ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಸುರಸಗ್ರಂಥಮಾಲಾ, - - - - - - - - - - - - - - - - - ---- ಮಾದಲಾದ cಣವಾದ್ಯಗಳ ಮೇಳಗಳಿದ್ದವು. ಈ ಡೇರೆಯಿಂದ ಸ್ವಲ್ಪ ದೂರದಲ್ಲಿ ಬಾ ದಶಹನದೊಡ್ಡ ಚೌಕಿ ಇದ್ದು, ಸಸ್ತ್ರ ಸೈನಿಕರು ಒಂದೇ ಸವನೆ ಎದ್ದು ನಿಂತು ಅಲ್ಲಿ ಪಹರೆ ಮಾಡುತ್ತಿದ್ದರು . ಈ ಸೈನಿಕರಮೇಲೆ ಒಬ್ಬ ಸ್ವತಂತ್ರ ಸರಕಾರ ನಿದ್ದನು . ಪಟಾಂಗಣದ ಎರಡನೆಯ ಮಗ್ಗಲಲ್ಲಿ ಎಷ್ಟೊ ಡೇರೆಗಳನ್ನು ಬೇರೆ ಬೇರೆಯಾಗಿ ಹೊಡೆದಿದ್ದರು . ಅವುಗಳಲ್ಲೊಂದರಲ್ಲಿ ಬಾದಶಹನ ಶಸ್ತ್ರಗಳಿರುತ್ತಿದ್ದವು ; ಮತ್ತೊಂದರಲ್ಲಿ ಕುದುರೆಯ ಸಾಮಾನುಗಳಿರುತ್ತಿದ್ದವು . ಇನ್ನೊಂದರಲ್ಲಿ ತಂಪಾದ ನೀರುಗಳು, ಬೇರೆ ೧೦ವರಲ್ಲಿ ಹಣ್ಣು ಹಂಪಲಗಳು ಇರುತ್ತಿದ್ದವು . ಈ ಆವಾಢ ಪ್ರೀತಿಯ ಸುತ್ತುಮುತ್ತು ಎಂಟು ದಿಕ್ಕುಗಳಲ್ಲಿ ಚತುರಂಗ ಸೃನವು ಹಬ್ಬ ಹರಿಬಿಟ್ಟಿತು. ಈ ಪ್ರಚಂಡವಾದ ಸೈನ್ಯದಲ್ಲಿ ಕಂದಹಾರ, ರಜ ಸೂತಸ್ಮಾನ ಮೊದಲಾದ ದಂದರದ ಸ್ಥಾಂತಗಳಿಂದ ಕರೆಕಳಿಸಿಕೊಂಡಿದ್ದ ರಾವು ತರು ಎರಡು ಸಾಲಾ ಪಸರಿಸಿತು. ಅವರು ನಿಲುವಿಕೆಯಿಂದ ಸಂಪೂರ್ಣ ಎತ್ತರವಾಗಿದ್ದು, ಅಜವಾದ ರಸ್ತ್ರಗಳನ್ನು ಧರಿಸಿದವರೂ, ಪ್ರಚಂಡವಾದ ಕುದು ರೆಗಳನ್ನು ಹತ್ತಿದವರೂ ಆಗಿದ್ದರು. ಈ ರಾವುತರ ಸಂದೆ ಕಾಲಾಳುಗಳ ಸಾಲು ಗ: ಪಸರಿಸಿದವು. ಕಾಲಾಳುಗಳು ತಪಾಕಿ, ಬಿಲ್ಲು-ಬಾಣಗಳು, ಖಡ್ಗಮೊದ ಲಾದ ಎಲ್ಲ ಬಗೆಯ ಶಸ್ತ್ರಾಸ್ತ್ರಗಳನ್ನು ಧರಿಸಿದವರು ಇದ್ದರು. ಇವರಲ್ಲಿ ಬುಂದೇಲಿ, ಪಿವಾಡಿ ಮೊದಲಾದ ರ್ಗುಗಾನ ಶರಜನರು ಇದ್ದರು. ಕರ್ನಾಟಕದ ದೃಷ್ಟ ಪುರದ ಭವಜನರ 'ಸಮಾವೇಶವೂ ಆ ದಂಡಿನಲ್ಲಿ ಆಗಿತ್ತು. ಬಾದಶಹನ ಈ ಸೈನ್ಯದ ಸುತ್ತುಮುತ್ತು ಅಗಾವಲಾಗಿದ್ದ ಆತನ ಪ್ರಚಂಡವಾದ ಜಾಗ್ರತ ತೋಫಖಾನೆಯ ಮೇಲೆ ಯುರೋ ಯಸ್ ಗೋಲಂದಾಜರಿದ್ದರು. ಆ ಖಾ ನೆಗೆ ಹೋಗಿ ಸುರಂಗ ಪಾಂಸುರವರ ದೊಡ್ಡ ಕಾರಖಾನೆಯಿತ್ತು. ಇದ್ದ ಬಾದಶಹನ ಡೇರಿಯ ಸುತ್ತು ಮುತ್ತು ಕ ದುವ ಪ್ರಚಂಡ ಆನೆಗಳ ದೊಡ್ಡ ಸಾಲು ಭಯಂಕರವಾಗಿ ತೋರುತ್ತಿತ್ತು. ಇವಲ್ಲದೆ ಜನಾನಲಾನೆಗಳು, ಯುದ್ದದ ಸಾಮಾನು ಗಳನ್ನು ಓದುವ ಆನೆ ಒಂಜಿ ಮೊದಲಾದವುಗಳ ಹಲವು ಸಾಲುಗಳು ಯೋಗ್ಯ ರ್ಸ್ಮಾದಲ್ಲಿ ಇದ್ದವು. ಎರಡನೆಯ ಮ ಗ ರಿ ಗೆ ಬಾದಶಹನ ಮೃಗಯಾಗ್ರಹವು (ಶಿಕಾರವಾಯು) ಇತ್ತು. ಅದರಲ್ಲಿ ಸಿಂಹ, ಹುಲಿ, ಚರ್ಚು, ಬೇಟೆಯ ನಾಯಿಗಳು, ಸಿಂಗಕಗಳು, ಗಿಡಗಗಳು ಮೊದಲಾದ ಹಿಂಸ್ರ ಪಶುಪಕ್ಷಿಗಳು ಇದ್ದವು. ಇವುಗಳ ಪ್ರದರ್ಶನ ಇಂದಿನ ದರ್ಬಾರದಲ್ಲಿ ಆಗತತ ಎದ್ದಿತ್ತು. ಇಂದು ಬಾದಶಹನು ಮುಕರ್ಬಖಾನರ ಸತ್ಕಾರಕ್ಕಾಗಿ ದೊಡ್ಡ ದರ್ಬಾರು ನೆರ