ಪುಟ:ಶೇಷರಾಮಾಯಣಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧-s ೧೩ ನೆಯ ಸ್ಥಿ. ಬಳಕಾಯ್ತಂಭರೆಂಬಂದು ಕೇಸರಿಯೆಂದೆ | ಕೆಲವಡೆದ ನಿಜವಾ ತೃವೆನಿಪ ಗೋವ೦ನೋಡಿ | ತಳೆದುಕಡುಚಿಂತೆಯಂಮನದೆ ಮುಂದೆನಗೆಗತಿ ಯೇನಂದು ಪಲತೆರದೊಳು || ಅಳಲುತಾನನಿಯಬಳಸಂದೆರಗಿ ನಡೆದುದಂ | ತಿಳುಹಿಮುನಿನಾಥಪ೪ಪಾಪವೇತರಿ 1 ಕಳೆವದೀವತಪೂರಿಯಂತಪ್ಪ ದೆಂದು ಬೆಸಗೆಳ ಮುನಿಪನಿಂತೆಂದನು ||೩೦|| ಈನುಹಾವಾಸವಳದಭ್ಯುದಯವಾಗುವೊಡೆ | ರಾಮಚಂದನಭಕ್ಕೆ ನೆನಿಸಿರ್ಪ ಮುತುಪರ್ಣ ; ಭೂಮಿಪನಬಳಿಗೆ ಪೋ ನಿನಗನಂ ಸದುಪದೆ ಶಂ ಗೈವನೆಂದು ಬೆಸಸೆ || ಆಮಹಿಷನರಿಭಾವಮಿರ್ದೊಡಂ ಬಿಟ್ಟದಂ | ಸೌಮನ ಸದತಳರ್ದನಲ್ಲಿಗರಿಮಿತ್ತರಂ | ಸಾಮಾನೃವಾಗೆಣಿಸಋುತುಪರ್ಣನಾತನಂ ಬಹುಮಾನದಿಂ ಕಂಡನು (೩೧|| | ಹರುಷಗೊಂಡೊಡನೆ ತನ್ನ ಯ ಹದನನಾಗತಂ | ಭರನರುಹಮತು ಪರ್ಣರಾಯನೆಲೆ ರಾಜೇಂದ್ರ | ಸರರ್ವ ಜಾಬಾಲಿಯಲ್ಲಿ ಬಾಲಿಶನಾದನಾ ನಲ್ಲಿ ಕೆಳಾದೆಡಂ || ಗುರುವಚನದಿಂಗೆಬಂದಿರ್ಪೆನಿನವರಿನಾ | ನರಿದಿರ್ಪುದಂ ನಿನಗೆ ತಿಳುಹುವೆಂದುರಿತಮಿ | ತೆರನಾದುದೈಜ್ಞಾನಕೃತವೆಂದುಮಜ್ಞಾನ ಕೃತವೆಂದು ಮೂಜಗದೊಳು |೩೦| ಒಂದನೆಯದಕ್ಕೆ ಕೇಳ್ಳರಿಹಾರವಿಲ್ಲ ಪೆರ | ತೊಂದಕ್ಕೆ ಕೃಚ್ಛ ಚಾಂ ದಾಯಣಾದಿವ್ರತಗ | ೪ಂದುಂಟುಪರಿಹಾರವೋಕಾಗ್ರಭಾವದಿಂರಾವನಡಿ ದಾವರೆಯನು | ಒಂದುದಿನವಂಬಿಡದೆ ಭಜಿಸುತ್ತೆ ಗೊವ್ರತವ | ನಂದಿನಂ ತಾಚರಿಸಿ ಸದ್ದಿಹಂಗುಕ್ಕಧನ | ದಿಂದೆಸಹಿತಾಗೋವನಿತ್ತೊಡಾ ಪಾಪವಳದ ಹುದು ಸಂತತಿಯೆಂದನು ೩೩! | ಆನುಡಿಯನಾಲಿಸಿ ಭತಂಬರಂ ಸಂತು | ಮಾನಸದೊಳ್ಳೆತಂದು ನಿಜನಗರಿಗಂತು ಮ | ತಾನುಮಾವತವನಾಚರಿಸಿ ರಾಮಧ್ಯಾನದಿಂದ ಪೂ ತಾತ್ಮನಾಗಿ | ಧೇನುಪೂಜಾಮಹಿಮೆಯಿಂ ಪಡೆದು ಪುತ್ರಸಂ | ತಾನನಂ ತಾಂಸತ್ಪರನಾದ ಕಾರಣದೆ | ಸೋನುವಿಗೆ ಪತ್ನಿಯಿಂದೊಡಗೂಡಿ ಹೆಸರಿಟ್ಟ ನೈಸತ್ಯವಂತನೆಂದು |೩೪||