ಪುಟ:ಶೇಷರಾಮಾಯಣಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, - - - - ಬಳಕಿಪ್ಪಸರಗೋಳಾಹವಕೆ ಮೊದಲಾಗೆಪು | ಪ್ರಲಸುವುದನು೩ ವೀರಪುಂಗವರತುರಂಗ | ಬಲದೊಡನೆ ಪರಬಲವನೊಂದೆಸಳ್ಳ ಪೊಕ್ಕು ಮೇಲ್ಪಾಯು ಹಿಮ್ಮೆಟ್ಟಿದೆ | ದಳದುಳನನುಂ ಬರಿಯುತ್ತಿತ್ತಮುತ್ನಿಸಾ | ಅಳಿಯದಂತಧಿಕರೊಪ್ರವೇಶದಿಂದೆ ಕಣೆ | ವಳೆಗರೆದರುರುನಿಂಹನಾದಂಗಳಂ ದೊಡೆಯುತದಿಗ್ವಿತಿಗಳನು || ೧೫ || ಆಹಾವಳಯನೋಡಿ ಸೈರಿಸಗೆ ತತ್ಕಣ | Vಾಹನಕಲಾವಿದಂ ರು ಕಾಂಗದ೦ತನ್ನ ! ಮೋಹರವನೊಡಗೊಂಡಮುಂಬರಿದುಮಲಾಯ್ತು ಬಹುತರಾಧವಾಂತು | ಬಾಹುಬಲದರ್ಪದಿಂದುರವಣಿಸಿಪಗಪಕ್ಷ | ವಾಹಿ ನಿಯನೆಡೆವಿಡದತಿಕರವಾರ್ಗಣಸ | ಮಹದಿಂಮುಸುಕಲಾಸಂಗ್ರಾಮವಂ ನೋಡಿನಾರದಂ ನೆರೆದಣಿವನು || ೧೬ || ಇತ್ತಂಡದಧಟರೀರದೊಳಚ್ಚೆಚ್ಚವಸೆ | ವೆತ್ತ ಕೂರ್ಗಣೆಗಳಿಂದೊಡ ನೊಡನೆಭೇದಿನಿದ | ವತ್ತವಾರಣತುರಂಗಮಪರಥಿಕರ್ಕಳಂಗಂಗಳಿ೦ದೆ ಸುರಿದ | ನೆತ್ತರಪೊನಳ್ಳಾಕಳದಲ್ಲಿ ಸರಿದುವೆ ! ತೆಲುಂಮಡಿದ ಯೋಧರ ನೆಣಿಸಲರಿದು ಸುರ | ಪತ್ನಂ ಪಲಬರಿಂ ವೀರಭಟರಿಂದಿಟ್ಟಳಂಗೊಂಡುದೇ ನೆಂಬೆನು |೧೬|| ಶೋಣಿತದವನಶಾಲೆಯೊ ಪಿಶಾಚವಜದ | ಮೇಣಿದು ಶಿವಾಶುನಕ ಕಂಕವಾಯುಮುಖ | ಪ್ರಾಣಿಕೂಟದ ಭೋಜನದ ಶಾಲೆಯಮೇಣನೇಕ ತನುಳ್ಳದರ್ಗದ | ಪ್ರಾಣಗಳನೆಟ್ಟಿಸಿಸಂಯಮಿನಿಗೊಯ್ಯಬೀ 1 ೪ಾಣ ವೊ ಮೇಣವ ವಿಭಾವಿಸುವೊಡಪ್ಪರ | ಸೈ ಎಣವೀರಸ್ವಯಂವರ ಮಂಟ ಪಮೆ ಎನಿಸಿತಾಗಳಾ ಯುದ್ಧಭೂಮಿ | ೧೪ || ಕಡುವೇಗದಿಂದೆಸಾರಥಿ ನಿಜವರಥಮಂ | ನಡೆಯಿಸಿಡೋಸವು ಧಿಕಕ್ರೋಧದಿಂ | ದೊಡನೆ ರುಕ್ಟ್ರಾಂಗದನ ನಿದಿರಾಂತು ಪುಷ್ಕಲಂ ನಿಷ್ಕಲಂ ಕಾತ್ಮಬಲನು | ಸಿಡಿತಕಾರು ಕವನಿರ್ದಿಡೆಬಿಚ್ಚುವಂತೆ ಜೇ | ವಡೆಯ ರುಕ್ಷಾಂಗದಂ ನೋಡಿಬಲ್ ರುವದಿಂ | ಫಡಫಡಾನಿಲಾನೀನೆಯೋ ಪುಷ್ಯ ನೆನು ವಡೆದೆಂದನು | ೧೯ ||