ಪುಟ:ಶೇಷರಾಮಾಯಣಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣದಿ. ಚಿರನೋರ್ವನಿನ್ನೊ೦ದು ಕೇರಿಯೊಳಗೊಂದುವಂ | ದಿರದೊಳಗದೆ ರ್ವಬಿನ್ನಣಿಯ ಸತಿಯವತಿಸಂ | ಗರಿಸಿಕೊಂಡಲ್ಲು ನಿಂತನುವನಳವಡಿಸಿ ಬಹುವಿಧಭೋಗ್ಯವಸ್ತುಗಳನು || ನಿರುಕಿಸಿ ನಿಕೇಶನಂ ರಾಮನಡಿಯಂಬಿ ಡದೆ | ಗುರುಭಕ್ತಿಯಿಂ ಭಜಿಸಿ ತಪೆಯೊಳಾನಿಂತು | ದೊರಕೊಂಡನು ಪಭೋಗ್ಯವಸ್ತುಗಳನಂತುಬಗೆಯೆಪ್ಪೆ ನಿನ್ನುವನೆಂದಳು |೨೪|| ಅದನವಂಕೇಳು ನಸುನಕ್ಕು ಕೇಯ ರಾಮ | ಪದಸಮುರ್ಚನೆ ಗೈದು ತತ್ತ್ವಪೆಯೋಳಾಲಪಡೆದೆ | ನಿದನಲ್ಲಮಂ ನಿನ್ನು ಮಂ ಸಕ್ಕಚಂ ದನಂ ತಂಬುಲಂ ಮಂಗಳಾಂಗಿ | ಮೊದಲಾದುವಲ್ಲಮುಂ ಪುರುಷನುಪಭೋ ಗಳ 1 ಲ್ಲದೆ ಬೇರೆಯೇನುಂಟೆನಲೈ ರಾಮನ ಯಶೋ | ಶೃದಯವಂಕೇ ೪ು ಚರನಲ್ಲಿಂದೆ ಮೆಲ್ಲನಿನ್ನೊಂದು ಕೇರಿಗೆ ನಡೆದನು !! ರಾಮನಯಶಃಪ್ರಬಂಧಮನೊಂದು ಕುಸುಮಿತಾ | ರಾಮಮಧ್ಯ ದೊಳರ್ದಕಲಕಂಠಕಂಠಿಯಲ್ಲಿ | ರಾಮುವನೆವಾಡಿ ಮನವೀಣೆಯಂ ಬಾಜ' ಸುತ್ತಿನಂದುಕೇರಿಯಲ್ಲಿ ! ರಾಮಣಿಯಕನಿಧಿಯೆ ಕೇಳೆನಗರಿಗೆಧ | ರಾಮಂತಪುಣ್ಯದಿಂ ರಾಮನರಸಾದನವಿ | ರಾಮದಿಂದಾವನ ಮುಖಾಬ್ದಮಂ' ನೋಳ್ಳ ಪುಣ್ಯಂ ತಮಗೆ ದೊರಕಿರ್ಪುದೇ |೬| ಜೀವಿತೇಶರ ಕೇಳ್ವುದ್ರಕ್ಕೆ ಸೇತುವನ | ದಾವನಂ ಕಟ್ಟಿದನೆ ಭುವನಭೀಕರರಣದೆ | ರಾವಣನ ಸಂಹಾರಮುಂಗೈದು ಬಿಡಿಸಿತಂದನೋ ಭೂಮಿ ನಂದಿನಿಯನು | ಆವೀರಶೇಖರನ ಸದ್ದುಣಾವಳಯನಾ | ನೇವರ್ಣಿಸುವೆನೆನೆ ನಿಜೇಶಂಗವಂನಗುತ | ಭಾವಿಸರೆ ರಾಮನಂ ಮನುಜಪತಿನಾತ್ರನೆಂದೆಲೆ ಮುಗುದೆಕೇಳರವನು ||೧೬| ಶರಧಿಯೊಳೋತುಬಂಧನಮುಂ ದಶಾಸ್ಯಸಂ | ವಿಹರಣಮುಂ ರಿದಲ್ಲ ರಾಮಂಗೆ ನಿನವನನರಿಯದಿರು ಮನುಜನೆಂದಂಬುಜಭವಾದಿದಿವಿಜಾಪೂಜೆ ತವಾದನು || ಧರೆಯೊಳವತರಿಸಿದಂ ದುಪ್ಪರಂ ನಿಗ್ರಹಿಸೆ | ನರಲೀಲೆಯಿಂ ಭುವನಚಕ್ರಮಂ ಸೃಷ್ಟಿಸುವ | ಪರಿಪಾಲಿಸುವ ಲಯವನೆಂದಿಸುವ ಸಚ್ಚಿ ದಾನಂದಮಯನವನೆಂದನು |cy