ಪುಟ:ಶೇಷರಾಮಾಯಣಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ನೆಯ ಸದ್ಧಿ. ಆನುಡಿಗೆ ನಗುತಾಮುನೀಂದ್ರನೇನೆಂಬೆನ ) ಜ್ಞಾನವಂಕಳೆಯಲಘ ವುಲ ತುರಗಮೇಧಾವಿ | ಧಾನಕುಗುರಿಂದೆಪೋಪುದಕೆಕೊಡಲಿಯಂಕಂ ಡರೆಂಬಂತಿಳಯೊಳು | ಮಾನವವಿಲಾಸದಿಂದುರಂಗಮಿಸಿ ! ಭಾನುಮ ತುಲದೊಳವತರಿಸಿರ್ಪನಿರಲಚಿ | ದಾನಂದರೂಪನಹರಾನುನಪದಧ್ಯಾನ ಎಂದುಪಾಪವನೋರಸದೆ !೧೫| ತಿಳಿಯಲಾಂಸುಗವಮಾರ್ಗದೆತತ್ಸಮಂಪಿಂದೆ | ತಿಳಿದಳನೇಕರೆ ಆಮರಿಸಯುನೆಸಗುತಿರೆ | ಎಳಕೊಂದಿನಂಕಂಡು ತಿರ್ಥಯಾತ್ರೆಗೆಬಂದಲೋ ವಶಪುಹಾಮುನಿಯನು | ತಳೆದುಗುರುಭಕ್ತಿಯಂತತ್ಪರಕ್ಕೆರಗಿನತುನಿ | ತಿಲ ಕದುರ್ಲಭಮನುಜಜನ್ಮವೆತ್ತೆನಗೆಭವ ! ಜಲಧಿತಾರಕವಾವುದೆಂದು ಬೆಸ ಗೊಂಡೊಡಾಯೋಗೀಂದ್ರನಿಂತೆಂದನು ||೧೬|| ಹಿತಿಯೊಳಮರಾವಾಸಸುಖಕೆ ನಾನಾವಿಧ | ಕತುಗಳುಂಪುಣ್ಯತಮ ತೀರ್ಥಗಳುನಂತುಸು ದೂ ತಗಳುಂಯಮುನಿಯನತರಗಳುಂದಾನಂಗಳುಂ ಮೊದಲೆನಿಪ್ಪಪಲವು || ಶುತಿಸಿದ್ದ ಸದ್ಧರ ಪದ್ಧತಿಗಳಿಹುವುಸಂ | ಸೃತಿನಹಾ ಸಾಗರಸನುತ ರಣಕೊಂದೆಸ | ನ್ನು ತಗೂಢತತ್ಕರ್ಮಿ ಪು ದಂನಿನಗೊರವೆ ನಾನೊಲ್ಲು ಕೇಳೆಂದನು ||೧೭|| ಆರುಪಲಾಗದುನಾ ಕಂಗಮಶ್ರದ್ಧಂಗ | ಮರುಪಲಾಗದುಕಣಾಸದ್ಧ ಕಿಹೀನಂಗ | ಮರುಪಲಾಗದು ನಿಂದಕಂಗಂಶಠಾತ್ಮಂಗನಬೆತ೦ದಿಯಂಗೆ ಮದನು || ಅರುಪುವುದುಗುರುವಚನದೊಳ್ ವೈಯುಳ್ಳಂಗ | ಮರುಪುವು ದುವೈರಿಷಡ್ವರ್ಗದಂಗೆಲ್ಲಂಗ | ಮರುಪುವುದುಶಾಂತಾತ್ಮಕಂಗಮಾಸರ್ವದುಃ ಖಾಪಹರತತ್ಯಾರ್ಥವ (ovril ಪೆರನೋರ್ವದೇವನಿಲ್ಲಾ ರಾಮಚಂದನಿಂ | ಪರತೊಂದುನೋಂಪಿಯಿ ಲ್ಲಾ ರಾಮಭಜನೆಯಿಂ | ಸೆರತೊಂದುಯೋಗಮಿಲ್ಲಾ ರಾಮಚಂದ್ರ ಚರಣಾಂ ಬಜಧಾನದಿಂದೆ ! ಸೆರತೊಂದುಮುಖಮಿಲ್ಲರಾಮಪದಪೂಜೆಯಿಂ | ದುರಿತ ಕೋಟಿಯನೊರಸಿ ರಾಮಪದಭಕ್ತಿಯಿಹ | ಪಗಸುಖವನನುಗೊಳಿಸುದಖಿಲ ನಿಗನಾಗವರಹಸ್ಯಮಿದುಕೇಳೆಂದನು lior ೨