ಪುಟ:ಶೇಷರಾಮಾಯಣಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ನೆಯ ಸದ್ಧಿ. ಆಕ್ಷೇಭೆಯುಂ ಪ್ರತಾವಾಗ್ರನಭಿವೀಕ್ಷಿಸು | ತಾಕ್ಷಣವೆ ಸಂಧು ತಾಧಿಕಧಾತು | ಶುಕ್ಷಣಿಯ ಕಿಡಿಗಳನುಗುಳ್ಳಂತೆ ಕೆಂಪಡರಿದತಿಭೀಪ ಕಣಾಕ್ಷನಾಗಿ || ರೂಕ್ಷದಶಬಾಣಂಗಳಂಪೂಡಿ ಕಾರ್ಮುಕದೊ | vಾಹಿತಿಪಸು ತನಪಣೆಗೆಚ್ಛನವು ತಾಗಿದೆಡ | ಕ್ಷುಭಿತನಾದನವನನುನು ವಶಕಾಳಸಂ ನಮ್ಮಕರಿಕಲಭದಂತೆ in೫l ರಣಧಿರನೆನಿಸಿದಾಗೃಹಕುವಾರಂಬಳಕ | ಪಣೆಯರುಣವಾರಿಯಂ ಮುಕ್ಕುಳಿಸುತಿರ್ದೊಡಂ | ಗಣನೆಗದನಿನಿಸುತಾರಗೆವೀರರೆಲ್ಲರುಂ ವುಝಭಾ ಪುಭಾಸೆನುತಿರೆ | ಸೆಣಸುಮಿಗೆತೆಗೆತೆಗೆದು ಡೋಣೆಯಿಂದೆಮಸೆವೆತ್ತ | ಕಣೆಗೆ ಳಂ ಮುನ್ನ ರರೆಗಮೆಚ್ಚನಾರಣಾಂ | ಗಣದೆ ಸಾರಥಿರಥವನತಿಚಿತ್ರಗತಿ ಯಿಂದೆನಡಸೆ ತೆರವಿಲ್ಲದಂತೆ ೧೬|| ಪಡೆದವಾಅಂಬುಗಳಧೋಗತಿಯನಾವಿರ | ನೋಡಲಂಪಳಂಚಿ ಜಗ ದೊಡೆಯನೆನಿಸಿದರಾವು | ನಡಿದಾವರೆಯೊಳಣಂಭಕ್ಕಿಲವವಿಲ್ಲದಿಹಮಾನವರ ಪಾಂಗಿನಿಂದೆ ! ಕಡುನುಳಿದುವಿರಸ ತಾವಾಗ ನುರವಣಿಸು | ತೊಡನೆಣಿಕೆ ಯಿಲ್ಲದಿಹಗರಿಗಟ್ಟಿದಂಬಗಳ 1 ನೆಡೆವಿಡದಸಂಖ್ಯಾಕವಾಗಿತೆಗೆತೆಗೆದೆಚ್ಚು ಕ ಣ್ಣೆಡಿಸುತಿದಿರಾಳನು (೧೭|| - ಆಕ್ಕಿದಂನಾಲ್ಕಂಬಿನಿಂನಾಲ್ಕು ಕುದುರೆಗಳ 1 ನಿಕ್ಕಣೆಗಳ೦ದೆ ಚಕ್ರಾಂಕಿ ತದಪಳವಿಗೆಯ | ಮುಕ್ಕಡಿಯನಾಗಿಸಿದನೊಂದರಿಂ ಯಮಪುರಕೆಕಳುಹಿದಂ ಸಾರಥಿಯನು | ಚಕ್ಕನೊಂದಂಬಿನಿಂಕತ್ತರಿಸಿದಂ ಬಿಲ್ಲ ನೆಕ್ಕತುಳದಿಂದಂತು ಮತ್ತೆ ನಾಲ್ಕಂಬಿನಿಂ | ದಿಕ್ಕಿಯುವರಾಜನಂ ವಿರಥನಂವಾಡಿದಂ ನಿಜಸನೆ ಗಹ ಗಹಿಸಲು lovri| ನಂದನಾಘಾತದಿಂದಾಬಾಲನಕಟಕಟ | ಕುಂದಿತೇವೀರರಸ ತಗಿ ತೆ ದಿಟ್ಟತನ | ನಂದಿತೇಭುವನತ್ರಯಖತಸುಕ್ಷಾತ್ರತೇಜ ಮಝಭಾಪುಭಾ ಪು | ನೊಂದವರಿವಾವಿನಂದದೆ ಸಮಧಿಕಕೋಧ | ದಿಂದೆನಿಡುಸುಯಿಡುತೆ ಬೇರೊಂದು ರಥವೇರಿ | ಬಂದನಾಕ್ಷಣಮೆಸೆರತೊಂದುಬಿನ್ನಿಡಿದು ಸರಾಸ) ಸನ್ನಾಹದಿಂದೆ [೧|