ಪುಟ:ಶೇಷರಾಮಾಯಣಂ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತು ಮೂರನೆಯ ಸ್ಥಿ ೦೬೩ ೦೬೩ ಹರಿಹರಬ್ರಹ್ಮಾದಿದೇವರು ಮತಿಕ್ರಮಿಸ ! ಅರಿಯರಾವುದನಖಿಲ ಲೋಕಗತಿಯನೃಥಾ | ಪರಿಣಮಿಪುದಿನ್ನದಾವುದರಿಂದ ಮಾದರಿಧಿಯ ನಿಯ ನಮುಣದರಗದು | ಅರಸಿನಿನ್ನಿಂದೀಗಳದು ಭುಕ್ತವಾಯುಮುನಿ | ವರ ವಚಃಪ್ರವಾದಿಂದ ಕಳೆದುದುಲೋಕ | ಪರಿವಾದನೆಂದುಂ ನಿಜಸ್ಥಿತಿಗೆ ಲೋಪವಿಲ್ಲಿನ್ನೊಲು ನೀಂಬರ್ಪುದು | ೧೫ || ಆಂತರುಹನೇಳ್ಳುಮೆಂದೆನಗರ ಜಂಬೆಸಸಿ | ದಂತವಿಜ್ಞಾಪಿಸಿದೆ ವಾತೆರತಿಯಾಜ್ಞೆ | ಯೆಂತಪ್ಪುದೊಲ್ವು ನಡೆವುದು ತಪ್ಪದಂತುನಿಮ್ಮನ್ನ ಸು ಚರಿತ್ರೆಯರೆ | ಸಂತರನುಮತಿನಿರ್ಪ ಧರವದರಿಂದೆನೀಂ | ಸಂತಸಂಗೊ೦ ಡುಬಿಜಯಂಗೈವುದೆನೆ ಸೀತೆ | ಶಾಂತನಾನಸೆಕೇಳು ವತ್ಸಕೋಳ್ಳತಿಯಾಜ್ಞೆ ಯಂ ತಲೆಯೊಳಾನಾಂತನು | ೧೬ || ಪತಿಸೇವೆಯಿಂಬೇರೆ ತಪವಿಲ್ಲಸತಿಯರೆ | ಪತಿಪದಧ್ಯಾನದಿಂ ಬೇರೋಂ ದುಜಪವಿಲ್ಲ | ಪತಿನಾರ್ಗದನುಸರಣದತ್ತಣಿಂಭಾವಿಪೊಡೆ ಬೇರೊಂದುಪದವಿ ಯಿಲ್ಲ | ಪತಿಪೂಜೆಯುತ್ತಣಿಂನಂಸಿಸೆರತೊಂದಿಲ್ಲ | ಪತಿಯೊಡನೆತಾನಲ್ಲ ದಿಲ್ಲಗತಿಬೇರೊಂದು | ಪತಿಯಾಜ್ಞೆಯಂಮಿರದಿರ್ಪ ಕುಲನಾರಿಯರೆಳವಿ ಹಸರಂಗಳರಡೂ | ೧೬ || ಎಂದುಸಂತೊಪ್ರಸಂಭ್ರಮದಿಂದೆ ಧರಣಿಸುತೆ | ನಂದನರನೊಡಗೊಂ ಡುಮುನಿಗಳಂತತೃತಿಯ | ರಂದರ್ಶನಗೈದು ಪದಕೆರಗಿಪತಿಯಾಜ್ಞೆಯಿಂದೆ ನ್ನ ಪುಣ್ಯದಿಂದೆ | ಇಂದುನಾಂಪತಿಪಾದಸನ್ನಿಧಿಗೆ ಪೋಗಿಬಹ | ನೆಂದುನುಡಿದ ವರವರ ಹರಕೆಯಂಕಂಡು | ನಿಂದುನಿಂದಲ್ಲಲ್ಲಿ ಕೆಳದಿಯರನೆಲ್ಲ ಪೊಗಿಬಹೆನೆಂದು ನುಡಿದು | ov || ಹರಿಸದಿ೦ಲಕ್ಷಣಂತಂದಿತ್ತ ಭೂಷಣಾಂ | ಬರವುಖ್ಯವಸ್ತುಗಳನವ ರ್ಗಿತವ‌೪೦ | ದೊರಕೊಂಡನುಜ್ಞೆಯಂ ಸಿಂಗರಿಸಿಪುತ್ರರಂ ಸೌಮಿತ್ರಿಯೆ ಳಸಿದಂತೆ | ವರಭೂಷಣಾಂಬರಾದಿಗಳಂ ನಿಸಗ್ಗ ಸುಂ | ದರವಾದ ನಿಜಶರೀ ರವನಲಂಕರಿಸಿಕೊ೦ | ಡರನಿಯರೆಗಳಿಗೆಯೊಳ ಪಯಣಕ್ಕೆ ಸನ್ನದ್ದೆಯಾದಳ ತುದಿಂದೆ| ೧೯ ||