ಪುಟ:ಶೇಷರಾಮಾಯಣಂ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mಳಿ ಶೇಖರವಾಯಂ, - ಸರಘವಾಧಿಪತೃವನಾವನಾಹಂ | ಸಾತಿರಿಕ್ತ ತೇಜೋಬಲ ಪರಾಕ್ರಮಂ | ಸತ್ವಂಸಹಾಚಕ್ರದೊಳಗೇಕಶೂರಂ ವಿಪಕ್ಷವನದಾವಾನಲಂ। ಸರಜ್ಞನಾಹವದೆ ಶಿವಸಹಾಯಂ ಮತ್ತ | ಸಂಪದ್ಭುತಂತುರಗಮೇಧ ಕ್ರತುನ | ನೊರನಾ ಎಮ್ಮಯ್ನಾಚರಿಸಲರ್ಹನೆನಲುಳಿದವರದೇನರ್ಹ ರೇ |೩೫|| ರಾಮನೊಗೀವನ ಆವನಾದಡವಿರಲಿ | ಭೂಮಿಯೊಳಗಧಟ ರ್ಪವಂ ಬಂದುಬಿಡಿಸಿಕೊಳ | ಲಿಮವತುರಂಗಮವನೆನ್ನ ಪತನಕ ಪಿಡಿ ದೊಯ್ದಿರೆಂದನುಚರರನು | ನೇಮಿಸಿದನೊಡನವರಂಗದ೦ಪಿಡಿದೊಯ್ಯೋ | ಡಾಮಹಿಳೆಯಲ್ಲಾಪುಭಾಸರಸವುಳಯನೀ | ನಿಹಿತಲದೊಳಾವುದುನಿನ ಗಸಾಧ್ಯವೆಂದೆಲ್ಲರುಂ ಶ್ಲಾಘಿಸಿದರು [೩೬|| ಸಂಗಡೈತರಲಡರಿಪೊಳಪೊಳವಪೊನ್ನಂದ | ಣಂಗಳಂ ರಾಣಿವಾಸದಜ ನಂ ಬಳಕ ರು | ಕಾಂಗಂ ಪೊಂದೆರನಡರಿತಾನರಮನೆಗೆನಡೆತಂದು ಸಂತ ಸದೊಳು | ವಿಂಗದುರುಭುಜಮದಾಟೋಪದಿಂದಿಕ್ಷಾಕು | ಪುಂಗವರಾ ಮಚಂದ್ರಮನ ತನ್ನಖತು | ರಂಗಮಂಕಾವಲಿಟ್ಟಾಳ್ಳಂ ನಿಜವಾದೆಶಾಲೆ ಯೋಳ್ಳಟ್ಟಿಸಿದನು [೩೭| ೧೬ನೆಯ ಸಣ್ಣ ಮುಗಿದುದು. ಇಂತು ಸಣ್ಣ ೧೬ಕ್ಕೆ ಪದ್ಯ ೭೬೫ ಕ್ಕೆ ಮಂಗಳಮಸ್ತು.