ಪುಟ:ಶೇಷರಾಮಾಯಣಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಪಲತರದಮೀಂಗಳಂ ನಭದಂತೆಮೆರೆಯುತ್ತೆ | ಮಲಯಾದಿಯಂತೆ ಭದ್ರಿಸಮುದ್ಭವ | ಸ್ಥಲಮನಿಸಿ ಸುಕೃತಿಕುಲದಂತಿರೆ ನದೀನತೆಯನಾಂ ತಂಬುಜಾಕ್ಷನಂತೆ | ಸಲೆತಕ್ರಶೇಖಿಯಾಗತನುತದಂತೆ | ಜಲಜೀವ ಸಂಕುಲಾಭಿನ್ನಾತ್ಮ ಮಹಿಮಪರಿ | ಕಲಿತಮಾಗಡವಿವೋಲೈಂಗತಶತದವಾ ಗಾಸಿಂಧುವೇನಸೆದುದೊ no] ನಿರುಕಿಸಿಸಮುದಮಂ ನಿಂದುಲಕ್ಷಣತಹ | ದರನಲ್ಲಿ ತರ ಜನಪದವನಾಳ್ಯಧಿ: | ವರನೃಪಂ ಮಣಿದಿತ್ತ ಪೊಸದೊರಮುತ್ತು ಚೆಂಬವಳ ಗಳ ರಾಶಿಗಳನು | ಹರಿಸದಿಂ ಕಾಣ್ಗೊಂಡೊಲವಂಗೈದ ಸ | ತರಣೆಯಿಂ ತುಮ್ಮನಾಗೊಂದುದಿನನಲ್ಲಿರ್ದು | ತಿರುಗಿಬರುತಿರಲತ್ತಣಿಂ ಹೌವನಾಪಥದೆ ಗಾಢತಮವಾವರಿಸಿತು ||೧೧|| M ಒಡನೆ ಲಯವಹಿ ಧವಸೋಮವನೆ ಮುಗಿಲ | ಗಡಣವಂಬರವ ನಳುರ್ದುದು ಜಗವನಿರದುರು | ಬಿಡಲೆಂದುಮುಸುಕಿರ್ದಪಣೆಯ ಕಣ್ಣಂ ಹೆರಂತೆರೆತೆರೆದು ಬಿಟ್ಟಪನೆನೆ/ ಅಡಿಗಡಿಗೆಮಿಂಚುಗಳೊಳೆ ಪೊಳೆದುವೇನೆಂಬೆ | ನಡೆದಪುವೊ ಪಲವಜಾಂಡಂಗಳನ ಧಡಧಡನೆ | ನಿಲ್ಲ೪ಾರ್ಭಟಿಸಿದುವು ರುಗಾಳಿಕಾಲಸರ್ಪನಸುಯ್ದಿನನಿತು inci - ಮುಸುಕಿದುದು ಧಳವಿತಾನವೆತ್ತಲುವಾಗ | ಆಸರಿತೊಡನೊಡ ನ ಕನ್ನಿರನುಳೆ ಬಹುಳ | (ಸವಾಂತುನಿಂದುದಲ್ಲಿ ನಡೆಯುತಿರ್ದರಾ ಘವನ ಚತುರಂಗಸೇನೆ | ಆಸನಸಂಬತ್ತು ಕಂಗೆಟ್ಟು ದಿಗ್ಲ ಮೆಗೊಂಡು | ದೆಸೆದೆಸೆಗJಡಿದುದು ಬಳಿಕ ನಿಲಲರಿಯದಿ | ಹಿಸುತೆ ತ ರಲಕ್ಷಣ ಮನೋಹೊ ಅದೇನೆನುತವೃವಸ್ಥೆಯಿಂದೆ [೧೩|| ಸಮುನಿಸಿತೊ ಲಯಕಾಲವಲ್ಲದೊಡೆ ರಾಮಚಂ | ಪ್ರಮನ ವಖಕಾ ವರಿಸಿತೂ ನಿಮ್ಮ ಮಿತೆರದೊ | ಮನು ಮಣಿದು ರಾಕ್ಷಸರವಾಯೆಯೊ ಕಾಣೆವೆಂದೆನುತ್ತುರೆಶಂಕಿಸಿ | ಸುಮತಿಲಕ್ಷ್ಮಿನಿಧಿಸುಬಾಹು ಪವಮಾನಸುತ। ಸುಮಪ್ರಮುಖರೊಡನೆ ಶತುಹಂತತ್ಕಾಲ | ಸಮುಚಿತಾಲೋಚನಂಗೈ ದು ವಾಯುವ್ಯಾದಿ ದಿವ್ಯಾಸ್ತ್ರಗಳನೆಚ್ಚನು losi