ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

909 ಸುರಸಗ್ರಂಥಮೂಲ. ಬಾದಶಹ-ಆ ಉದ್ಧಟ ಶಿವಾಜಿಯಂತೆ ಇವನು ದರ್ಬಾರದಲ್ಲಿ ನನ್ನೊಡನೆ ಉದ್ದ ೬ತನದಿಂದ ನಡೆಯುವನೋ ಏನೋ ಎಂದು ನಾನು ನೋಡಿದ್ದೆನು, ಮೊನ್ನೆ ಒಬ್ಬ ಮರಾಟಾ ಸರದಾರನು ತನ್ನ ಯೋಗ್ಯತೆಮೀರಿ ತನ್ನ ದೊಡ್ಡಿನವನ್ನು ನನ್ನ ಮುಂದಿ ತೊರಿಸಲು, ನಾನು ಅವನ ಆಸ್ತಿಯನ್ನೆಲ್ಲ ಜಪ್ತಮೂಡಿ, ಅವನಿಗೆ ತನ್ನ ನಿಜವಾದ ಯೋಗ್ಯತೆ ಎಚ್ಚರಿಕೆ ಹುಟ್ಟುವ.ತೆ ಮೂಡಿದೆನು. ಜಬುನ್ನ ಸೆ- ಈ ನೀಚನಂಥವರ ಮನೆ ದೂರುಗಳನ್ನು ನೆಲಸಮಮೂಡಿಸಿ, ಅದರ ಮೆಲೆ ರಂಟೆಹೊಡಿಸಿ, ಇಂಥವರನ್ನು ಕತ್ತೆಯಮೇಲೆ ಕುಳ್ಳಿರಿಸಿ ಮೆರಿಸಬೇಕು, ಶತಾಜಾದಿಯ ಈ ತೂತುಗಳನ್ನು ಕೇಳಿ ಸೂರ್ಯಾಜಿಯ ಚಿತ್ತವು ಅಸ್ಥಿರವಾ ಯಿತು. ಆತು ಬಾದಶಹನನ್ನು ಕುರಿತು ಸೂರ್ಯಾಜಿ-ಶಪಾನಶಹಾ, ಈ ತಪ್ಪುಗಾರನ ತಪ್ಪನ್ನು ಕ್ಷಮಿಸೋಣಾಗ ಬೇಕು. ನಾನು ಬಾದಶಹರಿಗೆ ವಿಜಯವನ್ನು ಂಟುನೂಡಿರುತ್ತೇನೆ, ಜಹಾಪನ್ಯ, ನಾನು ಅನುಕೂಲವಾಗದಿದ್ದರೆ ಖಾನನಿಗೆ ಏನೂಬಾಯಿಯ ನಖದ ದರ್ಶನಕೂಡ ಆಗುತ್ತಿದ್ದಿಲ್ಲ! ಯಾತಕದಖಾನ (ಸಂತಾಪದಿಂದ) - ಎಲೈ ವಿಶ್ವಾಸಘಾತಕಿಯೇ, ಒಬ್ಬ ಯಜ ಮನನ ಮೇಲೆ ತಿರುಗಿಬಿದ್ದ ನೀನು, ಇನ್ನೊಬ್ಬನಮೇಲೆ ಯಾಕೆ ತಿರುಗಿ ಬೀಳಲಿಕ್ಕಿಲ್ಲ? ನಿನ್ನ ಯೋಗ್ಯತೆಯನ್ನು ನಾನು ಮೊದಲೇ ತಿಳಿದಿದ್ದೆನು, ಖಾವಿದ, ಈ ವಿಶ್ವಾಸಘಾತಕಿ ಯನ್ನುಪೈಗಂಬರನ ಭಕ್ತನನ್ನಾಗಿ ಮೂಡಿ, ಅವನನ್ನು ಹಲಾಲಖೋರಕೆಲಸಕ್ಕೆ ಹಚ್ಚ ಬೇಕು, ಇಲ್ಲದಿದ್ದರೆ ಇವನನ್ನು ಕಾದ ಉಸುಬಿನಮೇಲೆ ಉರುಳಾಡಿಸಬೇಕು, ಸೂರ್ಯಾಜಿ-ಯಾಕೆ ಖಾನನಾಹೇಬ್ರ ಬಾಯಿ ಒಳಿತಾಗಿ ಹರಿಬಿಡುವಿರಿ ? ನು ಮನೆ, ತೊರ್ಕೆ, ಮೋಹಿತೆ ಇವರನ್ನು ವಶಮೂಡಿಕೊಂಡು ನಿಮ್ಮ ದೂಳ ಹಾರಿಸಲಿಲ್ಲ ವೆಂದು ನನ್ನನ್ನು ಕಾದ ಉಸುಬಿನಮೇಲೆ ಉರುಳಾಡಿಸುವಿರೇನು ? ಸಂತಾಜೆಯನ್ನು ಮರೆ ತಂತೆ ಕಾಣುತ್ತದೆ ! ಅವನು ನಿಮ್ಮ ಇಜಾರವನ್ನು ಸಹ ಕಸಿದು ಕೊಳ್ಳುತ್ತಿದ್ದನಲ್ಲ ! ಬಾದಶಹ-ತೋಬಾ! ಇದು ಒಹು ಆಶ್ಚರ್ಯದ ಮೂತಾಗಿದೆ. ಬಹದೂರ ಪುರದಿಂದ ಬುಜಸ್ಸೇಬನಿಯದವರೆಗೆ ( ಖಾನದೇಶದಿಂದ ಮಧ್ಯಪ್ರಾಂತದ ವರೆಗೆ ) ಆ ಹುತಾನ ಜನರ ಹಾದಿಯು ಬಡಿದಿರುವರೆಂಬ ಸುದಿಯು ಬಂದಿದೆ. ನಾನು ಬರ್ಹಾಣ ಪುರದಲ್ಲಿರುತ್ತಿರಲು, ಎದೆಗಾರಿಕೆಯಿಂದ ಇಂಥ ಅನರ್ಥವಾಗುವದು ನನಗೆ ಸೋಜಿಗವಾ ಗಿ ತೋರುವದು. ಆ ಮನೆ, ಮೋಹಿತೆ ಮೊದಲಾದ ಮರಾಟ ಸರದಾರರು ನನ್ನ ಪಕ್ಷ ವನ್ನು ವಹಿಸಿದ್ದರೂ ಒಳಗಿಂದೊಳಗೆ ಆ ಸಂತ್ಯಾನಿಗೆ ಅವರು ಅನುಕೂಲ ವಾಗಿರುವಂತೆ ತೋರುತ್ತದೆ. ಎಲ್ಲ ಮರಾಟರು ಕಳ್ಳರೇ! ಯತಿಕದಖಾನ-ಖಾವಿಂದ, ನಾನು ಮೊದಲೇ ಹೇಳುತ್ತಿದ್ದಿಲ್ಲದೆ ಈ ವಿಶ್ವಾಸ ಘತಕಿಗಳಾದ ಮರಾಟರನ್ನು ಮನೆಯೊಳಗೆ ಕರೆದುಕೊಳ್ಳಬೇಡಿರೆಂದು ಇವರು ವಿಜಾ