ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಸುರಸಗ್ರಂಥಮಾಲಾ, (1 ಲಿಕ್ಕೆ ನಾನೇನು ಮಾಡಿದೆನು ? ಜೋತ್ಯಾ-ಮಹಾರಾಜ, ತಮ್ಮನ್ನು ಈಪರಿ ಹಳಿದುಕೊಳ್ಳಬಾರದು ! ತಮ್ಮ ಭೀಮಪರಾಕ್ರಮವನ್ನೂ, ಸರಳತನವನ್ನೂ ವೈರಿಗಳುಕೂಡ ಒಪ್ಪಿಕೊಳ್ಳಬೇಕಾಗಿರು ವದು? ಇರಲಿ, ಖಾನನು ಬರುವ ಹೊತ್ತಾಯಿತು. ರಾಯಗಡಕ್ಕೆ ಹೋಗಿ ನಾನು ಏನು ಹೇಳಲಿ? ಅಪ್ಪಣೆ ಕೊಡಿಸಬೇಕು. ಸಂಘ--... ಜೋತಾ, ನನ್ನ ಬಂಧುವಾದ ರಾಜಾರಾಮನಿಗೆ ಸೀನು ಹೇಳ ತಕ್ಷದೇನಂದರೆ -- ರಾಜಾರಾಮಾ, ಈ ದುರ್ದೈಸಿಯರ ಸಂಭಾಜಿಯ ಆಶೆಯನ್ನು ನಿಸು ಬಿಡದು, ನಾನು ನಿನ್ನ ನ ಸೆರೆಯಲ್ಲಿ ಹಾಕಿದ್ದನ್ನು, ನನ್ನ ಮೋರೆಯ ಸಿ.ಡಿಯಲ್ಲ, ಆ ಇ ಪಿ ಎ ಮೊ: C ನ್ನು ನೋ: ಮರೆ, ಅಥವಾ, ಆಬಾಜಿಒ ಲಯನಗರ--ಮರಾ - ರಾದಾವನ ಮಗನ ಕೈ ಕಾಲ ಗಳಲ್ಲಿರುವ ಜೋಡಿಗಳಾದರೂ ನೋಡಿ ಮತಿ: ಆ ಬಾ ನಾ ನೆ' ಬ ರು ಸಂಪಾದಿಸಿ ದನ್ನು ನಾನು ಕೇಳಿದೆ. ಇನ್ನು ಮೇಲೆ ಅವರ ಅಭಿಮಾನವ ನಿನಗಿರಬೇಕು- ಹತ್ರ ಭಾಗ್ಯನಾದ ನನ್ನನ್ನು ನು ಸಂಪೂರ್ಣವಾಗಿ ಕಲಸಬೇಕು, ಪ್ರಬಂಧ ರಾಜಾರಾಮಾ, ನಾನು ಮಾಡಿರುವ ಸೂರಾಬಾಯಿಯ ಮೀನಿನ ಸೇಡನ್ನು ನಿನ್ನ ಅತ್ತಿಗೆಯ ಮೇಲೆ ತಿಗಿಸಿಕೊಳ್ಳಬೇಡ! ತ್ಯಾ ಮಾರಾಷ್ಟ್ರದ ಎಲ್ಲ ವಿರ ನಿಗೂ, ಪ್ರಜಾಜನಕ ನನ್ನನ್ನು ಸ್ಥ ಎಸಬೇಕೆಂದು ಹೇಳಿಕೋ' ಇದು ರಾಯ! ಜಾಳಾ, ಶಿವಾಜಿ ೩, ಎಲಾ! ನೀನು ನನ್ನ ಸಲುವಾಗಿ ಇಷ್ಟು ಕಷ್ಟ, ಪಡಬೇಕಾಯಿತಲ್ಲ, ಎಷ್ಟು ಅ ತ ನ ನ ನ್ನು ಸಹಿ ಸ ಬೇಕಾ ಬಿ ತು! ಇನು. ಮೇಲೆ ನಿಮ್ಮ ಸಂರಕ್ಷಣದ ಭಾರವ ನರರನ ಮೇಲೆ! ಇನ್ನು ನಿಮ್ಮ ಬೆನ್ನು ಕಾಯುವವನು ದೇವರು! ಈ ಮೇರೆಗೆ ಸಂಭಾಜಿಯು ನುಡಿಯುತ್ತಿರಲು, ಜೋತಾಜಿಯು--ಮಹಾ ಶಾಜ, ಇನ್ನು ದುಃಖವನ್ನು ಸಾಕುಮಾಡಿರಿ. ಇನ್ನು ಈ ಮೂಢತನವನ್ನು ಬಿಡಿ, ಅಗೋ, ಮುಕರ್ಬಖಾನನು ಬಂದುಬಿಟ್ಟನು. ತಮ್ಮ ದಿವ್ಯವಾದ ಸಂದೇಶವನ್ನು ಯಾವತ್ತು ಮ ಹಾ ರಾ – ವೀರರಿಗೆ ತಿಳಿಸುತ್ತೇನೆ. ಮಹಾರಾಜ, ಸಿದ್ದರಾಗಿರಿ. ತರರಿಗೆ ತಕ್ಕ ಮುದ್ರೆಯನ್ನು ಧಾರಣಮಾಡಿರಿ. ಇಂದು ಬಾದಶಹನ ದರ್ಬಾರ ದಲ್ಲಿ ಮಹಾರಾಷ್ಟ್ರದ ದೈವದ ಆಟವಿರುತ್ತದೆ. ಮಹಾರಾಜ, ಸಿದ್ಧರಾಗಿರಿ ಶರ 0ಗೆ ತಕ್ಕು ಭಾವವನ್ನು ಪ್ರಕಟವಾಡಿರಿ. ಇಂದಿನ ದರ್ಬಾರದಲ್ಲಿ ನಾನು ಮೇಷಾಂ ತರದಿಂದ ಇದ್ದು, ಮಹಾರಾಷ್ಟ್ರದ ಭವಿತವ್ಯದ ಲೇಖವನ್ನು ಓದುವನು ! ಇಂದಿನ