ಪುಟ:ಶೇಷರಾಮಾಯಣಂ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುವತ್ತುಮೂರನೆಯ ಸದ್ಧಿ. ೩೭೯ ಮೊಳಗಿದವು ದೇವದುಂದುಭಿಗಳಣ್ಣೆ ಸೆಳಲ | ವಳಕರಂ ಕರೆ ದು ದಾಗಸದಿಂದೆಸುರಭಿ ಶಿ | ತಳಮಂದಮಾರುತಂ ತೀಡಿದುದುಕೊಳತೊಳ ಗಿದುವು ತಾರಕಾಗ್ರಸಗಳು || ತಿಳಿದುಕಳಿಸದುದು ಸಕಲದಿಂಡಲಂ | ಕಲಮಧುರನಾದದಿಂದುಲಿದುವುಪತಿಗೆ | Yಲಕಸುವು ಭರಿತಂಗಳಾದುವಾ ರಾಮಗಳಳಾದೇವಿ ನೆರೆನಲಿದಳು | 8 || ಉಕ್ಕಿದುದಯೋಧ್ಯೆಯೋಳ್ಳರುಷದ ಕಡಲ್ಲಿ ! ದಿಕ್ಕಿನೆಳ್ಳಸರಿಸಿ ದುದವನಿಜೆಯಬೆಳ್ಳಸಂ | ಕಕ್ಕುಲಿತೆಯಂ ರಘುವರಂ ಕಳೆದನಾದನಾವಾಲ್ಮೀ ಕಿನಿಶ್ಚಿಂತನು | ಧಿಕ್ಕರಿಸಿ ಕಾಂಚನಪ್ರತಿಮೆಯನಮಸ್ಕ೦ಬ | ೪ಕ್ಕ ಯಜ ವಾನ ಪತ್ನಿ ಸ್ಥಾನದೊಳ್ಳೆ ಲಸ | ಲಕ್ಕರಿಂವೈದೇಹಿ ಋತ್ವಿಜರಾಗಕರಾ ರಂಭಮಂಗೈದರು [೪೬ || ಬಳಕಾಗಮೋಕಪ್ರಕಾರದಿಂ ದೊಣ್ಣು ವಂ | ಗಳಮಜ್ಞನಂಗೈದು ಪೀತಾಂಬರವನುಟ್ಟು | ಹೊಳೆವ ಮಣಿ ಭೂಷಣಂಗಳನಾಂತು ಕಲ್ಗೊಂಡು ಮಂಗಳಸುವಸ್ತುಗಳನ್ನು | ತಳೆದುಚಿತ ನಿಯಮವಂ ತುರಗಮೇಧಕತನ್ನ ! ಬಳಸಾರ್ದಸತಿಯೊಡನೆ ಮೃಗಶೃಂಗಧಾರಿ ಕ | ನಿದಂ ಶ್ರೀರಾಮಚಂ ದ್ರವಂ ಚಿತ್ರಾನುಗತನಪ್ಪ ಚಂದ್ರನಂತೆ | ೪೭ || ಮೂವತ್ತುಮೂರನೆಯ ಸಗ್ಗಿ ಮುಗಿದುದು, ಇಂತು ಸಣ್ಣ ೩೩ ಕೈ ಪದ್ಮ ೧೩೦೦ ಕ್ಕೆ ಮಂಗಳವಸ್ತು. ೧ ಇk5