ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಸುರಸಗ್ರಂಥಮಾಲಾ, C = = = == - - - - - ಆr - - - - - - ----


--~

-- - - - - ಇನ್ನೂ ಬಂದಿಲ್ಲೆಂ ಬ ಕಾರಣ ದಿಂ ದಾ ಗ ಲಿ ಈ ತೋಟ ದೊ ಳ ಗ ನ ದೊರ ದು ದೊಡ್ಡ ಡೇರೆ ಯಲ್ಲಿ ಕುಳಿತು ಕೊಂ ಡಿ ತು; ಆದರೆ ದು ರ್ದೈ ವಿ ಯೂ, ಕೃತಕರ್ಮದ ಪ್ರಾಯಶ್ಚಿತ್ತವನ್ನು ಭೋಗಿಸಲು ಪಾತ್ರನೂ ಆದ ಸಂಭಾಜಿಗೆ ವಿಶ್ರಾ ತಿಯು ಹ್ಯಾಗೆ ದೊರೆಯಬೇಕು? ಆ ಮೆರವಣಿಗೆಯವರು ಸ್ವಲ್ಪ ವಿಶ್ರಮಿಸಿದರೆ ಇಲ್ಲವೊ, ಅಸ್ಟ್ರಲ್ಲಿ ಬಾದರದನ ಆಗಮನಸೂಚಕಜ್‌ಗೆಯು ಬಾಲಸಹತ್ತಿತು: ನೌಬತ್ತಿನ ಧನಿಯು ದಿ ಕ ಟ ವನ್ನು ನುಂ ಬ ಹ ... ತು: ಆನೆಗಳ ಸಲುಗಳ ಮೇಲಿನ ಹುಜುರಾತಿಯ ನಿಶಾನೆಗಳು ಹವೆಯ ಸಟಸಸುತ್ತಿರುವದು ಕಣ್ಣಿಗೆ ಬೀಳಹತ್ತಿತು. ಮದೋನ್ಮತ್ತನಾದ ಆನೆಗಳನುನುಲಿಯ, ಹಾಗು ಧರಜರಿಯ ರತ್ನಖಚಿತನಾದ ಜೂಲುಗಳಮೇಲೆ, ಹೇಗು ಬೆಳ್ಳಿ ಭಂಗಾರವ ಅ ಲಂ ಕಾ ರ ಗ ೪ ಮೇಲೆ ಸೂರ್ಯ ಕಿರಣಗಳು ಬಿದದ್ದರಿಂದ ಜನರ ಕಣ್ಣುಗಳು ಕುಕ, ಹತ್ತಿದ್ದವು. ಎಲ್ಲಕ್ಕೂ ಮುಂದೆ ಈ ಶೃಂಗರಿಸಿದ ಆನೆಗಳ ಸಾಲುಗಳು ಹೋ ಗು ತ್ತಿ ರ ಲು, ಅವುಗಳ ಹಿಂದೆ ನಾನಾರತ್ನ-ವಿಭೂತಗಳಾದ, ರಾಗು ಮಹಿಮಲಿ ಭರಜರಿಯ ಜೂಲಗಳಿಂದ ಅಲಂಕರಿಸಲ್ಪಟ್ಟದ ಆರೇಬಿಯ ಹಾಗು ಪರ್ಶಿಯನ್ ಕುದುರೆಗಳ ಸಾಲುಗಳು ಡೌಲಿನಿಂದ ಸಾಗಿ ದ್ದವು. ಅವುಗಳ ಹಿಂದೆ : ಇಕ್ಕಿದ ಹೆಣ್ಣಾನೆಗಳ ದೆಂಗು ಗುಂನ ಸಾಗಿತ್ತು. ಅವುಗಳ ಹಿಂದೆ ತುಂಬಿದ ತುವಾಕಿಗಳನ್ನು ಒದಗಿ ಕೊಂಡಿದ್ದ ಸೈನಿಕರ ಸಾಲುಗಳು ಹೊರದನು. ಇವರ ತುಲಾಕಿಗಳ ಮೇಲೆ ಸುತ್ತಿ ಪ್ರವಾವ ಸಂಗೀನುಗಳನ್ನು ಕೂಡಿಸಿದ್ದರು. ಈ ದಂಡಗಳ ಸಾಲುಗಳ ೬.೦ದುಗಡೆ ಯಲ್ಲಿ ದೊಡ್ಡ ದೊಡ ಸರದಾರರು, ದರಕದಾರರು, ದರಬಾ ಗಳು, ಮಾನಕರಿಗಳು, ಮುತ್ಸದ್ದಿಗಳು ಇವರ ಸಾಲುಗಳು ಬರುತ್ತಿದ್ದವು. ಇವುಗಳ ಹಿಂದೆ ಖುದ ಬಾದಶಹಾ ಔರಂಗಜೇಬ ಅಮಲಗೀರಗಾರ ಈತನ ಉತ್ತಂಗವಾದ ಐರಾವವು ರತ್ನಾಲಂಕಾ, ರಗಳಿಂದ ಪ್ರಕಾಶಮಾನವಾಗಿ ರ್ಗ೦ ಭಿ' ರ್ಯ ದಿಂದ ಸಾಗಿತ್ತು. ಆ ಆನೆಯ ಮೇಲೆ ರತ್ನಖಚಿತವಾದ ಅಂಬಾರಿಯಲ್ಲಿ ಬಾದಶಹನು ವಿ ರಾ ಜ ಮಾ ನ ನಾ ಗಿ ದ್ದನು, ಆತನ ಎಡಬಲಗಳಲ್ಲಿ ಸರದಾರರು ತಮ್ಮ ತಮ್ಮ ಸೈನ್ಯಗಳೊಡನೆ ಬಾದಶಹನನ್ನು ! ರಕಿಸ ಹತ್ತಿದರು.' ಈ ಚಂದದಿಂದ ಬಾದಶಹನು ದರ್ಬಾರದಲ್ಲಿ ಬಂದು, ದರ್ಬಾರದ್ದೆಂದು, ಭಾಗವಾದ ಈ ದಿವಾಣಈ--ಖಾಸ” ಎಂಬಲ್ಲಿ ವಿಶ್ರಾಂತಿಗಾಗಿ ಹೋದನು. ಈ ಅವಕಾಶದಲ್ಲಿ ದರ್ಬಾರದ ಮುಖ್ಯ ಭಾಗವಾದ 4 ದಿವಾಣಇ--ಆನು ' ಎಂಬಲ್ಲಿ ಯಾವತ್ತು ರಾಜರು ಮಹಾರಾಜರು, ಸರದಾರರು, ಸೇನಾಪತಿಗಳು, ಅಮೀರರು