ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಶಿವಪ್ರಭುವಿನ ಪುಣ್ಯ. ಒwwwwwAAAnh•••MNve wwwwwwww Mus Y, YY ಬಿzರೀತ ಬುದ್ಧಿಯು ಯಾರಿಗಾದರೂ ಹುಟ್ಟುವದೇ ಸರಿ! ಆದರೆ ಬಾದಶಹನಿಗೆ ಬಂದ ಪ್ರಸ೦ಗದ ಮುಖಂಡೆ ಪrಳು ಕೂಡ ಗೊತ್ತಿಲ್ಲದ ಕುರುನಾವು, ಚಕ್ಕಂದ ದಿಂದ ಬಾದಶಹನಿಗೆ ಹೆಸರಿಟ್ಟರೆ ಆಗುವದೇನು? ಬಾದಶಹನೇನು ಮೂರ್ಖನೇ? ಹೇಡಿ ಹೇ? ಅನುದಾರವಾದ ಧರ್ಮಾಭಿಮ ನ, ಅನ್ಯಾಯದ ರಾಜಕೃಷ್ಣ, ಭೂತದಯಾ ಶೂನ್ಯ-ಸ್ವಾಭಿಮಾನ ಇತ್ಯಾದಿ ದುರ್ಗುಣಗಳು ಆತನಲ್ಲಿಗಗಿದ್ದರೆ, ಅತ್ಯಂತ ೪೨ ರ್ಹದಕ್ಷನೂ, ಶ.9ರನೂ, ಸ್ವಧರ್ಮಪರಾಯಣುನ, ಡಂಭರಹಿತನೂ ಆದ ಆ ಕ್ಷಣ ಬೆಂಗಜೇಬ ಬಾದಶಹನನ್ನು ಹೋಲುವ ಇನ್ನೊಬ್ಬ ಬಾದಶಹನು ಮೊಗಲರಲ್ಲಿ ಆm Yಲ್ಲವೆಂದು ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ. ಏನೇ ಇರಲಿ, ಶಿವಪ್ರಭುವಿನ ರ್ಪೂರತವಾಗಿದ್ದ ಕೆಚ್ಚೆದೆಯ ಮರಾಟರ ಮುಂದೆ ಮಾತ್ರ ಆತನು ಕೈಯೂರಿ ಹಣ್ಣು ಹಣ್ಣಾಗ ಬೇಕಾಯಿತು. ಆತನ ಕಾರ್t ತತ್ಪರತೆಯೇ. ಒಮ್ಮೊಮ್ಮೆ ಆತನ ಘಾತಕ್ಕೆ 'ಕಾರಣವಾಗುತ್ತಿತ್ತು, ಆಸರಖಾನನ ಬೇಗನೆ ರಾಯಗಡಕ್ಕೆ ಮುಟ್ಟಬೇಕೆಂದು ಒಣ ಟೆಯಸವನನ್ನು ಕಳಿಸಿದ್ದೆ ಈಗ ಮುಳುವಾಯಿತು. ಪ್ರತ್ಯಕ್ಷ ಬಾದಶಹನ ಛಾವ ಜಯಲ್ಲಿ ಸಂತಾಜಿ' ಮಡಿದ ಗುಂಡ»ಟಕ ಸುದ್ದಿಲನ್ನು ಕೇಳಿ ಖಾನನು ಪರಿದನ; ಸಂತಾಜಿ ಜನ ಈ ಆಕಾಶದಿಂದ ಇಳಿಯುವ, ನೆಲ ಬಗಿದು ಏ ಳುವರೋ, ಎಂದು ಬೆದರಿ ಖಾನನ ಬಹು ಜಾಗರೂಕತೆಯಿಂದ ಸಾವಕಾಶವಾಗಿ ರಾಯಗಡದ ಕಡೆಗೆ ಸಾಗಿದನು. ಇಬಲೆ ಬಾವನ ತ, ರಾಯಗಡಕ್ಕೆ ಸೇರಿ 7 'ಬಂದಿರುವ ಸುದ್ದಿಯನ್ನೂ ತನ್ನ ವಕ್ವ ತ ಸಮಗನಾದ ಇತಿಕದಖಾನನಿ #ತಿಳಿಸಿದ್ದರಿಂದ, ಗನೋಜಿರಾವ ಶಿರ್ಕಯು (ರಾಜಕುವರಳಪತಿಯು) ಅಲ್ಪ ಪರಿವ ಕದೊಡನೆ ಖಾನನನು, ಎದುರುಗGಳ್ಳುವದಕ್ಕಾಗಿ ಹೊರಟದ್ದನು; ಆದರೆ ಖಾನನ ಗತಿಯಿತು ಮಂದವಾದದ್ದರಿಂದ, ನಿಯಮಿತ ಸ್ಥಳದಲ್ಲಿ ಖಾನನ ಭಟ್ಟಯು ಶಿರ್ಕಗೆ ಆಗ g; ಆದರೂ ಆತನು ಹಾಗೆಯೇ ಖಾನನನ್ನು ಕಾಣುವದಕ್ಕಾಗಿ ತನ್ನ ಪರಿವಾರ ದೊಡನೆ ಮುಂದಕ್ಕೆ ಸಾಗಿ ದನು. ಅಷ್ಟರಲ್ಲಿ ಎತ್ತರಿಂದಲೆ ಮರ: ಟ ದೊಂದು ಸಂರು ಒಂದು ಗಣwಜಿಗೆ ಗಂಟು ಬೀಳಲು ಹೊಡೆದಾಟ-ಒದರಾಟಗಳಿಗೆ ಆ ರ್ತವಾಯಿತು. 18 ಸಂತಾ ಜೆಡu ೬ನೆ ಪರಿವಾರದೊಡನೆ ಜಯತ್ಸಾಹದಿಂದ ಸಾಗಿಬರು 4ರುವಾಗ ಆತನಿಗೆ ಈ ಒದರಾಟದ ಗೊಂದಲವು ದೂರದಿಂದ ಕೇಳಹತ್ತಿತು. ಆಗ ಅತನು ಹಿರದಿಂದ ಸಾಗಿ೬C4), ಕೆಲವರು ದಿಕ್ಕು ದಿಕ್ಕಿಗೆ ಓಡುತ್ತಿದ್ದು, ಕೆಲವರು. ಅವರನ್ನು ಬೆನ್ನಟ್ಟಿದ್ದು, ಕ೬ವರು ಗುಂಪು ಕಟ್ಟಿ ಒಟ್ಟಿಗೆ ನಿಂತುಕೊಂಡಿದ್ದರು