ಪುಟ:ಶೇಷರಾಮಾಯಣಂ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܫܩܝ ܩ ಇಪ್ಪತ್ತೊಂಬತ್ತನೆಯು ಸಣ್ಣ ಖಣಿಖಣಿಲು ಚಿಟಿಚಿಟಿಲೆನಿಪ್ಪದನಿವಸಗೆ ಮಾ | ರಣೆಗಳಂ ಬಿಡದ ರಿಯು ತವನಿಷಾಸೂನುರಾ | ವಣಹರಾನುಜನ ಬಿಲ್ಲಂಕಡಿದನಂ ಪೆರತುಬಿಲ್ಲ ನಾಂಪನಿತರೊಳಗೆ | ಕ್ಷಣಮಾತ್ರದಿಂದವನ ಸತುರಂಗಸಾರಥಿಯು | ಮಣಿ ರಥನ ನವಚೂರ್ಣಿಸಿದೊಡಂಬರದೊಳಮರ | ಗಣವಹಹ ಮರುಭಾಪು ಭಾಸೆಂದು ಕೊಂಡಾಡಿತೇನೆಂಬೆನದ್ರುತವನು || ೧೦ || ಏರಿಸೆರತೊಂದುತೆರಂ ಬಳಕಶಕುಹಂ | ತಾರನಿದಿರಾಂತುಲನನಂ ವಿಲಕಿಸುತೆಲೆ 1 ವಿರನಂಶಾಂಗ ಮೆದೆನೆಲಾ ನಿನ್ನ ಕೌರಮಂ ಭಾಸಭಾವು | ಬಾರದುಮನಂತೋಡಿದೊಡೆ ನಿನ್ನ ರೂಪಬಲ | ಸಾರನಂನಿ ನೊಡನೆ ಕಾದಲೆಲೆವತ ಬಿಡು | ವಾರುನನ ನೆನಲವಂ ನಿನ್ನ ಸವಿನುಡಿಗೆ ಬಿಡುವೆನೆ ಹಯವನೆಂದೆಚ್ಚನು | ೧೧ || ಕಡುನುಳಿದದಕ್ಕೆ ಸೌಮಿತ್ರಿಕಣೆವಳೆಯನೆಡೆ | ವಿಡದೆ ಕರೆಯಲೇ ಡಗೆ ಪಡಿಸರಳಳನದಂ | ತಡೆಯುತ್ತೆ ಸಲಿಲವಂನೆರೆಬಳ ಕಟಕೆಲವಂಬ ಗಳ ಸೋಂಕಿನಿಂದ | ಒಡಲರುಣ ಜಲಸಿಕವಾಗಲರ್ದಮುತ್ತುಗದ | ಗಿಡ ವಿನಂದದೊಳೆಪ್ಪಲೇನೆಂಬೆ ನಿನಿಸುವೆದೆ ! ಗೆಡದೆಚ್ಚು ಶತ್ರುಹಂತಾರನಕಿರೀ ಟಕವಚಂಗಳಂ ಖಂಡಿಸಿದನು || ೧೦ || ಬರಸೆರಸುವಿಗೆ ಲವಣವೈರಿಯೊಂದೊಂದಾಗಿ | ಖರತರತಿಗಂಗಳ ಹರತು ವಿಶಿಖಂಗಳಂ | ಗುರಿಗಟ್ಟಜಾನಕೀನಂದನನ ಪಣೆಗೆಂತುರಸ್ಥಲಕೆ ತೆಗೆದೆಟ್ರೋಡೆ | ಗರಿಗಟ್ಟಿರ್ದಿತ್ತು ಕಣೆಗಳಿಂಕಡಿದಿಕ್ಕಿ | ಧರಣಿಜಾನಂದನನ ದೆಲ್ಲಮಂ ಮಸೆವೆತ್ತ ! ಸರಳ ೦೪೦ಸೆಂಟರಿಂ ಲಕ್ಷಣಾನುಜ ನುರಃಪೀಠವುಂ ಘಟ್ಟಿಸಿದನು || ೧೩ || ನೋಂದುತತುಷ್ಟನಾದಾರುಣ ಶರಾಘಾತ | ದಿಂದಿವ೦ದುರ್ಜಯನೆನು ತರಿದು ಕೋಪಾಗ್ನಿ | ಯೆಂದಪ್ಪಮಾನ ಮಾನಸನಾಗಿ ಶರವೃಸ್ಮಿಯಂ ಕರೆಯಲಾರಂಭಿಸಿ | ಎಂಪೆನದೇನನದನೆಲ್ಲವಂ ಮಾರಣೆಗ | ೪೦ದೆಕಡಿದಾ ಬಾಲಶಾರ್ದೂಲ ನತ್ತುಗ | ಮಂದೆನಿಸಿದೊಂದು ನಾರಾಚಮಂ ಲಕ್ಷ ಹಣವ ನುಜನೆದೆಗೆ ತೆಗೆದೆಚ್ಯನು || ೧೪ || 32