ಪುಟ:ಶೇಷರಾಮಾಯಣಂ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶೇಷರಾಮಾಯಣಂ, - ೧ | - ಆರುಕುಳಯರದಳತ್ತ ತಲುಂ ಪರಿದ | ಭರಿತರರ ವಾಹಿನಿ ಯೊಡನೆ ತನ್ನೊಳಗೆ | ಸೇರಿದತಿರಥಮಹಾರಥವಿರರನ್ನೊನ್ಸಶಸ್ತ್ರ ಪ್ರ ಹಾರದಿಂದ | ಧಾರಿಣಿಯೊಳಣಿಕೆಯಿಲ್ಲದೆ ಬಿದ್ದನೇಕವಿಧ | ಹಾರಕೇಯೂರ ಕೋಟಿರವಲಯಾಲಂ | ಕಾರಗಳ ಮಣಿಗಳಂವಾರಿಧಿಗೆರತ್ನಾ ಕರಾಭಿಧಾ ನಂಬಿಂದುದು |೩೫| ಭರತಸುತನವುಹಾಸನ್ನರ್ದವಂ ಕಂಡ | ಡುರವಣಿಸಿಸಮಧಿಕ ಕಧದಿಂದರಿಬಲವ | ನುರುತರ ಶರಾಸಾರದಿಂಮುಸುಕಲೇನೆಂಬೆನಾಸೇನೆ ಯಳಗವನು 1 ತಿರುಹದವರಿಲ್ಲ ಎಂದೆಸೆಗೊಡದವರಿಲ್ಲ | ನಿರುಕಿಪೊಡೆ ಬಾಯಲ್ಲಿಪುಲ್ಲ ಚ್ಛದವರಿಲ್ಲ 1 ತೆರೆದಾಯುಧಂಗಳಂ ಶಿರದಲ್ಲಿ ಕಟ್ಟಳಂಜೋ ಡಿಸದಯೋಧರಿಲ್ಲ |೩೩|| ಕಾಲರುದ್ರನ ಘೋರತರಘಾಲಲೋಚನ | ಜಾಲಗಳ ಪಾರವೇ ಬಾಲಕನ ಬಾಣ | ಜಾಲವೆಂದಂಬರಚರಪಕರಮೈದೆತಲೆದೂಗುತಂ ಶ್ಲಾಘ ಸಿದುದು || ಕಾಳಗದನೆಲನದರುಶಾಂಬವಯಕಾಯಂ | ಚತುರಂಗಸೈನ್ಯ ದಿಂ ಕೂಡಿ ತ | ತಾಲದೊಳ್ಳಲಧಾರುಣಾಭಂಗ೪೦ ಕೂಡಿದಂಬರದವೊ ಆ್ಯಂಡುದು ೩೭| ವೀರಮಣಿನಿಜಬಲಪರಿಭಾವಮಂ ನೋಡಿ | ಸೈರಿಸದೆ ಸಮಧಿಕ ಕೊಧಜಲಜ್ಞನ | ಘೋರಸ್ಸಲಿಂಗಸಂಘಾತವುಂಕಣ್ಣಳೆರಡುಂ ಕಾರು ವಂದದಿಂದೆ | ತರಲುರವಣಿಸುತಿರಿಗಾಂತ್ಲವೊ ಪುಲಕು | ವಾರಸು ಮರ್ಥ್ಮಿರ್ದೊಡೆನಿನಗೆ ನಿನ್ನ ಯ ಶ | ರೀರಮಂಕಾದುಕೊಳ್ಳನೆಂದುಕಂ ಗರಿಯಪಲನಂಬುಗಳನೆಚ್ಚನು | ೩ | ಒಡಲೆರನಾಂತು ಮುಕ್ಕುಳಿಸಲರುಣಾಂಬವಂ | ಕಡುನೊಂದುತತಿ ಹಕರಗ೪೦ ಭರತಸುತ | ನೆಡೆವಿಡದೆ ತೆಗೆತೆಗೆದುಪಲನಂಬುಗಳನಿಸುತ್ತಿರೆ ವೀರಮಣಿರಾಯನು | ಒಡನೊಡನೆ ಬಿಡದವಂ ಕತ್ತರಿಸಿ ವಿಸ್ಮಯಂ | ಬಡು ತಣುಗನಳ್ಳಗಿಪುಪಂಜರದೆ ಮಿಡುಕದಂ | ತಡಗಿಸಲ್ಬಗೆದವನಮೇಲವಿಚ್ಚಿ ನವಾಗಿಸುವರ್ತಮಂ ಕರೆದನು ೩೯॥