ಪುಟ:ಶೇಷರಾಮಾಯಣಂ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತು ಮೂರನೆಯ ಸದ್ದಿ. ೨೬೭ ತಾಲಹಿಂಶಾಲ ವಕುಳಾಶೋಕಜಂಬೂತ | ವಾಲಕೃತವಾಲದಾಡಿ ಮುಪನಸಕಿಂತುಕರ | ಸಾಲಸಾಲಸಮುವತರುಗಳಿಂ ವರಾಧವೀಕುಂದಾದಿ ಲತೆಗಳಿ೦ದೆ || ಕೊಲಂಬಝಂಕಾರದಿಂ ಸರಸಾದಿಗ | ಚಾಲನಂಜುಳ ನಾದದಿಂದೊಪ್ಪವಾನದಿಯು | ಕೂಲದೊಳ್ಯಾವಶರ ಪೀಡಿತಕ್ಂಚಯುಗ ಮೊಲ್ದು ವಿಹರಿಸುತ್ತಿದ್ದುದು | ೩೫ || ಬೇಡನಾಸಮಯದೊಳಗೆರ ನಲ್ಲಿಗೆ ಬಂದು | ಕಡೆಕಂಡಾಪಕ ಮಿಥುನನುಂ ಚಾಪರೊ | Vಡಿದೊಂದಂಬಿನಿಂದವರೊಳಗೆಗಂಡನೊಂದಂ ವಾಂಸಕಳಸಿವಧಿಸೆ || ಓಡಿತಾದುಃಖದಿಂಕಗುತ್ತೆ ಸೆಕ್ಕಿ 1 ನೋಡಿಸೈ ರಿಸದದಂವಾಲ್ಮೀಕಿತದುಃಖ | ಪೀಡಿತಮನಸ್ಕನಾಗಿಂತು ಛಂದೋರೂಪವಾ ಕನೊಂದು ನುಡಿದನು | ೩೬ || ಬಂದುಪದಂವಾನಿಸ್ತದ ಪ್ರತಿಷ್ಠಂತ್ರ | ಮೆಂದೊಂದು ಸಾದವುಗ ಮಶಶತೀಸ್ಸಮಾಃ | ಎ೦ದುವಾಪರಿಯಿಂದ ಪಾದಮಿನೊ೦ದುತ್ತಾ ? ಚಮಿಥುನಾದೇಕಂ ॥ ಎಂದುಮವಧೀಃ ಕಾಮಮೋಹಿತಮೆನುತ ಮಂ | ತೊಂದುಪಾದಮುಮಿಂತು ನಾಲ್ಕು ಪಾದಂಗಳು | ಶೃಂದದಿಂವಿಧ್ಯದಭಿನಂದ ಮೆನಿಸಿದದಿವ್ಯ ಪದ್ಬವೆಂದರಿ ನುಡಿದನು || ೩೭ || ಕೆಲಬಲದೊಳಲ್ಲಿರ್ದ ಮುನಿಗಳಾನುಡಿಯು ಕೇಳೊಲೆಮಹಾಮುನಿಸ ವಾಲ್ಮೀಕಿ ನೀಂಬೇಡನೊ 1ಳ್ಳಲಿದಕೋಪದೋಳಾಡಿದೀ ಶಾಪರೂಪ ವಚನಂ ಶ್ಲೋಕರೂಪದಿಂದೆ | ಲಲಿತಪದಸಂದರ್ಭದಿಂ ದೊಪ್ಪತಿರ್ಪುದಂ | ದೊಲವಿಂ ದೆ ಕೊಂಡಾಡುತಿರ್ದರಾಸವ. | Yಲಜಭವನಲ್ಲಿಗೈತಂದು ವಾಲ್ಮೀಕಿ ಯಂ ಪೂಜೆಗೊಂಡಿಂತೆಂದನು | vi ಪರಮರ್ಸಿಸಂಗವನೆ ವಲ್ಮೀಕಸಂಭವನ | ಸರಸತಿಭವನ್ನು ನಿದ್ರೆ ಳೆಲ್ಲುತಾನವತರಿಸಿ | ಸುರುಚಿರ ಶೈಕರೂಪದೊಳಸೆವಳದರಿಂದೆಧನ ನೈನೀನಿಳಯೋಳು | ದುರಿತಾಪಹರವಾದ ರಾಮನ ಚರಿತ್ರವುಂ | ಸರಸ ಮೆನೆವಿರಚಿಸೀಧರನೆಯಿರ್ಪನ್ನೆಗಂ | ಸ್ಥಿರವೆನಿಸಿಭವದೀಯ `ನಿರಂಯಶಂ ನಿಲುದೆಂದೆರೆದು ಮೈಗರೆದನು || ೩೯