ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನವುಣ್ಯ. her M ಸೇರಿಸುವೆನು, ನೀವು ಸ್ವಲ್ಪವೂ ಅಯಸಪಡಬೇಡಿರಿ, ಕೊಟಿಯೊಳಗಿನ ಹೆಂಗಸ ರು, ಹುಡುಗರು ಸಹ ನಿಮ್ಮ ಕೈ ಸೇರಿದರೆಂದು ತಿಳಿಯಿರಿ. ಆದರೆ ನೀವು ನನ್ನವೆರಡು ಬೇಡಿಕೆಗಳನ್ನು ಪೂರಯಿಸಬೇಕು. ವಾಯಿಯ ದೇಶಮುಖಿಯನ್ನು ಬಾದಶಹ ರಿಂದ ನನಗೆ ಕೊಡಿಸಬೇಕೆಂದು ನನ್ನ ಒಂದನೆಯ ಬೇಡಿಕೆಯು, ನಾನು ನನ್ನ ಮೂವಳೆಜನರ ಸಹಾಯದಿಂದ ನಿಮ್ಮ ಕೆಲಸವನ್ನು ಮೂಡಿಕೊಡುವೆನು. ಮೂತ್ರಶ್ರೀ ಏಸೂಬಾಯಿಯವರ ಸನಿಹಕ್ಕೆ ಮೊಗಲರು ಸುಳಿಯಲಾಗದು, ನನ್ನ ಮನ ಆರು ಆ ಕೆಲಸವನ್ನು ಮೂಡುವರು ನನ್ನ ಮವಳೇ ಜನರ ಆಧಿಪತ್ಯವನ್ನು ನನ್ನ ಕೈಯಲ್ಲಿಟ್ಟುಕೊಳ್ಳುವೆನಲ್ಲದೆ, ತಮ್ಮ ಕೈಯಲ್ಲಿ ಕೊಡಲಿಕ್ಕಿಲ್ಲ. ಇಷ್ಟು ಮೂರು ನಡಿಸಿ ಕೊಡಬೇಕೆಂಬದು ನನ್ನ ಎರಡನೆಯ ಬೇಡಿಕೆಯು, - ಖಾನ- ನೀನು ನಿನ್ನ ರೂವಳದ ಆಧಿಪತ್ಯವನ್ನು ಕೈಯಲ್ಲಾದರೂ ಇಟ್ಟು ಕೊ, ಕಾಲಲ್ಲಾದರೂ ಇಟ್ಟು ಕೊ? ನನಗೆ ಆದರ ಹಂಗು ಇಲ್ಲ. ಹಾಗಿದ್ದರೂ ಕೋಟೆಗೆ ನಾನು ಬಲವಾದ ಮುತ್ತಿಗೆಯನ್ನು ಹಾಕಿಯೇ ಇರುತ್ತೇನೆ. ಒಳಗಿನ ಜನರು ತೀರ ಹಳ್ಳಿಗೆ ಬಂದಿರುವರೆಂಬ ಮಾತು ನನಗೆ ಗೊತ್ತಿದೆ. ಕೋಟೆಗೆ ಅನ್ನ ಸಾಮಗ್ರಿಯು ಲೇಶವಾದರೂ ಮುಟ್ಟುವ ಹಾಗಿಲ್ಲ. ಈಗ ನನಗೆ ಗುಹೆಯ ಈ ರ್ಗವು ಗೊತ್ತಾಗದಿದ್ದರೂ, ಅದರ ಬಾಗಿಲವಂತು ನನಗೆ ಗೊತ್ತಾಗಿರುತ್ತದೆ. ಈ ಅರಣ್ಯವನ್ನೆಲ್ಲ ಸುಟ್ಟು ನಿಮ್ಮನ್ನು ಉಪವಾಸ ಕೆಡವಿ ಕೊಲ್ಲುವೆನು, ಎಚ್ಚ ರವಿರಲಿ! ಈಗ ನೀನು ಅನುಕೂಲವಾದ ಪಕ್ಷದಲ್ಲಿ ನಿಮ್ಮ ಮೇಲೆ ವಿಶ್ವಾಸವಿಟ್ಟು, ನಿನ್ನನ್ನು ಹಿಂಬಾಲಿಸಿ ಗುಹೆಯೊಳಗೆ ನಾನೂ ಬರುವೆನು. ಈ ಪ್ರಸಂಗದಲ್ಲಿ ನೀನು ಏನಾದರೂ ವಿಶ್ವಾಸಘಾತವೂಡಿದರೆ, ನಮ್ಮ ಜನರು ನಿಮ್ಮ ದೇವಸ್ಥಾನವನ್ನು ಕೆಡವಿ ನೆಲಸಮಮೂಡಿ, ಹಸಿದ ತೋಳಗಳಂತ ನಿಮ್ಮನ್ನೇ ಹರಿಯುವರು. ಮತ್ತು ಬದ ಶಹನು ಗುಹೆಯನ್ನು ಆಗಿಸಿ, ಬೈಲು ಮೂಡಿಸಿ, ನಿಮ್ಮನ್ನು ನಿಲ್ಲಿಸಿ ಸುಡಿಸುವನು. ಬಹು ಜೋಕೆ ! ಖಾನನ ಈ ಬೆದರಿಕೆಯ ಮಾತುಗಳಿಂದ ಸೂರ್ಯೋಜಿಯ ಮನಸ್ಸಿನ ಚಾಂಚ ಲ್ಯವು ನಷ್ಟವಾಗಿ, ಆತನು ಕೋಟೆಯನ್ನು ಖಾನನಿಗೆ ಒಪ್ಪಿಸುವ ನಿಶ್ಚಯವೂ ದನು. ನಾಳೆ ಬೆಳಗಾಗುತ್ತಲೆ ನಿಮ್ಮನ್ನು ಕೋಟೆಯೊಳಗೆ ಕರಕೊಂಡು ಹೋಗು ವೆನೆಂದು ಖಾನನಿಗೆ ಹೇಳಿದನು. ಅದನ್ನು ಕೇಳಿ ಖಾನನು ಅಂತರಂಗದಲ್ಲಿ ಬಹು ಸಮಧಾನಪಟ್ಟನು. ಏಕೆಂದರೆ ಮಳೆಗಾಲ ಬರುವದರೊಳಗೆ ಕೋಟೆಯನ್ನು ಸ್ವಾಧೀನಪಡಿಸಿಕೊಳ್ಳದಿದ್ದರೆ ಆತನ ಪರಿಣಾಮವಾಗುವಹಾಗಿದ್ದಿಲ್ಲ. ಖಾನನು