ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಿ ಶಿವಪ್ರಭುವಿನಪುಣ್ಯ ೧೬೭ ನಿಷ್ಪಾಂಡವಿಯಾಗಿ ಮಾಡುವ ತಮ್ಮ ಘೋರ ಪ್ರತಿಜ್ಞಾ ಭಂಗದ ಉಪಾಯವನ್ನು ಯೋಚಿಸಲಿಲ್ಲವೆ? ಅದರಂತೆ ಮಕ್~~: ಭೂಮಾತೆಯ ಮರ್ಯಾದಾ ರಕ್ಷಣಕ್ಕಾಗಿ ತಮ್ಮ ನಿಷ್ಠುರ ಪ್ರತಿಜ್ಞಾ ಭಂಗವಾದರೆ ಅನ್ಯಾಯವೇನು? ವಿಕಾರ ವಶರಾಗಿ ಆವಿಚಾರದಿಂದ ಮಾಡಿದ ಪ್ರತಿಜ್ಞೆಯು ದೃಢವಾದದ್ದೇ? ಅದನ್ನು ಪಾಲಿಸು ವದರಿದ ಹಿತವಾಗಬಹುದೇ? ಗಣೋಜಿರಾವ ರಾಜಕುವರ, ನೀನು ನನ್ನನ್ನು ಸಂಪೂರ್ಣವಾಗಿ ಜಯಸಿದೆ ಯೆಂದು ನಾನು ಹೇಳದೆ ಇರಲಾರೆನು. ಸತಿಯು ಆರಂಭಿಸಿದ ಕಾರ್ಯಕ್ಕೆ ಪತ್ನಿಯು ಅನುಕೂಲವಾಗುವದು ಆರ್ಯರಲ್ಲಿಯು ವಾಡಿಕೆಯು ಧರ್ಮವಾಗಿದ್ದು, ಇಂದು ನಾ ನು, ಪತ್ನಿಯು ಆರಂಭಿಸಿದ ಕಾರ್ಯಕ್ಕೆ ಅನುಕೂಲವಾಗುವ ಪ್ರಸಂಗವು ಒದಗಿತು. ಆದರೆ ರಾಜಕುವರ, ಇದರಲ್ಲಿ ಅನ್ಯಾಯವಾದರೂ ಏನು? - ರಾಜಾರಾಮ-ಇನ್ನು ನಮ್ಮ ಅತ್ತಿಗೆಯ ಚಿಂತೆಯು ನನಗೆ ಎಳ್ಳಷ್ಟು ಉಳಿಯಲಿಲ್ಲ; ಯಾಕಂದ, ರಾಜುಗಡವನ್ನು ಕೈಸಿಕೊಳ್ಳಲು ಬದ್ಧ ಕಂಕಣವಾಗ ಆಕೆಯ ಅಣ್ಣನೇ ಈಗ ನಮಗೆ ಅನುಕೆ »ಲನಾದನು ಇನ್ನು ದೇಶದ್ರೋಹಿಗಳ ಘdle ತನದಿಂದ ಒಂದು ವೇಳೆ ಕೋಟೆಯ ಬಾದಶಕನ ಕೈ ಸೇರಿದರೂ, ನಮ್ಮ ಬಾಲಶಿವರ ಯನನೂ, ಅತ್ರಿಕೆಯನ್ನೂ, ಕಾಖೆ ಲು ನಮ್ಮ ಗಣೋಜಿಶಿರ್ಕಯವರು ಸಮರ್ಥ ಗಿರುವರು! ಆದರೆ ದಾದಾ, ಗಣಪತಿರಾವ, ಈಗ ನೀವು ಹೋಗಿರಿ; ರಾಣೋಜಿಯವ ರ ಮನಸನ್ನು ತಿರುಗಿಸಿರಿ; ಈ ಹತಭಾಗ್ಯನಾದ ರಾಜಾರಾಮನನ್ನು ಮರೆಯ ಬೇಡರಿ! v= ೧೯ ನೆಯ ಪ್ರಕರಣ-- ಏಕಪವೃತವು. ಈವರೆಗೆ ಗಣರ್ಜಿ ಯು ರುಚಾರಾಮನಿಂದ ಸಂಭಾವಿಸಲ್ಪಟ್ಟು, ಪ ಉಲ್ಲಾಳಗರದಿಂದ ಹೊರಟನು. ಆತನ ಮನಸ್ಸು ಚಂಚಲವಾಗಿತ್ತು, ತಾನು 2 ನ್ನು ತನ್ನ ಘೋರ ಪ್ರತಿಜ್ಞೆಯನ್ನು ನಡೆಸಬೇಕೆ? ಬಿಡಬೇಕೋ? ರಾಹಜಿಯ ನನ್ನ ಮಾತನ್ನು ಕೇಳುವನೋ ಇಲ್ಲವೋ! ಎ೦ಬ ವಿಚಾರಗಳ ಗಲಿಬಿಲಿಯಿಂದ ಅವನ ಮನಸ್ಸು ಅಸ್ವಸ್ಥವಾಗಿತ್ತು. ಹೀಗೆ ಆತನು ಅಸಮಾಧಾನದಿ೦ದ ರಾಯರ ಡದ ಕಡೆಗೆ ಸಾಗಿಸಲು, ಇತ್ಯ ಸಂಪಾಜೆಯ ಸಲ್ಲಾಳಗಡದಿಂದ ಹೊರಟನು. ಸಂ. ತಾಜಿಯ ಮನಸ್ಸಿನ ವೃತ್ತಿಯ ಗಣೋಜಿಯು ಮನೋವೃತ್ತಿಯಿಂದ ತೀರ ಭಿನ್ನ ವಾಗಿತ್ತು. ಆ ಸ್ವಾಮಿನಿಷ್ಠಮರಾಟನ ಮನಸ್ಸಿನಲ್ಲಿ, ತನ್ನ ಸ್ವಾಮಿಯನ್ನು ಪುನಃ