ಪುಟ:ಶೇಷರಾಮಾಯಣಂ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೭೪ ಶೇಷರಾಮಾಯಣಂ, gd ಪಡೆದುನಿಜವಾಕೃಪಾದಾಜ್ಞೆಯಂ ಶತ್ರುಘ್ನ | ನೊಡನರಾಜೋಪ ಚಾರೋಪಲಕಿತರಥನ | ನಡರಕುಶಲವರೂಲ್ಲು ಬಳಕತಾನವನಿಸುತರಾಣಿ ವಾಸದರಥವನು || ಕಡುರಾಗದಿಂದೇರಿ ಸಿಂಬೆಯಂಮುಂದೆಯುಂ 1 ನಡೆಯ ಚತುರಂಗಬಲವುಪಚರಿಸುತಿರೆ ತೊತ್ತಿ ! ರೆಡಬಲದೊಳು ಶುಭವಾದ್ದ ಕಲಕಲನಯೋದ್ಧಾಪುರಿಗೆ ನಡೆತಂದಳು | _c೦ || ರತ್ನಗರ್ಭೆಯಗರ್ಭದಿಂದೊಗೆದಪರಿಶುದ್ಧ | ರತ್ನ ಎದೆಬಂದಪುದು ಜನಕಭೂಮೀಂದ್ರನತಿ | ರತ್ನ ಸುತಪಃಫಲವಿಭೂತಿ ಬಂದಪ್ರದಿದೆ ಸತೀ ಜನನಿಖಾಭರಣದ | ರತ್ನ ಎದೆಬಂದಪುದು ರಾಮಚಂದ್ರನ ಜೀವ | ರತ್ನ ವಿ ಬಂದಪುದಯೋದ್ದೇಯಾಸೌಭಾಗ್ಯ | ರತ್ನ ಎದೆಬಂದಪುದೆನುತ್ತೆ ಕುತು ಕದೊಳಖಿಲರರವಲೋಕಿಸಿದರು ! -೧ || ಆದಿಶಕ್ತಿ ಸ್ವರೂಪಿಣಿತಾನಿದೋಬಂದ 1 ಳಾದಿಪೂರುಷನುರಸ್ಥಲವಿಹಾರಿ ಣಿಬಂದ 1 ೪ಾದಿತೇಯಪ್ರಕರಸಾನಿತೋದ್ಧಾವು ನಿಜಮಹಿಮೆಯಿದೆ ಬಂದಳು || ಆದಿಮಧ್ಯಾಂತ ದಶೆಗಳನುಳಿದಖಿ) ದೇವ | ತಾದಿದೇವತೆ ಬಂದಳಾ ತ್ಯನಾರೀಲೀಲೆ | ವೈದೇಹಿಯಿದೆಬಂದಳೆಂದೆನುತ್ತಲ್ಲಿ ತತ್ತ್ವಜ್ಞರವಲೋಕಿಸಿ ದರು ೧೦ || ನರಿಕೂಗಿದೊಡೆಸುರಪುರಂಪಳಯೆಂದೆಂಬ | ನರಕದುಕಿಗನು ಸಾರದಿಂ ಮೂಢಾತ್ಮ | ನಿರದೆತಾನಾವನೋಮಡಿವಳಂ ನುಡಿದೊಡೇನಿಲ್ಲದಾ ಜೊಲ್ಲೆ ಹನನು | ಧರೆಯರಿಯಸುಧೀ ಶಿಖಾಮಣಿಯೆನಿಪ್ಪ ರಘು | ವರನರಸಿ ಯಂಕಂಡೆ ನಂದಿಗಿಂದಾವತಸ | ದುರುಘಲವೊ ಎಂದು ಸೂಸುತ್ತಲರನೀಹಿ ನಿದರವನಿಜೆಯನಂಗನೆಯರು | ೩ || ಧರೆಯೊಳವತರಿಸಿದಿಂದ್ರೂಪೇಂದ್ರರೊ ಅಲ್ಲ | ದಿರೆಗಘದಹನ ಹಾದಂತಿದಂತಂಗಳ | ನಿರುಕಿಪೊಡೆಧರಣೇ ತನೂಜೆಯಬಹಿರದ yಣಂ ಗಳೂಮೇಣೆನೆ | ಮೆರೆವರಣಧೀರರಂ ಜಗದೇಕವೀರರಂ | ಸುರುಚಿರಾಕಾ ರರಂ ಕುಶಲವಕುಮಾರರಂ | ಪಿರಿದುಕೌತುಕದೊಳಲರ್ನಳೆಯು ಕರೆಯುತ ಅರುಂ ಪರರೀಕ್ಷಿಸಿದರು | 8 ||