ಪುಟ:ಶೇಷರಾಮಾಯಣಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಶೇಷರಾಮಾಯಣಂ, ಬಳಕ ಯೋಗಾಸನದೊಳಾಧೀರರಾಜರ್ಸಿ | ಕುಳಿತು ಕುಚ್ಚಿನಿ ಶಾಸನಂಬಿಡದೆ ಮನ | ದೊಳಗೆ ನತಮಂದಾರಲತೆಯ ಪರದೇವತೆಯ ಜಾನ ದೆವುನಂಬುಗಿಸಲು || ನಳಿನಾಸರೆಗೈದೊಡಂ ತನ್ನ ಸಾಹಸಂ | ಫಲಿಸದಿರ ಅವಮಾನದಿಂದಾದನಾಣಿಂದೆ | ತಲೆನಾಗಿಡ್ಡ ರಸಿದರಗಡದೊಡಗೂಡಿಸುರ ಲೋಕಮಾಂಸರ್ದನು ೪೫|| ಸೌಮಿತಿಯೆ ಕೇಳನಂತರದೊಳಾಸುವದ | ಭೂಮಿವಾನತಪಕೆ ಮಚ್ಚಿ ತಾಂ ಕೃಪೆಯೊಳು | ಕಾಮಾಕ್ಷಿ ತೋರಿದಳವಣಿ ಯವಾದನಿಗದಿ ವ್ಯರೂಪವನವಂಗ | ಆಮಹಾರಾಜರ್ಷಿ ಕಂದೆರೆದು ತಚ ರಣ | ತಾಮರಸ ಯುಗಳಕ್ಕೆ ಸಾಸಿರೆ ಕಂಬಿಟ್ಟು | ಕೈಮುಗಿದು ಬೆಕ್ಕ ಸಂಬಡುತಿಂತುಭಕ್ತಿ ಪರವಶನಾಗಿ ನುತಿಗೈದನು 18೬| ಜಯಜಯ ಜಗನ್ಮಾತೆ ಜಯಜಯಶ್ರುತಿಗೀತೆ | ಜಯಧ್ಯತಾಂಕುಶ ಖಾತೆ ಜಯಧತಭವಪಾತೆ | ಜಯಪವಾಸುಮಭಾಸ ಜಯಮುನಿವನೋ ವಾಸ ಜಯಸರಿತಾ ತದಾಸ | ಜಯಜಯಮಹಾಮಾಯೆ ಜಯಮಹೇಶ್ವರ ಜಾಯ | ಜಯಶೈಲಗತಿಬಾಲೆ ಜಯಜಯಕೃನಾಶಾಲೆ | ಯಮಂತ್ರ ಮರಿಯೇ ಜಯಂತ್ರವರಿಯಲ್ಲಿ ದೇವಿ ತುಭ್ಯಂನಮೋಸ್ತು 18೭|| ಇಂದೆನ್ನ ಜನ್ಮನಾರ್ಥಕವಾದುದೆನೆಂಬೆ : ನಿಂದೆನ್ನ ಪಾತಕದುವ ಮುರಿದು ಬೂದಿಯಾ | ಯಿಂದೆನ್ನ ಬಹುಕಾಲದಿಂಬಳದ ಘನತಪೊಲತ ತೋರಿದುದು ಫಲವನು | ಇಂದೆನ್ನ ವಂಶಪಾವನವಾದುದಹಹ ನಾ | ನಿಂದು ನಿನ್ನ ಪ್ರಿಯಂಕಂಡು ಧನುವಾದೆ | ನಿಂದುಕಲಿಕೋತ೦ಸೆ ಕಾಮಾಕ್ಷಿ ಪಾಲಿಸೆಂದಡಿಗಡಿಗೆ ಪೊಡಮಟ್ಟನು || ೪ || ಅರಿದೆನಾನೆಲೆಸುವುದ ನಿನ್ನ ಮನದರಿಕಯಂ | ಪರಿಹರಿಸಿ ನಿನ್ನ ಭುಜ ಬಲದಿಂದೆ ವೈರಿಯಂ | ಮರಳಿನೀಂ ರಾಮಂ ಪಡೆವೆ ಮುಂದಲ್ಲಿ ರಾಘವನಶ ಮೆಧವಾಜಿ | ಬರುವುದೊಡವರ್ಪ ರಾವಾನುಂಗಲ್ಲು ನಿಜ | ಸಿರಿಯಿತ್ತು ಸತ್ಕರಿಸು ಪಡೆನೆ ಬಳಕಾಸರಾ | ತರನಾದ ರಾಮನಡಿಯಂಕಂಡು ಕೈವಲ್ಯ ಸುಖವನ್ನೆ ನಾರಾಯಣಿ ರ್೪ !