಮೊಗಲರ ವಲಗೆಯನ್ನು ಭೇದಿಸಿ ವರ್ಗಮಾಡಿಕೊಂಡು ತನ್ನ ಅನುಯಾಯಿಗಳೊಡನೆ ಪಾರಾಗಿಹೋದನು, ಮುತ್ತಿಗೆಯು ಭೇದಿಸಿದ್ದರಿಂದ ಮೊಗಲರಲ್ಲಿ ಅವ್ಯವಸ್ಥೆಯು ಹಬ್ಬಿ, ಬಾದಶಹನ ಬಹುಜನ ದ೦ಡಾಳುಗಳು ರಣಭೂಮಿಯಲ್ಲಿ ಮಡಿದರು ಇತ್ತ ಬಾ ಏಶಹನು ಸ್ವತ: ಅರಬರ ದಂಡನ್ನು ಕಟ್ಟಿಕೊಂಡು ಸಂತಂಜೆಯ ಬೆನ್ನಟ್ಟಿ ಬಂದಿದ್ದನು ಹೀಗೆ ಒಳಗಿನ ಹಾಗೂ ಹೊರಗಿನ ಮೊಗಲರ ದಂಡ ourಳಲ್ಲ ಒಟ್ಟುಗೂಡಿ ಸಂತಾಜಿ ನ್ನು ಬೆನ್ನಟ್ಟಿದರು. ಅವರಲ್ಲಿ ಡೇರೆಹತ್ತಿಹೋದ ಐವರು ಮರಾಟ ವೀರರೂ ಇದ್ದ. ರು- ಅವರು ಮೊಗಲದಂಡಾಳಗಳ ವೇಷದಿಂದ ರಾವಗೊ' ಮೊಗ೬ರ " ಕುದು: ರೆಗಳನ್ನು ಎಬ್ಬಿಸಿ ಕಡಿ, ಹೊಡಿ, ಬಡ್ತಿ ಎಂದು ಒದರುತ್ತ “ಆಲಾ ಹೊ ಅಕಬರ್ ಎಂದು ಗರ್ಜಿಸುತ್ತ ಸಂತಾಣಿಯ ಬೆನ್ನು ಹತ್ತಿ ವೇಗದಿಂದ ಸಂ..ದ್ದರೆ.. ಈವಸ. ವನ್ನರಿಯದೆ ಅವರನ್ನು ಅನುಸರಿಸಿ ಕೆಲವು ಮೂಗಿಲ ಸರದಾರರೂ ಸಂತೆಯನ್ನು ಹಿಡಿಯಲಿಕ್ಕೆ ವೇಗದಿಂದ ಸಾಗಿದ್ದರು. . ಸಂತಾಜಿಯು ಒಮ್ಮೆ ಕೈ ಮೀರಿ ಹೋದನೆಂದರೆ ಇದು ಸಾವಿರವೇ ಏಕೆ, ಇನ ಲಕ್ಷ ಜನರಾದರೂ ಆತನನ್ನು ಬೆನ್ನಟ್ಟಿ ಮಾಡುವದೇನು ? ಅದರಲ್ಲಿ ಸಂಶಜಿಯ ರ್ದವ ಮೊಗಲ ಸೈನ್ಯದಲ್ಲಿ ಬಹಳ. ಹೀಗೆ ಮೊಗ - ಸೈನ್ಯವು ಬೆನ್ನಟ್ಟಿ ಹೋಗು ಇರುವಾಗ, ಸಂತಾಜಿಯು ಅಕಸ್ಮಾತ್ತಾಗಿ ಹಿಂದಿರುಗಿ, ಕುರಿಹಿಂಡಿನಮೇಲೆ ತೊ