ಪುಟ:ಶೇಷರಾಮಾಯಣಂ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫ ಮೂವತ್ತುಮೂರನೆಯ ಸ್ಥಿ. ಧರಣಿತನಜೆಂ ತತ್ಸವದೊಳಾಪುರದ | ಪರಿಪರಿಯ ನಿಂಗರದ ತರತರದ ಸಿಂಧಸೇ | ಗುರಿಪತಾಕೆಯ ಬಹುಜನದ ಸಂದಣಿಯರಾಜಪಥದೆ ೪ುಮಾರರೊಡನೆ | ಮೆರೆದುಸರಯತಟದೊಳುಚ್ಚಲಿಸುತಿರ್ಪ ನಿಜ ಪರಿ ನಾದಮಾಲಿನ್ಯವೆಂಬಂತಳುಂಬಮಂ | ಬರಕಡರ್ವಹೊಮಧೂವಾಳಿಯಿಂ ಕೂಡಿದದ್ಧರಶಾಲೆಗೈತಂದಳು ||೫|| ದಾನಿಯ ರ್ಪಲಬರ್ಪದಾವಧಾನವನೆದೆಯ ! ತಾಸವಿಸುತಿ ರ ಲೋಕು ಮುಖಮಂಟಪವ | ನಾಸವುತ್ಸು ಸಂಕೇಶಮುಖ ತನ್ನ ಬರ್ಕು ಮದೊಳುತ್ಸುಕಿಸುತಿರ್ದ | ಕೌಸಲೈ ಮೊದಲಾದರಡಿಗೆ ಪಣೆಯಿಟ್ಟವದಿ | ರಾಯಂಕಂಡು ಬಳಕೆರಗಿತಿಯರಂ | ಸೂಸುತಿರೆ ಕಣ್ಣಲರ್ಗಳಾ ನಂದಬಾಪ್ಪಮಂ ಬಿಗಿದಪ್ಪಿದಳುದದೊಳು ||೨೬|| ಇಂದು ಕಳೆದುದು ಭಾಸ್ಕರಾನ್ನಯದಪರಿವಾದ 1 ಮಿಂದುತಾನೆಮ್ಮರ ಮನೆಗೆ ಸುಪ್ರಕಾಶಮಾ | ಯಿಲದು ನಿಂತಮಾನಸನೆನಿಸಿದಂ ರಾಮಚಂದ್ರ, ಮನಯೋದ್ಧಾಪುರಿ | ಇಂದುನರೆಕಳೆವೆತ್ತುದಿನಾಡಿಗೆರೆಯಲೇ | ನಿಂದುದಿ ಸಿದುದು ಮಂಗಳಾತಿಶಯವೆಲ್ಲಿಳಾ | ನಂದಿನಿಬರಲೆಂದು ಕೊಂಡಾಡಿತಾರಾ ಎಣಿವಾಸವೆಲ್ಲಂ ಮುದದೊಳು ೦೭ || ಅವನನು ನಾದಸುನತಿಯ ಕರಾಳಂಬದಿಂ | ಕುವರರವರಿರ್ವರುಂ ಶತ್ರುಹಂತಾರನೊಡ | ನವತರಿಸಿ ರಥ ದಿಂದೆಲೆ ಕಿಸುತ್ತಿಲದೊಳುಂ ಮಣಿ ವಸೇವಕರನು | ಅವಿರಳಾನಂದ ಎಂ ಪರಿಜನಮೊಡಚುತಿರೆ | ವಿವಿಧೋಪ ಚಾರವುಂವವಶಾಲೆವೊಕ್ಕು ವೇದ | ಕವನಮಿಸಿ ವಾಲ್ಮೀಕಿಮುಖ್ಯರ್ಗೆ ಬ ೪ಕೊಟ್ಟು ತಂದೆಗಭಿವಂದಿಸಿದರು |ovi|| - ಮನದೆ ಸಾದಮುಂ ವತ್ಸಲತೆಯುಂ ವಿಲೋ | ಚನಯುಗಳ ಗೊಳ್ಳಾಲಹರಿಕರದೊಳ್ ಕಂ ಪನವಂಗದೊಳ್ಳುಳಕ ಜಾಲವಾದ ಯಿಸೆ ಧೈರವೃತಿವಿಗಳಿಗೆ ಬೇಗನೆ | ತನುಜಾತರಂಪರಸಿ ಮಣಿದೆತ್ತಿಬೆ ಆ್ಯಸಿ ! ಮನುವಂಶಕೇತು ಬಿಗಿ “ಪ್ಪಿಕೊಂಡ ! ಕನಕಪೀಠಂಗಳೂ ಳ್ಳುರಿಸೆ ವಕಭವನವರನಿಂತಂದನು | c೯ || ೧ .