ಪುಟ:ಶೇಷರಾಮಾಯಣಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾರನೆಯ ಸ್ಥಿ. ನಿತಿನ್ ೧೫ . ರುದ್ರಾಕ್ಷಮಾಲೆಕೆರಳೆಣ್ಯವಪದಾರ್ಪಿತಾ | ಚೈದ್ರನನಬಿಲ್ವಪತ್ರ ಶಿಖೆಯೊಳಖಿಲದುರಿ | ತದುಮುಕುತಾರಾಯಮಾಣಪಂಚಾಕ್ಷರೀಮಂತ್ರ ಜಪ ವಾನನದೊಳು | ಅದ್ರಿಜಾರಮಣಚರಣಸ್ಮರಣೆಚಿತ್ತದೊ | Vದ ಭಸಿತ ತ್ರಿಪುಂಡ್ರಂ ಪಣೆಯೊಳೊಪ್ಪುವ | ಹೃದ್ರವೃತ್ತಿಗಳೆನಿಸಪಲಬಹಾತ್ಮರಾ ನಗರದೊಳ್ ಲನಿರ್ಪರು |೧೦|| ಆರಾಜಧಾನಿಯಂ ಪಾಲಿಸುತ್ತಿರ್ದ೦ ಕು | ವಾರಗಜಮುಖರತ್ತಣಿಂದೆ ಯುಂ ಪಿರಿದೆನಿಪ | ಗೌರಿಮನೋವಲ್ಲಭನ ನಿರ್ಭರಪ್ರೇಮಕ್ಕಭಾಜನನೆ ನಿನಿದ ! ಪರಮೇಶ್ವರಕುಲೋತ್ತಂಸನೆನಿಸಿದ ಚಾಪ | ಧಾರಿಗಳಗಣನೆಯೊ ೬ ಥಮನಾದುದರಿಂದೆ | ವೀರಮಣಿಯೆಂದು ತಾನನ್ನರ್ಥನಾಮವಪಡೆದಿರ್ದ ರಾಜೇಂದ್ರನು [೧ni | ಆರಾಯನಾತ್ಮಜಂ ರುಕ್ಟ್ರಾಂಗದಂವನವಿ | ಹಾರಕೌತುಕದಿಂದಪದ್ಧಿ 'ನಿಜಾತಿಯರ | ಚಾರುಲಾವಣ್ಯಸರಸಿಯರ ತನ್ನ ರಸಿದುರನೊಡಗೊಂಡು ಲೆಯಿಂದ | ಆರಾಜಧಾನಿಯಸವಿಾಪದೊಳಗಿರ್ಪದೋಂ | ದಾರಾವಕಚ ರಿಸಿ ಯರನೊಡಂಗೊಂಡು ಭ್ರಂ | ದಾರಕಾಧಿಪಸುತಂನಂದನಕೆ ಬಂದಂತೆಬಂದನೇ ನೆಂಬೆನದನು ||೧೦|| ಅಲರಂಬನಾಯುಧಾಗಾರವೋ ಪರಮೆದುರು | ಗಲಭೋಜನದಶಾಲೆ ಯೋ ಮೇಯರಸಂ | ಕುಲದಮಂಜುಳನಾಟ್ಯರಂಗ ಚೈತ್ರಭೂ ಪಾಲನಸಭಾಸ್ಥಾನವೋ | ಎಲರಣುಗನಾಡುಂಬೆಲನೆ ಕೋಕಿಲವಜದ | ಕಲಮಧುರಸಂಗೀತಶಾಲೆಯೋ ವಿರಹಿಗಳ | ಕೂಲನೆಲೆಯೊ ತಾನೆಂಬಪೆಂಪಿಂ ದೆನೋಡಲಾವನಮುದೇಂ ಶೋಭಿಸಿದುದೊ |೧೩|| ಗಿಳಿವಿಂಡುವಂದಿಸಂದೋಹವನತಳತು ಕಂ | ಗೊಳಸುವಳಮಾವು ಗಣ್ಯವಿಧಾಯುಧಂಗಳಂ | ತಳದುನಿಂದಾwಳನಕಲರವಂಗೈವಸಲವಕ್ಕಿಗಳಾ ಯಕರೆನೆ | ವಲಯಾನಿಲಂದೂತನೆನೆ ಮುಂದಪವಮಾನ | ವಲವಾನನ್ನದು ಲತೆಗಳಂತುನರಕಿಯರನ |ಲರ್ವಿಲ್ಲರಾಯನೋಲಗಶಾಲೆಯಂತೆ ಕೇಳೀವನ ಮುದೇನೆಸೆದುದೋ