ಪುಟ:ಶೇಷರಾಮಾಯಣಂ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳನೆಯ ಸನ್ನಿ. ಸೂಚನೆ | ಘೋರತರಸಂಗರದೊಳುರುಪರಾಕ್ರವರೆನಿಪ | ವೀರಮಣಿರಾಜ ರುಕ್ಷಾಂಗದರನುರುಕೌರ್ | ಸಾರನೆನಿಸಿದಭರತಸೂನುಸೋಲಿಸಿ ವಿಜ ಯಲಹಿಯಂ ಕಲ್ಗೊಂಡನು | ಕಳಲೆವುನಿ ಪವರರುಕ್ಕಾ೦ಗದಂ ಬಳ್ | ಕೋಲಗದೊಳರ್ದ “ನೆಡೆಗೈದಿ ಪದಕೆರಗಿ | ಲಾಲಿಸುವುದೆಲ್ಜೀಯು ರಾಮನೆಂಬರಸು ಹಯವೇ ಧಮುಂಗೈವುದಕ್ಕೆ | ಘಾಲದೊಳ್ಳಟ್ಟಿಮಂ ಬಿಗಿದೊಂದುಹಯವೆನ್ನ | ಲೀಲಾ ವನಕ್ಕೆ ಬರಲಾನದಂಸಿಡಿದಶ್ಚ | ಶಾಲೆಯೊಳ್ಳಟ್ಟಿಸಿಹನೆಂದು ಬಿನ್ನ ವಿಸಲಾವೀರ ಮಣಿಯಿಂತೆಂದನು jo! ಆಹಹ ಹಯವೇದಮಂಗೈವನೇ ರಾಮನೀ | ಮಹಿಯಲ್ಲಿ ಕಾರಣಮಿ ದಕ್ಕೆ ದಶಕಂಠನಂ | ಬಹುಬಲಸಹಾಯನಾಗಯಿಸಿದ ಗರವೋಕಪಕೂ ರಾಯವೋ | ಸಹವಾಸದಿಂಬಂದ ಕಸಿಭಾವವೋ ಕಾಣೆ | ನಹುದವಂ ವೀರನನ್ನ೦ಗೆದ್ದು ಗೈಡೀ ! ವಾಹಿತರಾಗವನೆಂದು ಸಚಿವನಂಗಳದಿರೆ ಗಹಗಹಿಸುತಿಂತೆಂದನು |೨| ವಿರಯುವರಾಜ ಸರಿನೀಂಗೈದುದೆಂದಸಾ | ಧಾರಣಪ್ರತಿಪತ್ತಿಯಿಂ ಪ್ರಶಂಸಿಸಿ ನಿಜಕು | ವಾರನಂ ಬಳಕ ಪರಮೇಶನಂ ಭಕ್ತಿ ಪರವಶನಾಗಿಜಾ ನಿಸಿದನು || ಭೂರಿಕರುಣಾಶಾಲಿ ಶಶಿಮಳಯೊಡನೆ ಮೈ | ದೋರಿವತ್ತಾನೆನೆ ದೆಯೇಕೆನ್ನ ನೆನೆ ನಮ | ಸಾರಮುಂಗೈದು ನೃಪನರುಹಿದಂ ರಾಮನವಖಾಶ ಮಂ ತಡೆದಿಹುದನು ||೩|| ಆ ಮಾತನಾಲಿಸಿ ಮಹೇಶನೆಲೆ ವತ್ಸಕ | ೪ಾಮರಸಲೋಚನ೦ರ ಕೈಸರನಿಗ್ರಹಕೆ | ರಾಮನೆಂಬಭಿಧಾನಮಂ ತಳದು ಭೂತಲದೊಳವತಾರ ಗೈದಿರ್ಪನು || ಆ ಮಹಾವಿಭುವಿಂತು ಲೋಕಮಾದೆಗು | ಪ್ಲಾಮಹರು ಮೇಧವಂ ರಚಿಸಲುಜಾಗಿನಿರ್ಪ | ನಾವುಖತುರಂಗವನಯುಕ್ತ ವೈನೀಂತ ಡೆದುದೆನರಸನಿಂತೆಂದನು ||8|