ಪುಟ:ಶೇಷರಾಮಾಯಣಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v ನೆಯ ಸನಿ. ೩ ಅಡಿಗರಗಿ ಬಳಕ ತಾನಧ್ವರದ ಕುದುರೆಯಂ | ವಿಡಿದುತಂದಿರ್ಪುದಂ ವಿನಯದಿಂಬಿನ್ನ ವಿಸ | ಲೋಡನಾಸುಬಾಹು ಭೂಮೀಪತಿಯದಂನೊಡಿಕೊಂ ಡಾಡಿ ಮಗನಧಟನು ... ಪಡೆವಳರ್ಗಿನಲ್ಲಲ್ಲಿ ಬಿಟ್ಟರ್ಪೆಮ್ಮ | ಪಡೆಗಳಂಬ ರಿಸುವುದು ಯುದ್ಯೋಪಕರಣಂಗ | ಡನೆಂದು ಶಾಸನವನೊಡನನದಿರೊಸ ಯನಾಣತಿಯಂದು ಕಯುಗಿದರು ||೭೫! ಬಳಕಾನರೀವರಂ ವೀರಭಟರಂನೋಡಿ | ತಳರಲಾರನ್ನದ್ದರಾಗಿ ರ್ಪಮೋ೪ | ಗಳ ಶತ್ರುಸೈನ್ಯವುಂ ಮುಂದಾಗಿಪೋಗಿ ತಡೆಯಲೆಂದುಬೆ ಸಗೊಂಡೊಡೆ | ಕಲಿದವನನೆದ್ದು ತಾಂಕಯುಗಿದು ಬೇಯುರಿಪು | ಬಲವನಾಂ ಮುಂದೈದಿ ತಡೆದು ಕಾದು ತ | ಹರಿವೆನೆನೆದುರುಭಾಪುಭಾಸೆಂದವಂಗಿ 'ನಾನೃಪತಿ ವೀಳಯವನು ||೩|| ಅಕ್ಷೀಣಭುಜಸಾರಶೌರ್ಯನಿಕ್ಷೇಪನಾ | ದಕ್ಷಿತಿಪಸನು ಯುವ ರಾಜನುತ್ಸಾಹದಿಂ | ದಾಕ್ಷಣದೊಳಾಯುಧಾಗಾರವುಂಪೊಕ್ಕು ಬಲಿಗೊಟ್ಟು ಕುರಿಗೆಣಗಳನು | ಕೌಕ್ಷೇಯುಕಾನೇಕ ಶರತಾಪನಗದುರ್ನಿ | ರೀಶ ಸ೦ಗಳ೦ಕೊಂಡು ತೊಟ್ಟಂಗಿಯಂ | ಶಿಕ್ಷಿಸಿದ ಚತುರಂಗಬಲದೊಡನೆ ರಥವೇರಿ ಪೊರಮುಟ್ಟು ಬರುತಿರ್ದನು ||೩೭| - ಅನಿತರೊಳಗಲಾ ವೀರಪ್ರತಾಪಗ್ರ | ನನುಸರಿಸಿ ಕುದುರೆಯಂ ಮುಂದಾಗಿ ನಿಜವರೂ | ಥಿನಿಯೊಡನೆನಡೆತರುತೆ ಮುಂದೆಪೊದಾಕುದುರೆಯಂ ಕಾಣದಾಪಥದೊಳು | ಘನವಾದ್ದರಭಸದಿಂದೊಡೆಯುತಗ್ಗಸೆಯನರ | ಡನೆ ಯಕಡಲಂತಿದಿರೆವರ್ಪ ಚತುರಂಗವಾ | ಹಿನಿಯನೀಕ್ಷಿಸಿ ಚರಂಗಿಂತಂದನಲ್ಲಿ ಮೇ ಪಾಳಯಂಗೈದು ನಿಂದು |೭v - ಚಾರಪೊಪೊಗಿದಿರವರ್ಮ ಚತುರಂಗಬಲ | ವಾರದೊ ವಿಚಾರಿಸೆನ್ನು ಶಮೇಧಾಶವಿರಾ | ದಾರಿಯೊಂದುದೇನೆಂದು ಬೆಸಗೊಂಡರಿದು ಬಾರೆಂದು ನುಡಿಯೆಕೇಳ | ವಾರುವವನವನೇರಿದೂತವಿಧಿಯಂತಳದು” ! ವೈರಿಬಲ ಮಂಪೂಕ್ಕುದವನಂಗೆ ತಾಂಬಂದ | ಕಾರಿಯವನರುಹಿದೆಡನಾದರದೊಳಾ ಧೀರಯುವರಾಜನಿಂತಂದನು | ೩೯ ||