ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸಗ್ರಂಥಮಾಲೆ, ಎಂಬ ಪವಿತ್ರ ನದಿಗಳ ಸಂಗಮದ ಪ್ರ ವಾ ಹ ವು ಗಾಂಭೀರ್ಯದಿಂದ ಹರಿಯು ತ್ಯ ಅದೆ; ನಾಲ್ಕೂ ಕಡೆಗೆ ಶಾಂತತೆಯ ಸಾಮ್ರಾಜ್ಯವು ನೆಲೆಗೊಂಡಿದ್ದು, ಸುಗಂಧಯುಕ್ತ ವಾದ ತಂಗಾಳಿಯ ಸುಳಿದಾಟದಿಂದ ಮನಸ್ಸು ರಮಿಸಲಿವೆ. ಇಂಥ ಮಂಗಲಕರ ವಾದ ಕಾಲದಲ್ಲಿ ಒಬ್ಬ ಯುವತಿಯು ಸಂಗಮದ ದಂಡೆಯಲ್ಲಿ ಕುಳಿತು, ನಗಿಯ ವಿಸ್ತಾ ರವಾದ ಪಾತ್ರವನ್ನು ಶೂನ್ಯ ದೃಷ್ಟಿಯಿಂದ ನೋಡುತ್ತಿದ್ದಳು. ಆಕೆಯ ಮನಸ್ಸು ವ್ಯಗ್ರವಾದಂತೆ ಆಕೆಯ ಮುಖಲಕ್ಷಣದಿಂದ ತೋರುತ್ತಿತ್ತು, ನದಿಯ ಗಂಭೀರ ಪ್ರವಾಹವಾಗಲಿ, ಅಲ್ಲಿ ಸುಳಿದಾಡ ವ ಸುಗಂಧ ಶೀತಲ ವಾಯುವಾಗಲಿ, ನಾಲೂ ಕಡೆಗೆ ಓಟು ಚಲ್ಲಿದ ಹಾಗೆ ಬಿದ್ದಿದ ಬೆಳದಿಂಗಳಾಗಲಿ, ಸುತ್ತಲಿನ ರಮ್ಮ ವನ ಪ್ರದೇಶವಾಗಲಿ ಆ ಸುಂದರಿಯ ಮನಸ್ಸನ್ನು ರಮಿಸಲಿಕ್ಕೆ ಸಮರ್ಥವಾಗ ಅಲ್ಲ, ಬರಬರುತ್ತ ಆಕೆಯ ಮನಸ್ಸು ಹೆಚ್ಚು ಹೆಚ್ಚು ಅಸ್ಪಷ್ಟವಾಗುತ್ತ ಹೋಗಿ ಕೆಲ ಹೊತ್ತಿನ ಮೇಲೆ ಆಕೆಯ ಕಣ್ಮರ ಎರಡು ಹನಿಗಳು ಆಕೆಯ ಗಗಳ ಮೇಲೆ ಬಿದ್ದವು. ಬರಬರು ಆ ಕಣ್ಣೀರ ಹನಿ ಗ ಳು ದು ಗು ವ ದು ಒತ್ತಾಯಿತು . ಮುಂದೆ ಯಂತು ಆ ಸುಂದರಿಯ ಕಣ್ಣುಗಳಿಂದ ನೀರುಗಳು ಧಾರೆಗ ಸುದಿಯಹತ್ತಿದವು, ಹೀಗೆ ಆ ತರುಣಿಯು ಕೆಲಕಾಲ ಮನದಣಿಯಾಗಿ ಅಕ್ಕ, ಕಡೆಗೆ ಒಂದು ಬಟ್ಟ.ಸಿ ರು ಬಿಡಲು, ಅದು ಹವೆಯಲ್ಲಿ ಭರದಿಂದ ಕೂಡಿಹೋಯಿತು . ಆದರೆ ಹೀಗಾದದ್ದು ಒಂದು ಬಗೆಯಿಂದ ಇದ್ದವರಲ್ಲಿ ನೆಟ್ಟಗಾಯಿತೆಂತಲೇ ಹೇಳಬೇಕಾಗುವದು. ಯಾಕಂ ದರೆ, ಉ ಸು ಗ ೯ ರ ದ ಬಳಿಕ ಆ ಸು೦ ದ ರಿ ಯು ತನ್ನ ಕೊ ? ವ ನ್ನು ನುಂಗಿ ಕೊಂಡು ಕಣ್ಣೀರು ಒರಿಸಿಕೊಳತ್ತ ಎದ್ದು ನಿಂತು ರತ್ನಗಳ ಕಂಕಣದಿಂದ ಆಲಂ ಕೃತವಾದ ಕೈಗಳಿಂದ ತನ್ನ ಮುಡಿಯನ್ನು ಉಚ್ಚುತ್ರ ನದಿಯ ಪ್ರವಾಹದಲ್ಲಿ 6.ಲಿಟ್ಟಳು. ಅರುಣೋದಯ ಕಲವು , ಪಕ್ಷಿಗಳ ಚಿಲಿಪಿಲ ಧ್ವನಿಯು ಕಿವಿಗೆ ಇಂಪಾಗಿ ಕೇಳ ಹತಿದೆ ; ಕ ಸು ಗಾಳಿ ಯಿ೦ ದ ಉದರ ನ ಪುಷ್ಪಾಗದಿಂದ ನದಿಯ ನೀರಿನಲ್ಲಿ Kಣ ಸಣ್ಣ ವತು೯ಳಗಳು ಉಂಟಾಗಹವೆ ; ಇಂಥ ಮನೋಹರ ಕಾಲದಲ್ಲಿ ಸುರಿ ದರಿಯು ಸ್ನಾನ ಮಾಡಿ, ಸೂರ್ಯನಾರಾಯಣನಿಗೆ ಪುಷ್ಪಾಂಜಲಿಯನ್ನಿತು, ದಂಡೆಕ. ಬಂದು ಶುಭ್ರವಸ್ತ್ರವನ್ನುಟ್ಟುಕೊಂಡಳು. ಆಕೆಯ ಮಾನಸಿಕ ತಾಪದಲ್ಲಿ ದೈb ಭಕ್ತಿಯ ಮಿಶ್ರಣವಾಗಿ, ಆಕೆಯ ವ ಖಮುದ್ರೆಯು ಗಂಭೀರವಾಯಿತು , ಆಕೆಯ ಹದಿಯ ದಂಡೆಯ ಮೇಲಿರುವ ಸಂಗಮೇಶ್ವರ ದೇವಾಲಯವನ್ನು ಬಹು ಭಕ್ತಿಯಿಂದ My “ಳ, ಶಂಭೋ ಹರಹರ” ಎಂದು ಗಂಭೀರವಾಗಿ ನಾವಘೋಷ ನೂಕಿ,