ಪುಟ:ಶೇಷರಾಮಾಯಣಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಕುಲಕಣಿಹುದರಿಗಳಂತಪ್ಪ ರಂಧ್ರವನೆ | ತಿಳಿದುಬಲುಹಿದಾಕ್ರಮಿಸುವ ರಾರಾಮುಂಕೇಳ್ಳ ಮಹಾರಾಜನೆ | ೧೪ || ರಾಜನಕಾಲಕ್ಕೆ ಕಾರಣನನುತೊರವ | ರೈಜಗದೊಳರಿದರಾದುದರಿಂ ರಾಜಾಧಿ | ರಾಜಕೇಳಾವಾವಕಾಲದೊಳಗೆಂತಂತುನಡೆಯುವೇನೂಜನ ಗಳು | ಸಾಹದಿಂದಂತಂತು ವಿಧಿನಿಷೇಧಂಗಳಂ | ರಾಜನೆಂದೆನಿಸಿಕೊಂಡಿರ್ಪ ವ೦ನೇಮಿಪುದು | ಭಾಜನಂತಾನಕ್ಕಾಮಪಕೀರ್ತಿಗಂತಿಲ್ಲದಿರ್ದೊಡು ಧರ ಣಿ ಶನು || ೧೫ 8. ವಸುಮತ್ತು ಲೇಂದ್ರ ಕೇಳ್ಳಗುಭೇದದಿಂ | ವಸುಧೆಯೊಳ್ವಾತಿ ಕಂರಾಜಸಂವತ್ತೆ ತಾ | ಮಸನೆಂದು ನೃಪತಿಗಳ ವಿಧಗೈದುರ್ಜನದ್ವೇಷಿಸ ಜ್ಞನಪಾಲನು ! ರಸಿಕಂಸಧರ್ಮನಿರತಂದಾತೃಶಾಂತವಾ ನಸನಧಿಕ ಶೌರೀಂ ಯಶಸ್ಸಿಸದ್ವಿಪಯುಲಾ | ಲಸನಂತುಗುರುದೇವತಾತಿಥಿಪ್ರಿಯನುಮನಿಸಿದನೆ ಸಾತ್ನಿಕಗಾಜನು || ೧೬ || ಧನಯವನಾದಿನದನಂ ದುರಾಚಾರ | ನನವರತದುರಿಸಯ೭೦ ಪವೆಂಕಪಟಿಸ | ಸಜ್ಜನಶತ್ರು ದುರ್ಜನಪ್ರಿಯನಲಂಕಾರಲೋಲಿಂತಕೇಳಿ ರತನು | ಮನದೊಳಂನುಡಿಯೊಳಂ ಕ್ರಿಯೆಯೊಳಂಬೇರೆಬೇ | ರೆನಿನಿದು ಜಗನುಳನಂಪಂಡಿತಂಮಾನಿ | ವಿನಯನಂಡಾಂಭಿಕಂ ನಾಣಲಿಯು ಮನಿಸಿದರೆ ರಾಜಸಂನೃಪತಿಯು | ೧೬ || ಲೋಲನಾರೋಗಣೆಯೊಳಂ ನಿದೆಯೊಳಮಂತು | ಲಾಲಸಂಕಾಮಿ ನೀಕೂಟದೊಳಗಾನಗಳು | ವಾಲಿಸ್ಟಮುಳ್ಳವಂ ರಾಜಕಾರಂಗಳೋ ಇಢಸಂಸರ್ಗಪರನು 1 ಸ್ಕೂಲವನ್ನಾಗಯಾವಿನೋದೈಕರುಚಿಕೋಪ | ಶಿ೭೦ಸದಾಚಾರಪಥವಿಮುಖನಜ್ಞಾನ | ದಾಲಯನಸದ್ಧಾಪಣಂದುಶ್ಚರಿತನು ಮೆನಿಸಿದನತಮಸಾಜನು || ೧೪ || ಸಕಲಪ್ರಜಾನುರಾಗಕ ಪುತ್ರನಾಗಿ ಸಾ | ಕನಿವರೊಳರಿಗಳ೦ಮೆ ನಿಜರಾಜೇಮಂ | ಸುಕೃತಿಯೆಂದೆನಿಸಿಕೊಂಡಾಳ್ ನೈರಾಷಹಂನಿಜಸುಖ 'ಪೇಕ್ಷೆಯಿಂದ || ಪ್ರಕೃತಿಗಳ ಹಿತನಾಗರಿಪರೀಭಾವವಂ | ಸಕಳಂಕನಾಗಿಶಂ