ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ సంస్:రథమకత. - - - - - - - - - ---- ಇr - vr= * * - - - - ದಿಂದ ಅದು ಅತಿ ವಿತವಾಗಿತ್ತು. ರಾಜಪರಿವಾರವು ಭಕ್ತಿಯಿಂದ ಕೇದಾ ರೇಶ್ವರನ ದರ್ಶನ ಮಾಡಿಕೊಂಡು, ದುರ್ಗವನ್ನು ಏರಿ ಹೋಗಿ, ಕುಲಸ್ವಾಮಿನಿ ಯಾದ ಭವಾನಿಯ ದರ್ಶನವನ್ನು ತಕೊಂಡಿತು, “ನಾನು ತುಳಜಾಭವಾನಿಯು ನನ್ನನ್ನು ಇಲ್ಲಿ ಸ್ಥಾಪಿಸಿದರೆ, ನೀನು ಉತ್ತರೋತ್ತರ ಜಯಶೀಲನಾಗುವೆ .” ಎಂದು ತನಗೆ ಸ್ವನ, ದೃಷ್ಟಾಂತವಾದ್ದರಿಂದ, ಶಿವಪ್ರಭುವು ಈ ಭವಾನಿಯನ್ನು ಇಲ್ಲಿ ಸಸಿಸಿದ್ದನು . ರಾಜಾರಾಮನು ದೇವಿಯ ದರ್ಶನವನ್ನು ತಕೊಂಡು ಅವ್ಯಾಹತ ವಾದ ಭಕ್ತಿಯಿಂದ ಆ ಲೋಕಮಾತೆಯನ್ನು ಕುರಿತು ಮಾತೇ, ನೀನು ಆಬಾಸಾಹೇಬ ರಿಗೆ-'ನಿನ್ನ ನ ನತನವು ಇಪ್ಪತ್ತೇಳು ತಲೆಗಳ ವರೆಗೆ ನಡೆಯುವದೆಂದು ವರಪ್ರದಾನ ಮಾಡಿದ್ದು ಇಷ್ಟರಲ್ಲಣಿ ಸುಳ್ಳು ಆಗುವದೇನು ? ನನ್ನ ಕುಲಸ್ವಾಮಿನೀ, ಇನ್ನು, ನಲ್ಲತ ಚಿಂತಯು ನಿನಗಿರಬೇಕು. ಮಾತೇ, ಇಂದು ನಮ್ಮ ಭಾವವು ದೃವಗಿದರೆ, ವಾರಾಷ್ಟ್ರ ಧರ್ಮಕ್ಕಾಗಿ ನಾವು ನಮ್ಮ ಶಿರಸ್ಸುಗಳನ್ನು ಕೈಗಳಲ್ಲಿ ತಂಡ: ವಿದ್ದು ಜಪಿದ್ದರೆ ಏನಾದರೂ ಪ್ರಸಾದ ಕೊಟ್ಟು ನೀನು ನಮ್ಮ ಧೈ -ಬಲ-ಸಾಹಸಗಳನ್ನು ಹೆಚ್ಚಿಸು ! ಆಬಾಸಾಹೇಬರು ನಿನ್ನ ವರಪ್ರದಾನ ದಿಂದಲೆ ಪೊಆಹಿರರಾಗಿ ಸ್ವರಾಜ್ಯವನ್ನು ಸ್ಥಾಪಿಸಲಿಲ್ಲವೇ? ಅಂಥ ನಮ್ಮ ಕುಲಸಾ ವಿ ಸಿಯಾದ ನೀರು ಈಗ ನಮ್ಮನ್ನು ಮರೆಯುವೆಯಾ ? ಎಂದು ನುಡಿಯುತ್ತಿ ರಲು, ದೇಸಿಯ ಕಿರೀಟದ ಮೇಲಿನ ಗುಲಾಬಿಯ ಹೂವು ಪಟ್ಟನೆ ಕೆಳಗೆ ಬಿದ್ದಿತ್ತು ಆಗ ರಾಜಾರ'ನಮಹಾರಾಜರ ಹೃದಯವು ಭಕ್ತಿಯ ಹೆಚ್ಚಳದಿಂದ ಕಂಪಿಸುತ್ತಿರಲು! ಅವರ ಮೈ ಜುಮ್ಮೆಂದು ಕೂದಲುಗಳು ನೆಟ್ಟಗಾಗುತ್ತಿರಲು, ಅವರು ಅತ್ಯಂತವಾದ ನಯ-ಭಯ-ಭಕ್ತಿಯಿಂದ ತಟ್ಟನೆ ಎದ್ದು ಆ ಪ್ರಸಾದವನ್ನು ಸ್ವೀಕರಿಸಿ, ಅದನ್ನು ತಲೆಯ ಮೇಲಿಟ್ಟುಕೊಂಡು, ಕಣ್ಣು-ಮೂಗುಗಳಿಗೆ ಹಚ್ಚಿಕೊಂಡು, ಅದರ ಒಂದೇ೦ದು :3 ಕ ಳಿಗಳನ್ನು ಧನಾಜಿ, ಸಂತ- ಜಿ ಮೊದಲಾದ ತನ್ನ ಬೆನ್ನ ಹಿಂದಿನ ಸರ ದಾರರಿಗೆ ಕೊಟ್ಟರು. ಆ ಮೇಲೆ ಎಲ್ಲರೂ ದೇವಿಯನ್ನು ಸಾಷ್ಟಾಂಗವಾಗಿ ವಂದಿಸಿ, ಕೋಟೆಯ ವ್ಯವಸ್ಥೆಯನ್ನು ನೋಡಿದ ಬಳಿಕ ತಡಮಾಡದೆ ಸಾತಾರೆಯ ಕಡೆಗೆ ಸಾಗಿದರು ಹಿಗೆ ಮಹಾರಾಷ್ಟ್ರ ವೀರಮಂಡಲವು ಸ್ವಾತಂತ್ರ ದೇವತೆಯ ತವರುಮನೆಯಾದ ವಿಂಧ್ಯಪರ್ವತದೆ:ಳಗಿನ ಪ್ರತಾಪಗಡ, ಮಕರಂದಗಡ, ಜಂಗಲೀಗಡ, ಭೈರವಗಡ, ಮೊದಲಾದ ಲಷ ಆಯಕಟ್ಟಿನ ಸ್ಥಳಗಳನ್ನು ನೋಡುತ್ತ, ಮಾರ್ಗವನ್ನು ಕ್ರಮಿಸುತ್ತಲಿತ್ತು. ಆಗ ರಾಮಚಂದ್ರಪಂತ ಬಾವಡೇಕರನಂತು ಸಹಾದಿ ಹೊಳಗಿನ ಪ್ರತಿಯೊಂದು ಉನ್ನತ ಶಿಖರವನ್ನು ಅವುಗಳ ಅಳವಿನೊಳಗೆ ಬರುವ