ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ. - - - - - - - - - - - - - - - ತನ್ನ ದುಷ್ಯ ಮಂತ್ರಿಯ ಮಾತಿನೊಳಗಿನ ಘಾತಕತನವನ್ನು ಮನಸ್ಸಿನಲ್ಲಿ ತಾರದೆ ಸರಳ ಮನಸ್ಸಿನ ಸಂಭಾಜಿಯು ಆತನನ್ನು ಕುರಿತು.... ಪಡಿತರಾವ, ಏನು ಮಾಡಬೇಕು! ಬಾದಶಹನು ಸಿಂಹಗಡ, ಪುರಂದರ ಕೊಪಿಗಳ ನಿಂತುಗಟ್ಟಿ ಹೊರ ತಿರುವನಂತೆ? ಆಕಜದವರೆಗೆ ಅವನು ಬಂದಿರುವನೆ. ಸುದ್ದಿಯು ನನಗೆ ಬಂದಿರುತ್ತದೆ. ನನ್ನನ್ನು ಬಂದು ಕೂಡಿದ್ದ ಸುಲತಾದ ಅರ್ಕಂ ಕೂಡ ಪ್ರಾಣ ಭಯದಿಂದ ಜಪಾನಕ್ಕೆ ಹೊರಟು ಹೋದನಲ್ಲವೆ? ಜೆ: ರ-ಗೋವಳಕೊ೦ ಡಗಳ ರಾಜ್ಯಗಳು ಬಾದಶಹನ ಕೈಸೇರಿದವೇನು? ಸುಜ್ಞಾನ Jಆಯ್ಕೆಮನೆ ಮೊಡನೆ ಕಾದುವಕ್ಕಾಗಿ ನನ್ನ ತಿಕಕ್ಕೆ ಹೋದನೋ? C : ಕದ ಖಾನನು ನಮ್ಮ ಕೊಂರ್ಕದ ಮೇಲೆ ಸಾಗಿ ಹೋhರನೆ: ನ, " ಹೊಂಚುಹಾಕಿ, ನಕುರ್ಬಾನನು ಅಡಕೊಂಡು ಕು ಳಿ ತಿ ರ ನ . " ಆಗಲಿ, ಎಲ್ಲರಿಗೂ ಒಮ್ಮೆ ನಮ್ಮ ಮೇಲೆ ಸಾಗಿ ಬರಹೇಳ ೨. [೧ ಸ - 2 ) ಇನ್ನು ಮುಗಿ ಲು ಹಸಿದು ಬಿದ್ದ ಹೆದರುವರಾಗಿಲ್ಲ. ಕವಿಕುಲತ' - ಇತರಾವ! ನನ್ನ ಅನ್ನುತರನ್ನು, ಇತ್ಯ ಚಿಂತೆಯನ್ನು ದೂರಮಾವ : ತನ್ನ ಸಂಗಡ ತಂ tರುಪಿಂ? ಎಂದು ಕೇಳಿದರು. ಅದಕ್ಕೆ ಕರುವನು.... ಎ. ಸಾರಜ, ಅದನ್ನು ನಾನು ಹೇಗೆ ಬಿಟ್ಟು ಬಂದೇನು? ಚಂಡ ಮುಂದ:- ವಸಿ೯ಸ ಬರುತಿರುವ ವೈರಿಗ ಗಳನ್ನು ಸಂಹರಿಸುವದಕ್ಕೆ ಶ೩೧ ಪ್ರಸಾದ ರ ನವದೆ ಆ . ನ(ತಾಯಿಯು) ಬೆ. ಕೇಬೇಕು. ಸಾಂದ, ಹಾಗು ಔರಂಗಚೆ ಬನ ಭಯವು ನಿಮ್ಮನ್ನು ಇಷ್ಯುಯಾಕೆ ಬ:ಧಿಸುತ್ತಿರುವದೋ ತಿಳಿಯದು. ನಿನಗೆ ಅಸಮಧಾನ ದ ಇಂಥ ಪತ್ರಗ ಛನ್ನು ಯಾರು ಕಳಿಸುವರೋ ಏನೆ ? ಆ ಗಲ:ವತ : ಇನ್ನು ತುಂಡರಿಸಿ' ಬಿ.ವಬೇಕು, ನನ್ನ ವೆ ೦ತ್ರದಿಯ ಮುಂದೆ ಯಾವ ಸಾಲವೃ ಉಳದಿತು ? ಯಾವ ವೈರಿಯ ಆಟವೂ ನಡೆದೀತು ? ನೀವು ಈಗ ಈ ಔಷಧಿ 23ಲ :ವ ಮುಖಲನ ಮಾಡಿಕೊಳ್ಳಿರಿ. ಇದರಿಂದ ಶ್ರಮ ಪರಿಹಾರವಾಗುತಿದ, ಆ ಲೆ ಈ ಅವತ ಪ್ರಾಶನ ಮಾಡಿಸಿ, ಈ ಮೇರೆಗೆ ಇ ವ ರ ಸಂಭಾಷಣವು ನಡೆದುಹ್ಮಲ್ಲಿ ತುಳಸಿಯು, ಸಂಭಾಜಿಯ ಬಳಿಗೆ ಬರಹತ್ತಿದಳು. ಕಾಮಲತಾಗಳಾದ ಆ ರ ನದೆಯು ಅಲೌಕಿಕ ಸೌಂದರ್ಯ ಸಂಪನ್ನಳಾಗಿದ್ದಳು. ಆಕೆಯನ್ನು ಅಪ್ಪಗೆ ೬ಲಿಸಬಹುದು, ಆಕೆಯನ್ನು ನೋಡಿದ ಕೂಡಲೆ ಸಂಭಾಜಿಯ ಮನಸ್ಸು ಅಸ್ಸಿರವಾಗುತ್ತಿತ್ತು, ಆತನು ತನು-ಮನೋ-ಧನಗಳಿಂದ ತುಳಸಿಯ ವಶವಾಗಿದ್ದನೆಂದು ಹೇಳಬಹುದು.