ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*೬೪ ಶಿವಪ್ರಭುವಿನ ಪುಣ್ಯ. - ೬ ` - - - - - -- -- --

• • ಒಮ್ಮೆಲೆ ಎದುರುಗೊಳ್ಳದಕ್ಕಾಗಿ ಹೋದರು. ಹೀಗೆ ದರ್ಬಾರದಲ್ಲಿ ತನಗಾದ ಬಹುಮಾನದಿಂದ ಸಂತುಷ್ಟನಾಗಿ ಧನಾಜಿ ಜಾಧವನು ದರ್ಬಾರದಲ್ಲಿ ಪ್ರವೇbಸಿ ಸಿಂಹಾಸನಕ್ಕೆ ಮುಜುರೆವಣಡಿ ದರ್ವಾರವನ್ನುದ್ದೇಶಿ೩-ಮಹಾಜರೇ, ಶರಸರದ ರರೇ, ಫಲಟಣದ ಜೈಲಲ್ಲಿ ಬಾದಶಹನ ಸೈನ್ಯವನ್ನು ನನ್ನ ಮೇಲೆ ಬರಮಾಡಿಕೂc ಡದ್ದು ತನಗೆ ಗೊಲಿರುವರು. ನಾನು ಅಲ್ಲಿ ಸಿಗರ ದಂಡನೆ ನಾ ಅದು ಕಾಳಗಗಳನ್ನು ಮಾಡಿದೆವು. ಆಗ ನಮ್ಮ ಶಿಲೇದಾರ ತೆ ಸೇರಿಸಿದ ಪತಿ ಕ್ರಮವನ್ನು ನಾನೇನು ವರ್ಣಿಸಲಿ? ಮೊಗಲರ ತಫ ಗಳ ಗು೦ಡುಗಳು ಸರಿ ಯುತ್ತಿದ್ದರೆ, ಅವನ್ನು ಲೆಕ್ಕಿಸದೆ ನಮ್ಮ ವೀರರು ವೆಂಗಲ ಸೈನ್ಯವನ್ನು ತುಂಡರಿಸ ಹತ್ತಿದರು. ಮೊಗಲ ಸೈನ್ಯವು ಹತವೀರ್ಯವಾಯಿತು, ಶಿಸ್ತೇಖಾನ ರಣ ಮಸ್ತಜಾವರ ಐ ತೋಪುಗಳು ನಮ್ಮ ಕೈ ಸೇರಿದವು; ಆದರೆ, ಮರಾಟರ ಮ ರ್ಮವನ್ನರಿತ ಶಾಸ್ತಖಾನನು ತನ್ನ ದಂಡಿನಲ್ಲಿದ್ದ ಮರಾಟರ ದಂಡನು ನಮ್ಮೊಡನೆ ಕಾದಲಿಕ್ಕೆ ಕಳಿಸಿದನು. ಆಗ ಸ್ವಜನರ ಸಂಚಾರಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ನಮ್ಮ ಮೇಲೆ ಬಿದ್ದ ಸೈನ್ಯವನ್ನು ಪ್ರತಸದಿಂದ ಹಿಂದೆ ಸರಿಸಿ, ಗದ ತೋಪುಗ ಳನ್ನು ತಕ್ಕೊಡು ಮಹಾರಾಜರ ಸನ್ನಿಧಿಗೆ ಬಂದಿದ್ದೇನೆ ಎಂದು ನುಡಿಯಲು, ಮಹಾ ರಾಜರು ಸಂತುಷ್ಕ ಚಿತ್ರರಂಗಿ-ಶಾಬಾಸ! ಭೀಷ್ಮಾಚಾರ್ಯ, ಶಾಬಾ! ನಿನ ಪರಾಕ್ರಮವು ಧನ್ಯವಾದದ್ದು. ಆದರೆ ಧನಾಜಿರಾವ, ಇಂದ: ನಾನು ನಿಮಗೇನು ಕೂಡಲಿಪಾದಪಂತ್ರ ನಾನು ಅವರಿಗೆ ಏನು ಕೊಡಲಿ? ಎಂದು ಕೇಳಿದರು. ಅದಕ್ಕೆ ಪ್ರಲ್ಲಾದಪಂತರು-ಮಹಾರಾಜ, ಪ್ರತ್ಯಕ್ಷ ಜಯಸಿಂಗರಾಯರಿಗೆ ನಾವು ಇನ್ನು ಎರ ಡನೇ ಬಿರುವನ್ನು ಕೊಡಬೇಕುಧನಾಜೆ. ನಾವು ಇಂದು ನಿಮಗೆ “ಜಯಸಿಂಗ ರಾವ' ಎಂಬ ಬಿರುದು ಕೊಡುವದಕ್ಕಾಗಿ ಮಹಾರಾಜರನ್ನು ಪ್ರಾರ್ಥಿಸುತ್ತೇವೆ. ಈ ಮೇರೆಗೆ ಕಿತಾಬು ಕೊಡುವ ಸಮಾರಂಭವು ನಡೆದಿರುವಾಗ ಯತ, ಸರದಾರರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತುಕೊಂಡಿದ್ದರು. ಮಹಾರಾಜರು ಬ ಲಗಡೆಗೆ ರಾಜಕುವರಳನ್ನು ಕುಳ್ಳಿರಿಸಿಕೊಂಡಿದ್ದರು. ಎಡಗಡೆಗೆ ಗಣೇಶಿರ್ಕೆ ಯನ್ನು ಧನಾಜಿಯ, ಸ್ವತಃ ಮಹಾರಾಜರೂ ಜುಲುಮಿಯಿಂದ ಕುಳ್ಳಿರಿಸಿ ದ್ದರು. ಮುತ್ಸದ್ಧಿಗಳೂ, ಅಧಿಕಾರಿಗಳೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಕೊಂಡಿ ದ್ದ ರು. ತಾಂಬೂಲ, ಸುಗಂಧದ್ರವ್ಯಗಳು, ವಾಲೆಗಳು ಇವುಗಳ ಸಮರ್ಪಣ ಸವಣ ರಂಭವು ನಡೆದಿತ್ತು. ಈ ಪ್ರಸಂಗದಲ್ಲಿ ಮಹಾರಾಜರಿಗೆ ರಾಜ್ಯಾ ಲೋಹಣ ಸಮಾ ರಂಭವನ್ನು ಯಾವಾಗ ಮಾಡಿಸಬೇಕೆಂಬ ಮಾತು ಈ.ಟಿತು, ಆಗ ಪ್ರಾದ - - - 2