ಪುಟ:ಶೇಷರಾಮಾಯಣಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ನೆಯ ಸಣ್ಣ ೫೫ ಆಗಳತಿವಿನಯದಿಂ ಶತ್ತು 4 ಮುಖ್ಯರಾ | ಯೋಗಿನಿಯಪದಯುಗ ಕ ಕೋಟೀರರತ್ನ ಪ್ರ! ಭಾಗುಂಭಮೊಲೆದಾಡಮಣಿದೊಡಾ ನಿದ್ದ ವಧುಕರಿ ಗಳರನೀಂಗಳಾರು ಯೋಗನಿದ್ದರಪದಮಿದಿದನಿರದೆ ಪೊಕ್ಕರ್ಗೆ | ಸಾಗದುಮ ರಳ್ಳುದದು ತಾನಿರಲಿಸೆರೀ |“ಯಾಗಹಯನಾರದೆಂದರೆದಿಟ್ಟತನದೆ ಬೆಸ ಗೂಳೆ ಹನುಮನಿಂತೆಂದನು j8|| ಎಲೆ ಮಹಾಮಹಿಮೆ ನಾವಬ್ಬ ಬಾಂಧವವಂಶ | ತಿಲಕನಹರಾಮಚಂ ಮನಸೇವಕರಾತ | ನಿಳೆಯವರನಂ ನುತಿಸಿದದುರಿತಮಂ ಕಳಯಲಕ್ಷ ಮೇಧಂಗೈವನು | ನೆಲನೆಲ್ಲಮಂ ಪರಿಕ್ರಮಿಸಿ ಬರಲಪರಿಮಿತ | ಬಲದೊಡನೆ ಬಿಟ್ಟರ್ಪನೀಹಯವನಿದರ ಕಾ | ವಿಳಂ ನಿಯುಕ್ತರಾಗಿಹೆವೆಂದು ವಿನಯ ದಿಂದರುಸಲಾ ಯೆಂದಳು IM೦|| ಈಗಳಾಪರಮಪೂರುಷನೆನಿಪರಾಘವಂ | ಯಾಗವ೦ಗೈದಪನೆನೆನೆದೆ ಡಖಿಲಾಘವಂ | ನಿಗಾಡುವಂಗವಂಗೆತ್ತಣದುಪಾಪವೆಂಬುದುಮುಖವನಿಂತು ತಾನು | ಆಗಿಸಿದೆಡೆಲ್ಲರುಂಭೂಪತಿಗಳಘಭಿತ | ರಾಗುವರೆನುತ್ತೆ ಬಗೆದಿಂ ತತ್ವಮೇಧಕು | ಬ್ಯೂಗಿನಿಹನಿಂದುತತ್ಸುನಾಮಶ್ರವಣದಿಂಧನೈಯಾದೆ ನಾನು [೫೧|| ಆನುಮಾತನಚರಣಸೆವಿಕೆವಿವಸ್ಥಾಭಿ | ಧಾನೆಯುಣಿವಾದಿಸಂಸಿದ್ದಿ ಯಿಂದಿಂತುನಿ | ಮನುಷಸ್ಥಾನಂಗಳಳ್ಳಯನಿದಂತೆವಿಹರಿಸಿದ್ದ ಕುಲ ಯೋಗಿನಿ || ಆ ನಿಗಮಗೋಚರನಚರಕಾಂತಿರ್ಪೆ | ನಾನೆಜಲಮಾರ್ಗ ದಿಂದಿಗುಹಾವುಖಕಬಂ | ದೀನಿನ್ನು ದಾರಲಕ್ಷೆಣದಹಯವುಂಬಿಡದೆ ತಡೆ ದಿಲ್ಲಿಕಟ್ಟಿ ನಿಣೆನು id೨il ಇಲ್ಲಿ ಬಂದೆನ್ನ ಕಮ್ಬಂದಿದಂ ಚಾಪಧರ | ವಲ್ಲರೆನಿಸಿರ್ದೊಡಂ ರಾಮ ಚಂದನಭಕ್ಕ | ರಲ್ಲದಾರುಂ ಬಿಡಿಸಿಕೊಳ್ಳಲಾರರೆ ನಿನಗೆತಡೆಯಿಲ್ಲವೆಂದು ನುಡಿದು | ಉಲ್ಲಾಸದಿಂ ದಿವ್ಯಫಲಮಧುರಸಂಗಳ | ತೈಲ್ಲರ್ಗನುಚಿತಸತ್ತಾ ರಮಂಗೈದೆಲೈ | ಬಲ್ಲಿದರಿರಾವರವನೇನಾದೊಡಂ ಬೇಡಿರೊಲ್ಲೀವೆ ನಾನೆ೦ ದಳು ೬೫೩! .