ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ, ಭಕ್ತಿಯಿಂದ ಸಂಗಮೇಶ್ವರನನ್ನು ಪೂಜಿಸಿದಳು, ತರುವಾಯ ಆಕೆಯು, ಸದ್ಗದಿತ ಕಂಠದಿಂದ ಮ ತ ಶಿವನಾಮಘೋಷಮಾಡಿದಳು. ಆ ಮಂಜುಲ ಘೋ ಪ ದ ನಿನಾದವು ಶಿವಾಲಯವನ್ನು ತುಂಬಿ ಹೊರಸೂಸಿ ಗುಡಿಯಹೊರಗೆ ಮಂಜುಲವಾಗಿ ಕೇಳತೊಡಗಿತು. ಸ್ವಲ್ಪ ಹೊತ್ತಿನಮೇಲೆ ಆ ಸುಂದರಿಯು ಮೇಲಕ್ಕೆದ್ದು ಕೈಜೋಡಿಸಿ ನಿಂತುಕೊಂಡು-ಶಶಿಭೋ, ಉಮಾಪತೇ, ಕರುಣಾಘನಾ! ನಿನ್ನ ಮಾಯಾವಹಿ ಮೆಯನ್ನು ಯಾರು ಅರಿಯುವರು! ಶಿವಪ್ರಭುವಿನ ಕಾಲದಲ್ಲಿ ಅತ್ಯಂತ ತೇಜಸ್ವಿತೆ ಯಿಂದ ವಿಂಚಿವ ಮಹಾರಾರ್ಷ್ಟ-ಜ್ಯವು, ಆತನ ಮಗನಾದ ಸಂಭಾಜಿಯ ಕಾಲದಲ್ಲಿ ತೇಜೋಹೀನವಾಗಿ ನಾಶಗಪಂಥವನ್ನು ಹಿಡಿಯಬೇಕೇ ? ಕಂ ಗಾಲ ಸ್ಥಿ ತಿ ಯ ನ್ನು ಹೊಂದಿದ ಮಹಾರಾಷ್ಟ್ರದೇಶವನ್ನು ಉದ್ಧರಿಸಿದ ಪ್ರಣ್ಯವಂತನ ವಂಶವನ್ನು ನಿರ್ಮೂ ಲಮಾಡಬೇಕೆಂದು ಭೀಮನ ರಾಕ್ರಮಿಗಳಾದ ಗಣೋಜಿರಾವ ಶಿರ್ಕೆ ಇವರು ಪ್ರತಿಜ್ಞೆ ಮಾಡಿ ಔರಂಗಜೇಬನ್ನು ಕೂಡಿಕೊಳ್ಳಬೇಕೆ ? ಇಂಥ ಅ ಭ ಡ ವಾ ಣಿ ಯ ನ್ನು ಕೇಳುವದಕ್ಕಿಂತ ಕಿವುಡಾಗಿರುವದು ನೆಟ್ಟಗೆ ! ಕೃಪಾಘನಾ, ಅಣ್ಣನಾದ ಸಂಭಾಜಿಗೆ ದುರ್ಬುದ್ದಿಯನ್ನು ಯಾಕೆ ಕೊಟ್ಟೆ? ಆತನು ಕಿತೆ? ಮನೆತನವನ್ನು ಯಾಕೆ ನಾಶ ಮಾಡಿದರು ? ಗಣೋಜಿರಾಯರು ಸಂಧ:ಜಿಯವರವನ್ನು ನಾಶಮಾನ ಯಾಕೆ ಪ್ರತಿ ಜ್ಞೆಯನ್ನು ಮಾಡಿದರು: ಠಾಕುರನ ವೇಷದಿಂದ ನನ್ನ ಪ್ರಾಣಪ್ರಿಯನಾದ ಗಣೋಜ್ ರಾವ ಶಿರ್ಕೆ ಇವರು ಸಂಭ: ಜಿಯವಾಸಸ್ಥಳವನ್ನು ಗೊತ್ತು ಹಚ್ಚುವದಕ್ಕಾಗಿ ಇತ್ತ ಕಡೆಗೆ ಬಂದಿದ್ದು, ವೇತಾಳನ ಮಂದಿರದಲ್ಲಿ ಇರುತ್ತಾರೆಂದು ಕೇಳಿದ್ದೇನೆ. ನನ್ನ ಪ್ರಿಯಬಂಧುವಾದ ಸ೦ಭಾಜಿಮಹಾರಾಜರವರ ಸಂಬಂಧದಿಂದ ಶ್ರೀಸಮರ್ಥ ರಾಮ ದಾಸಸ್ವಾಮಿಗಳು ಒಮ್ಮೆ “ ಧರ್ಮಭ್ರತನ ನಾಶವಾಗುವದು ” ಎಂಬರ್ಥದ ಭವಿ ಪವನ್ನು ಹೇಳಿರುವರು “ ಹಾಯ ಹೇಯ ” ಬ್ರಹ್ಮವಿಷ ರಾದ ಮಹಾತ್ಮರ ಏಾಣಿಯು ಸುಳ್ಳಾಗಬಹುದೇ ? ಮೊಗಲರು ಕೊಲ್ಲಾಪುರಕ್ಕೆ ಬಂದಿರುವರು. ಸಂಭಾ ಜಮಹಾರಾಜರಂತು ತುಳಸಿಯ ಬಲೆಯಲ್ಲಿ ಸಿಕ್ಕು ಹುಚ್ಚರಾಗಿ ಹೋಗಿರುವರು, ಅವರನ್ನು ಎಚ್ಚರಗೊಳಿಸುವದಕ್ಕಾಗಿ ನಾನು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವರಿ ದವು. ಕಂಗನಾಥ ಸ್ವಾಮಿಗಳು ಈಗಲೂ ಅಣ್ಣನಿಗೆ ಪರಿಪರಿಯಾಗಿ ಹೇಳುತ್ತಿ ದ್ದರೂ ಸುಪರಿಣಾಮವಾಗಲೊಲ್ಲದು, ನನ್ನ ಜೀವವು ನಿಲ್ಲ ದ್ದ ರಿಂ ದ , ಠಾಕುರ ಬೇಷಧಾರಿಯಾದ ತನ್ನ ಪತಿಯನ್ನು ಕಂಡು ಅವರಿಗೆ ನಾಲ್ಕು ಬುದ್ದಿಯನತು ಹೇಳುವ ಸಾಹಸ ಮಾಡತೊಡಗಿರುತ್ತೇನೆ, ಎಲೈ ಅಂಬಿಕಾಧವನೇ, ಈ ಕಠಿಣಕಾರ್ಯದಲ್ಲಿ Bಈ ಯಶಸ್ಸನ್ನು ಕೊಡಬೇಕು ! ನನ್ನ ಸಾಹಸವು ಬೆಳಿಗರ ಚ೦ws