ಪುಟ:ಶೇಷರಾಮಾಯಣಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಶೇಷರಾಮಾಯಣಂ. ಆಸತೀಮಣಿ ತಂದೆನುಡಿದುದಂಕೇಳುದರ | ಹಾಸವಿಲಸಿತಚಾರುವದ ನೇಂದುವಾಗಿನಡೆ | ದಾಸಕಲವೃತ್ತಾಂತವಂ ವಿನಯಭಾರದಿಂತಲವಾಗಿಬಿನ್ನ ವಿಸಲು | ಓಸರಿಸಮನದಸಂಶಯವಾನರೇಂದ್ರನು | ೮ಾಸವಿಸ್ಮಯವಿಲಕ್ಷ ಮನೋವೃತ್ತಿಯಾ | ಗಾಸುತಾಜಾವಾತ್ಮಗಳನಾಧರಿಸಿದ ನತಿಮಾನಸತ್ಯಾ ರದಿಂದೆ || ೫೦ || ತರುವಾಯೋಳಾಧರಣಿಪತಿ ಯಥಾವಿಧಿಯೊಳ | ಧೈರವನಾರಂಭಿಸಿ ವಿ ಮರ್ಶಿಸದಸ್ಸಿನೊ |ಳ್ಳರನುರ್೩ ಭ್ರಗುಜಾತನಾಮದೊಳಮರಭಿಷಜರ್ಗೆ ಘಂಟಾಘೋಪದೆ | ಸುರಪಯೋಳ ವಿರ್ಭಾಗಮಂಡಿಸಿದ 1 ನುರೆಮುಳಿದು ವಿಯೊಡನಾತನಂನಿಗ್ರಹಿಸ | ಲುರುನಜ್ರನಾಂತುಬಂದಲ್ಲಿಗಾಮುನಿಯನು ರವಣಿಸಿ ನೋಡುತ್ತೆಂದನು || ೧ || ಏನಿದೇನನ್ಯಾಯಬೆಲೆ ತಾಪಸಬುವನೆ | ನೀನೆಂತಪಟ್ಟೆಪಾವನರನಾ ಗಿನಿದೆ ಹೇ ೪ನಾಕಭಿಷಜರಂ ಪಚ್ಚೆ ಪಾವನರನತಿಗರ್ವಿಷ್ಯನಹನಿನ್ನನು | ತಾನಿದಕೆ ಶಿಕ್ಷಿಸುವೆನೆಂದತಿಕೊಧದಿಂ | ದಾನಿತವಜಾಯುಧವನೆತ್ತಲಾ ಕ್ಷಣಮೆ | ಮುನಿಪುಂಗವನವನಬಾಹುವಂ ಸೃಂಭಿಸಿದನೊಂದೆಹುಂಕಾರ ದಿ೦ದೆ || ೫೦ || ಬಳಕಗಿದುತತ್ತಪೋಬಲಕಿಂದನಾತನಂ | ತಿಳುಪಿ ವಿವಿಧಸ್ತುತಿಗಳಿ೦ ದಕ್ಷಿಗಳೊಪ್ಪಿ | ಕೊಳೆ ಹವಿರ್ಭಾಗವಂಬಿಡಿಸಿದಂ ತಪಸಂಭವವು ನಿಪನೊಲ್ಲು | ಬಳೆಯಿಸಿಮಹಾವಿಭವದಿಂ ಮುಖವನಾಭೂಪ | ತಿಳಕನತಿವಿ ತರಣೆಯ ದಕ್ಷಾಸತ್ಕಾರ | ಗಳನಖಿಲವರ್ಣಮಂತಣಿಯಿನಿ ಮಹೋತ್ಸವ ದೋಳಾಗಿಸಿದನವಚ್ಛಥವನು || ೩ || ಈರೀತಿಯಿಂಪ್ರಾಪ್ತವಾಯಗಳೆ ಬೃಂ | ದಾರಕರಪಜ್ಜೆಯೊಳ್ ೩ ಹವಿರ್ಭಾಗಮಾ | ಧೀರಮುನಿಯಿಂದೆ ಕೇಳ್ ಸುಕನ್ಯಾಚರಿತೆಪಣ್ಣತವು ವಾದುದೆನಲು | ಆರಘುಜನಹರ್ಷದಿಂದಾಶ್ರಮಕೆ ಬಾಧೆ | ಬಾರದವೊಲು ದು ಬಲಮೆಲ್ಲಮಂ ಪ್ರಮಿತಪರಿ | ವಾರದೊಡಗೂಡಿಪೊಕ್ಕಾನಕಾಶನವ ನಾನುನಿನಾಥನಂಕಂಡನು | ೫ ||