ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಸುರಸಗ್ರಂಥಮಾಲಾ, ಸದ್ಯಕ್ಕೆ ನೀನು ನಿನ್ನ ಹೆಂಡಿರು ಮಕ್ಕಳಿಗೆ ಸುದ್ದಿಯನ್ನು ಹೇಳಿಯೊಂದು ಕಳಿಸಿಕೊಡು ಇಉಳಿದಮಾತು ಹಿಂದುಗಡೆಗೆ, ಸಂಭಾಜಿ-ಹೇ * ಕ ಸ ಲಾ ! ಏನು ಹೇಳಿಕಳಿಸಲಿ ? ಆದರೆ ಸಾಯದೇ, ಶಹಾಜಾದಿಯ ಉಪಕಾರವು ನನ್ನ ಮೇಲೆ ಬಹಳವಾಗಿರುತ್ತದೆ. “ ಜೋತಾಜಿ ” ಎಂಬ ಕಸುನ ನನ್ನ ಸೇವಕನನ್ನು ಬಂಧಮುಕ್ತ ಮಾಡಿ ನನ್ನ ಬಳಿಗೆ ಕಳಿಸಿಕೊಡಬೇಕು. ಈ ಮೇರೆಗೆ ಸಂಭಾಷಣವಾದ ಬಳಿಕ ಫಕೀರನು ಸಂಭಾಜಿಗೆ ನಾಲ್ಕು ಹಿತದ ಮಾತುಗಳನ್ನು ಉಪದೇಶಿಸಿದನು. ಅವನ್ನು ಸಂ ಭಾ ಜಿ ಯು ಸಚಿ೦ತವೃತ್ತಿಯಿಂದ ಗಟ್ಟಿ ಮನಸ್ಸು ಮಾಡಿ ಸುಮ್ಮನೆ ಕೇಳಿ ಕೊಂ ಡ ನು. ಆ ಮೇಲೆ ಫಕೀರನೂ, ಖಾನನೂ ದರ್ಬಾರದ ಹೊತ್ತು ಆಯಿತೆಂದು ಅವಸರದಿಂದ ಹೊರಟು ಹೋದರು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಸ್ವಾಮಿನಿಷ್ಟ ಸೇವಕನಾದ ಜೋತಾಜಿಯು ಬಂಧ ಮುಕ್ತನಾಗಿ ತನ್ನ ಒಡೆಯನ ಬಳಿಗೆ ಬಂದನು. ಒಡೆಯನ ಈ ದುಃಸ್ಥಿತಿಯನ್ನು ನೋಡಿ ಜೋತಾಜಿಯ ದು:ಖವು ಒತ್ತರಿ ಸಿತು, ಆತನು ಬಿಕ್ಕಿ ಬಿಕ್ಕಿ ಅಳುತ್ತ ತನ್ನ ಒಡೆಯನನ್ನು ಕುರಿತು- “ ಮಹಾರಾಜ, ಇಂಥ ದುಃಸ್ಥಿತಿಯು ತಮಗೆ ಹ್ಯಾಗೆ ಒದಗಿತು ? ತ'ಎಗೆ ಯಾವ ದುಷ್ಯನ ದೃಷ್ಟಿಯು ಆಯಿತು ! ಆ ಬಾ ಸಾ ಹೇ ಬ ರ ಪ್ರಣವು ಇವತ್ತಿಗೆ ೨೦ನೇನು ! ಮಾತೃ ಜಿಜಾಬಾಯಿಯವರ ಆಶೀರ್ವಾದದ ಶಲೆಯು ಆವೊತ್ತಿಗೆ ಅಟ್ಟ ಸಿತೋ ? ಇಂಥ ಕಾಲ ದಲ್ಲಿ ನನ್ನ ಬಂಧವಿಮೋಚನೆಯನ್ನು ನೀವು ಯಾಕೆ ಮಾಡಿರುವಿರಿ ? ಏಸೂಬಾ ಯಿಸಾಹೇಬರವರಿಗೆ ಈ ಸೊಟ್ಟ ಮೋರೆಯನ್ನು ಹ್ಯಾಗೆ ತೋ ಸಲಿ ? ರಾಜಾ ರಾಮ ಮಹಾರಾಜರಿಗೆ ಏನು ಹೇಳಲಿ ? ರಾಜಕುವರರವರ ಮುಂದೆ ಹ್ಯಾಗೆ ನಿಂತು ಕೊಳ್ಳಲಿ ! ಎಂದು ಶೋಕ ಮಾಡುತ್ತಿರಲು, ಸಂಭಾಜಿಯು-- ಸಂಭಾಜಿ-- ಸುಮ್ಮನಾಗು, ಜೋತ್ಯಾ ಸುಮ್ಮನಾಗು. ಇದು ಅಳುವ ಹೊ ಇಲ್ಲ, ನನ್ನ ಪಾಪದ ಮಾಪು ತುಂಬಿದ್ದರಿಂದ ಪ್ರಾಯಶ್ಚಿತ್ತವನ್ನು ಭೋಗಿಸುವದಕ್ಕಾಗಿ ನಾನು ಕಾಲಪುರುಷನ ವರವಾಗಿದ್ದೇನೆ. ಜೋತ್ಯಾ, ಆಬಾಸಾಹೇಬರ ಹೊಟ್ಟೆಯಲ್ಲಿ ನಾನು ಹುಟ್ಟಿ ಅವರ ಕುಲಕ್ಕೆ ಕಲಂಕವನ್ನುಂಟು ಮಾಡಿದೆನು. ನನ್ನಂಥ ದುಷ್ಟ ನನ್ನು ಆಶ್ರಯಿಸಿ ಸ್ವಾಮಿಭಕರಾದ ನೀವು ಕೆಟ್ಟರಿ, ಜೋತ್ಯಾ, ಹಿಂದಕ್ಕೆ ನಾನು ಅಬಾಸಾಹೇಬರ ಮೇಲೆ ತಿರುಗಿಬಿದ್ದು, ಭೂಪಾಳಗಡವನ್ನು ೧೮ ರ ಖಾನನಿಗೆ 'ಒಪ್ಪಿಸಿದಾಗ ಆದೇ ಕಾಲಕ್ಕೆ ಆಬಾಸಾಹೇಬರು ನನ್ನ ಮೋಕ್ಷವನ್ನು ಯಾಕಮಾಡಿ -ರಲಿಕ್ಕಿಲ್ಲ ? ಚಿಕ್ಕಂದಿನಲ್ಲಿ ನಾನು ತಡೆಯೊಡನೆ ಔರಂಗ ಜೇ ಬ ನ ಸೆರೆಯಲ್ಲಿ