ಪುಟ:ಶೇಷರಾಮಾಯಣಂ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ಈವರಾಮಾಯಣಂ, ಭೇದವೇನಮಗೆ ನೀನಳನಿದಂತಾಗಲೆಂ | ದಾದಾಶರಥಿರೂಪನಚತಂ ನುಡಿವುದುಂ | ಮಾದೇವನಾತನಂ ನಿರ್ಭರತರುನಂದದಿಂದೆ ಬಿಗಿದಪ್ಪಿಕೊಂ ಚು | ಆದಿತ್ಯಸ ಕರಮಂಬರದೆನಿಂದು ಸಂ | ಮೋದದಿಂ ಭೇದವಿಲ್ಲೀಹರಿ ಹಲರ್ಗೆಂದು | ವೇದವೇದಾಂತವಚನಂಗಳಿಂನುತಿಸುತಿರೆ ವೀರಮಣಿಗಿಂಣೆಂ ದನು || ೧೫ || ಅರಸಈವೀರಮಣಿರಾಮಚಂದ್ರನಂ | ನರಮಾತ್ರನೆಂದರಿಯದೇ ಡವೈತುನಿವಂ | ಪರಮಾತ್ಮನಚ್ಚುತಂ ನಿರಿಕಾರಂ ನಿರಿಕಲ್ಪನಾನಂದಮಯ ನ | ನಿರುಪಾಧಿಕಂ ನಿನ್ನ ನಿರ್ಪೆನೀಸರ | ಪ್ರರನಕಯಿ ತನಂನೀನೆನ್ನ ಸೇವಿಸಿದ ! ತರದಿಂದೆ ಸೇವಿಸಿಕೃತಾರ್ಥನಾಗೆಂದೆರೆಡು ಮೈಗರೆದನಾಕ್ಷಣ ದಳು | ೧೬ || ಕಡುಮುದದೊಳಾಬಳಿಕ ವೀರಮಣಿ ಧರಣೇಂದ್ರ ! ನೊಡಗೂಡಿ ಶುಕ್ರಾಂಗದಾದಿ ನಿರತನಯರಿಂ | ಪೊಡಮಟ್ಟುನಾಗಿರೆ ಕಮಲಾಕ್ಷನಾದಿ ನಕುಲೇಂದ, ನಡಿದಾವರೆಯೊಳು ! ಒಡೆಯನಾನಿಂದು ನಿನ್ನ ಡಿದಾವರೆಯ ಕಂಡು | ಪಡೆದೆನವತೆಯ ಪರಿಪೂತವಾದುಗೆ | ನೋಡಲದಲೈಗೆತಂದೆ ಯಾದ ನಿನ್ನ ಡಿದಾವರೆಯು ರಜಸ್ಸಂಗದಿಂದೆ | ೧೩ | ಅರಿದಿರ್ದೆನಾಂ ಕೇಳು ನಿನ್ನ ಮಾನುಷವಾದ | ಚರಿತೆಗಳನಿಗಳಾದ ಕವನನುಡಿಯಿಂದ | ಪರಿಹರಿಸಿಕೊಂಡು ಸಂದಿಗ್ಗನತಿಯಂ ತಿಳಿದೆನೆಲ್ಲವುಂ ಸತ್ತಮಂದು | ಪರಮಪೂರುವೆನೆನಾಂ ಕಾತ್ರಪದ್ಧತಿಯನನು | ಸರಿಸಿನೀಂ ಜನಮೆಚ್ಚಿಗೋಸುಗವೆನಾಡುವ | ಧ್ವರದಕ್ಷನಂತಡೆದೆನವದೆನ್ನ ಪರಾಧ ವಿದನೊಲ್ದು ನೀಂ ಕ್ಷಮಿಪುದು | ೧೪ || ಬಂದೆನಿಸಿದೆರಡನೆಯದಿಲ್ಲದಿಹಸಚ್ಚಿದಾ |ನಂದಮಯವಾದಭಾಧ್ಯಕ್ಷ ದಿಂದಜಡತ್ವ | ದಿಂದಮುಪರಿಚ್ಛೇದೃರಾವದಿಂದಂಕೊಡಿತಾಂ ಸ್ವಭಾವದವಳ ಗುದ !' ಕಂದಕುಂದೇನುಮಿಲ್ಲದಸಕಲ ವೇದಂಗ | ೪೦ದೆಯುಂ ಪ್ರತಿಪಾದ್ಧ ಘತಾಗಿರ್ಪಮುನಿಜನಗ | ೪ಂದಾವಗಂಧೇಯವಾಗಿಹಸರಬ್ರಹವೇನೀನ ಲಾದೇವನೇ | ೧ ||