ಪುಟ:ಶೇಷರಾಮಾಯಣಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ೧೫ ನೆಯ ಸನಿ. ಶರಧಿಯಂತಿರೆ ಸೋಮಸಂಭವವನಮಾಲಿ | ಮುರದಂತೆಕಮಲಾಬಿ ರಾಮುವಾದಿತ್ಯನಂ| ತಿರೆವೊಲ್ಕ ಹಾಪ್ಪ ಭಾವ ಸ್ಥಿತಿವಕರ ಕರ್ಕಟಕವಾಸ ಮತಿಪವನಂ || ವರಕಾವ್ಯದಂತೆಯುಂ ಗಗನತಲದಂತೆಯುಂ | ನಿರುಕಿಪೊಡೆ ಕವಿರಾಜಹಂಸೋಪ ಶೋಭಿಬಂ | ಧುರಶಬ್ದಗುಣಸಮಪಲಕ್ಷಿತವೆನಿಕ್ಕುಂ ಪ್ರವಾಹಮಿಪುಣ್ಯನದಿಯಾ | ೫ || ಮುತ್ತಮವಲೋಕಿಸೆಲೆ ಧರಣೇಂದ್ರವಳಮಣಿ | ಯತ್ತಿ ತಣಿಂ ಬಂದು ವಿವಿಧಸಕ್ತಿಗಳಸ | ತೀರ್ಥದೊಳ್ಳಳುಮುಳುಗಿ ನೊರೆಗಳೊಬ್ಬು ಆಗಳೆಂಬವೋಲಿತ ಡಿಯನು | ಒತ್ತಿಕೊಂಡಿರ್ಪ ಮೃತಶಿಲೆಗಳಂಸಂಗಡೆ: 1 ರುಮಹಾನದಿಯೊಳವಗಾಹಿಸಿದವಾನ | ವೊತ್ತಮಂಕೈಲಾಸಗಿರಿಯ ನೇರುವನಿಂತೆನುತೆ ಸೂಚಿಸಂತಿರ್ಪವು || ೬ || ತಡಿಯಬೆಳ್ಳಲೆ ಸನಿದಮಾಸದಿರ್ಪನಡೆ | ಮುಡಿಯೆನಿಸೆ ನೀತಿ ಕೊಳ್ಳದ ನೀರಂಜಿ | ಗಿಡುಗಳಬೆಳರಸೂದೆಡಬೆಗಳೆ ಚೌರಿಗಳ ಪಾಂಗಿನಿಂ ಶೋಭಿಸುತಿರೆ ! ಪಡಿಯೆನಿಸೆ ಜಟುಶಬ್ದ ಕಲಕಲಕೆ ಪಕ್ಷಿಗಳ | ಜಡಿಪಮೆ ತಟಾಂತವನರಾಜಿ ಸುನಫಲಗಳಂ | ಸಿಡಿದಿರ್ಪಪರಿಜನಾವಳಿಯೆನಿಸೆ ನಿನ್ನನು ಪಚರಿಸಂತಿದೇನಸೆವುದೊ |೭| ಅತ್ರ ನೋಡರಸನುಕ್ಕಳ ವೊಲಡಿಗಡಿಗೆತೆಡ | ರುತ್ತೆ ಮುರಿವುಗ ಕ್ರೂಡಿಬರೆ ನೆತ್ತಿಯೊ | ತುಕೊಂಡೀನದಿಸಲಿಲಘಟನುಂಮೆಲ್ಲನೈತರ್ಪ ಮುನಿಸತಿಯರುಂ | ಮತ್ತೆ ಭುಜುರದಲ್ಲಿ ಫಲಪುಟಕಯಂಕುಶಸ | ಮಿತ್ತುಗಳ ಕಟ್ಟನದೊಕಯ್ಯಲ್ಲಿ ತಳದೈತ | ರುತ್ತಿ ರ್ಪತಾಪಸರುವಡವಿಯಿಂ ನಡೆತರ್ಸ ತುರುಗಳುಂ ತೋರುತಿಹುವು Ivi ಅದೆ ವಿಷ್ಣು ಭಾಗವತನೆನಿಸಿದಾರಣ್ಯಕನ | ಸದವಳಾಶನಪದಂನ ಹನೀಯವಾದತ | ಇದಸರೋರುಹಕೆರಗಿ ಬಹುದುತಕ್ಕುದು ನಿನಗೆ ನರಘು ಕುಲದರಸನು | ಮುದವೆತ್ತು ನಿಜಬಲವನಾಶ್ರಮಕೆಬಾಧೆಯಾ | ಗದವೊಲಾ ನಮ್ಮದಾತೀರಘನವಿಪಿನಾಂತ | ರದೆವಾಳಯಂಗೆಸಿ ಮಿತಪರಿಜನರ ತಡ ನಾಆಶ್ರಮಕೆ ನಡೆದನು [ri