ಪುಟ:ಶೇಷರಾಮಾಯಣಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಶೇಷರಾಮಾಯಣಂ, ಆವಚನವುಂ ಕೇಳು ಲಕ್ಷಣನೆಮಾತೆ | ಯೆವೇನಾನೆಂದು ಚಿಂತಿಸುತ್ತು ಕನಿರೆ | ಭೂವಧಜಾತ್ಯಥವಾ ಪತಿವ್ರತೆವರ್ಗೆ ಪತಿಪಾ ದಸನ್ನಿಧಿಯೊಳು || ಆನಗದುಮಿರ್ದಪುದೆ ಧರ ವದರಿಂದೆನ್ನ | ಜಿವಿತೆ ಶರ ನ ಪಾವನಪಾದಪಂಕೇತ | ಸೇವೆಯುಂಬಿಟ್ಟು ಬಂದೆನಗಿಂತು ದುಕುನವ ಪ್ಪು ದಾಸ್ಟ್ರವೇನು | ೭೪ || ಮಂಗಳಂಸರಥಾತಾನಕ್ಕೆ ರಾಮಚಂ | ದಂಗೆನುತೆ ಹಾರೈಸುತಾದ ರಣಿಸುತೆ ತಾಪ | ಸಾಂಗನೆಯರಂನೋಡಲೌತುಕದಿಂದಾಂಟಿ ಸಲಗಾವುದಂ ಪಥವನು | ಕಂಗೊಳಿಸುವಿಕ್ಕೆಲದ ವಿವಿಧಫಲಕುಸುಮ ವೃ | Kಂಗಳ೦ಶುಕ ಭರದ್ವಾಜಾದಿಬಹುವಿಧ ವಿ | ಹಂಗಮಂಗಳ ನಿಕ್ಷಿಸುತ್ತೆ ಪವನಜಾಹ್ನವಿ ತಿರಮಂ ಸಾರ್ದಳು | ೭೫ || ೩ ನೆಯ ಸದ್ಧಿ ಸಂಪೂರ್ಣ೦. ಸಣ್ಣ ೩ ಕ್ಕೆ ಪದೃಗಳು ೧೩೬ ಕ್ಕೆ ಮಂಗಳನುಸ್ತು. - - - e+ . -