ಪುಟ:ಶೇಷರಾಮಾಯಣಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಶೇಪರಮಾಯಣಂ, ಎಂದುಬಿನ್ನ ವಿವಿದೆಡೆಕೇಳ್ಳು ಸೌಮಿತಿ, ಮುದ | ದಿಂದೆಲೆಲೆಭಾಪು ಪುಷ ೮ ಭಾತು ತಕ್ಕುದರ | ವಿಂದಸಖಕುಲಕುಮಾರರ್ಗಿಂತು ಮುಂಚುವುದು ಪೂರ್ಣಪ್ರತಿಜ್ಞನಾಗು | ಎಂದು ಜೇಂಕರಿಸಿ ಬೀಳೆಡೆ ಚಾತುರಂಗ ಬಲ | ದಿಂದವಂಕೂಡಿ ಜಯರಥವೇರಿನುನ್ನು ಮಾ | ನಂದನಂ ಸುರಸೈನ್ಯದೊಡನ ಸುರವಿಜಯಕ್ಕೆ ತಳರ್ದ೦ದದಿಂ ತಳರ್ದನು [noy ಆಯುದ್ಧರಂಗದೊಳನಂತರಂ ತರತರದೆ | ಛಾಯತಮನಲ್ಯಾನೆಕು ದುರೆತೇರಾಳಂ | ದಾಯವರಿದಲ್ಲಲ್ಲಿ ಬಹುಳ ಗಂಬರಂನಿಲಿಸಿ ತಾಂಚೂಣಿ ಯಲ್ಲಿ | ಕೆಯಂಡಮುಂಬಡಿದು ಲಯಕಾಲ ಚಂಡಿಕಾ । ನಾಯಕನವೋ ಬೃಂದುಗರ್ಚಿಸುತೆ ಪೊಡೆಯಿಸಿದ | ನಾಯೋಧನಕ್ಕೆ ಮೊದಲೆಂದು ರಣಭೇರಿ ಯಂ ನಿಪುಣಮತಿಯಾಭಾರತಿ |ion| ತರತರದೊಳುರವಣಿಸಿ ಚರಿಸುತಿಹ ತುರಗಂಗ | ಳುರುತರ ತರಂಗ ಗಳ ಬೆಡಗಾನೆ ಸಾಲ್ಗೊಂಡು 1 ನೆರೆದಾನೆಗಳುಂದೆ ಪೇರರೆಗಳಿಟ್ಟಳದವಡವಾ ಗಬೆಳೆಡೆಗಳು | ನೊರೆಯಾಗೆ ಕೈದುಗಳ ರಚಲಚರಗಳಂ | ತಿರೆ ಭಟರ ಬೊಟ್ಟೆಯುಬ್ಬರವಾಗೆ ಹಡಗುಗಳ | ಪಂಜುವಡೆದಿರೆಪತಾಕಾನ್ನಿತರಥಂಗಳಾ ಪಡೆವೊಡೆ ಕಡಲೆನಿಸಿತು |೧|| ಬ ತದನಪದದೊಳಮಹಾವೀರನಾದವನನುಂ | ಮೋದ ರ್ದನಿwಸೈನ್ಯದೊಡ | ನಿದಿರಾಂತುಭಾರತಿಯನಾಹವಾರಂಭಕ್ಕೆ ಭೇರಿಯಂ ಪೊಡೆಯಿಸಿ | ಸದುದಾರವಿರಪಾಣವನೊಡನೆ ಬರೆಸಿರಿ | ಮದವೇರಿದಾ ವುಭಯಸೇನೆಯುಂ ಪ್ರಳಯಕಾ | ಲದಮೇಘಸಂಘಾತವೆರಡೊಂದುವಂದದಿಂ ಮೇಳ್ನಿಕೈಮಾಡಿತು [೧೩! ತಡೆಯಿರೈ ಕುದುರೆಥಟ್ಟರಾವುತರ್ಕಳಂ 1 ಕಡಿಯಿರೈಕತ್ತಿಯಿಂದಾನೆ ಗಳಮಂಡೆಯಂ | ಬಡಿಯಿರೈ ಬಿಸುಗದೆಯಿಂಗರಿಯಿರೆ ಬಟ್ಟನಿಂವಾವುತರ ಕೊರಳನು | ಬಿಡಿರೈಸರಳಳಂ ತೆಗೆತೆಗೆದು ರಥಿಕರ್ಗೆ | ಬಿಡದೆ ಕಾಲ್ಬಂಟರಂ ಸಬಳದಿಂ ತಿವಿಯಿರೈ | ನಡೆಯಿರೈ ಹೊಡೆಯಿರೈ ಎಂಬಕೋಳಾಹಳ ಮೆತೀವಿ ರ್ದುದಾಕಳನೊಳು [೧೪