ಪುಟ:ಶೇಷರಾಮಾಯಣಂ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

tw ಶೇಷರಾಮಾಯಣಂ, ಮುನಿವರಂಮಧ್ಯಾಹ್ನ ವಿಧಿಯನಾಗಿಸಿ ಒವ್ಯ | ಜನದೊಡನೆ ಬಳಕೆ ಶ್ರನಕ್ಕೆ ನಡೆತಂದು ರಾ | ಮನ ಲೋಕಪಾವನ ಚರಿತ್ರೆಯಂ ರಚಿಸೆನಾನೆಂ ತೆಂದು ಚಿಂತಿಸುತ್ತೆ | ಮನದೊಳಾಗಳ ಗೋಚರಿಸಿದ ಮೇಘಶ್ಯಾಮ | ತನು ಮನೋಹರನ ರಾಮನವಹಾನುಗ್ರಹದೊಳನುಸಮಯಥಾಶ್ರುತ ಶ್ರೀರಾ ಮಚರಿತೆಯಂ ರಚಿಸಲಾರಂಭಿಸಿದನು || ೪೦ || ರಾಮಚಂದ್ರನ ಸಮುತ್ಪತ್ತಿ ಮೊದಲೆನಿಸಲು | ದ್ದಾಮ ಪಟ್ಟಾಭಿಷೇ ಚನಮಂತವೆನಿಸಲp | ರಾಮಪಟ್ಟಾಂಡದಿಂ ಬಳಕಯುತ್ತರದೊಂದುಕಾಂ ಡದಿಂ ಸಹಿತವಾಗಿ | ರಾಮಾಯಣಾಖ್ಯಂ ಪೊರ್ದಿದಪಂಡಿತ | ಸೊ ಮಾಭಿನಂದ್ರಸದಲಂಕಾರಭಾವರಸ | ರಾಮಣಿಯಕಮಾಂತ ರಾಮಚರಿತೆ ಯನೊಲ್ಲು ಪೂರ್ಣಿಮೆನೆವಿರಚಿಸಿದನು 1 ೪೧ | ಆದಿವಮಹಾಕಾವ್ಯಮಂದೆನುತೆ ವಿಖ್ಯಾತ | ವಾದರಾಮಾಯಣದ ಕಾಂಡಂಗಳಾರನೆ | ಲೈದಿದರು ವಾಲಿಸಿದರು ತಮ್ಮ ತಮ್ಮ ಮನದಿ ಗಳಂಪಡೆವರು || ವೆದನಿಭವಾದಿದಂ ಕನೆವರಂಕಳ್ಳರ | ಮೊದಿದರಂ ರಾಮಸಯು ಸೃಮಪ್ಪದೆ | ದಾದಿಶೇಷಂ ನುಡಿದು ಮುನಿಪಳ್ಳಕನಡ ದಕ್ಷಮೇಧವನೆಂದನು | ೪೦ | ಬಳಿಕವಲ್ಮೀಕಭವಮುನಿಪನಾಜ್ಞೆಯೊಳಲ್ಲಿ | ಗಿಳಯಣಗಿನಡೆತಂ ದು ವಿನಯದಿಂತಶ್ಚರಣ | ನಳಿನಕ್ಕೆ ಮೊದಲೆರಗಿ ಪತಿಪುತ್ರರೊಡನೆಬಾಸು ಖದೊಳ೦ದಾತನ || ಫಲವದಾತೀರಾದವಂಗ್ರಹಿಸಿ ಲಜ್ಜೆಯಿಂ | ತಲವಾಗಿನಿ ಜಪತಿಯುಚರಣ ಸರಸೀರುಹನ | ನಳಕಾಳಿಯಿಂದಳಿಕಲಾಕಾಂತಮಂ ಎಂತವಾಡಿ ಕಟ್ಟಳಜೋಡಿಸಿ | ೪೩ || ಇಂದೆನ್ನ ಜೀವಿತಪ್ರಿಯು ನಿನ್ನ ಚರಣಾರ | ವಿಂದದರ್ಶನದಿಂದೆಧನ್ಯತೆ ಯನಾಂತೆನಾ | ನಿಂದುಸುತನತಿಯರೆಂದೆನಿಪ ಮಾನಿನಿಯರೊಳ್ ಭೀತೆಯ ನಾಂಪಡೆದೆನು || ಎಂದನುಡಿದೊಡನೆ ಮುನಿವರರೆಲ್ಲರುಂ ರವು | ಚಂದಿರನೆ ಪರಿಶುದ್ಧ ಮನದೊಳಿಕೆಯನೆ | ಯಿಂದೆಕಲ್ಲೋಳು ದೆನೆ ಕಡಿದು ರಾವಾಂಸರಿಗ್ರಹಿಸಿದಂ ಸತಿಯನು || ೪ ||