ಪುಟ:ಶ್ರೀಮತಿ ಪರಿಣಯಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ರಾಗ ಚತುರ್ಥಾಂಕಂ, (ಕಪಿಮುಖವುಳ್ಳ ಪರ್ವತವು ಸಂತೋಷದಿಂದ ನಗುತ್ತ ಪ್ರವೇಶಿಸಿ). ತಾಳ ಮಝ/ಭಲಾ 1 ನಾನೀಗಲೆ | ಜಯಿಸಿದೆನು!! ಭಲಭಲಾ ನಾನೀಗಲೇ 1 ಜಯಿಸಿದನು ನಾಂ ! ಜಯಿಸಿದೆನೀಗ ಭಲಾ (ನಾನೀಗಲೆ ಜಯಿಸಿದೆನು|| ಭೋಗವ ತೊರೆದು 1 ಮೂಗನು ಹಿಡಿದು ! 'ಯೋಗದೊಳಿದ್ದಿನ್ನೇನು ಫಲ ! ಭಲ€ 1 ಭಲಾ!! ಮಝ | ಭಲಾ || ೧ !! ದಂಡಕಮಂಡಲು 1 ವೆಲ್ಲವ ಬಿಸುಟು ! ಪುಂಡರೀಕಾಕ್ಷಿಯ | ವರಿಸುವೆನು ! ಭಲ ! ಭಲಾ ಮಝಭಲಾ!!೨!! ಲೋಕದಲ್ಲಿ ಪುರುಷನು ಎಷ್ಟು ಸಾಹಸವನ್ನು ಮಾಡಿದರೇನು? ವವು ಅನುಕೂಲವಾಗಿದ್ದ ಹೊರತು ಕಾರಸಾಧನೆಯಾಗಲಾರದೆ ಬುದು ನಿಜವೇ! ಪಾಪ ! ನಾರದನು ನನಗೂ ತಿಳಿಯದಂತೆ ರಾಜ ನಲ್ಲಿಗೆ ಹೋಗಿ, ಅವನ ಮಗಳನ್ನು ವಿವಾಹಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದನು. ಆದರೇನು ! ದೈವವು ನನಗೆ ಅನುಕೂಲವಾಗಿ ದ್ದುದರಿಂದ, ಅವನ ಪ್ರಯತ್ನಕ್ಕೆ ಭಂಗವುಂಟಾದುದಲ್ಲದೆ, ಮುಂದೆ ಇದರಿಂದ ದೊಡ್ಡ ಅವಮಾನವೂ ಸಂಭವಿಸುವಂತಾ ಯಿತು. ದೈವಾನುಕೊಲ್ಯದಿಂದ ನನ್ನ ಬುದ್ಧಿಯು ಸಮಯೋಚಿತ ವಾಗಿ ಪ್ರವರ್ತಿಸಿದುದಲ್ಲದೆ, ನನ್ನ ಪ್ರಯತ್ನ ವೆಲ್ಲವೂ ಹೂಸರವ ನೈತಿದಂತೆ ನಿರಾಯಾಸವಾಗಿ ಕೈಗೂಡುತ್ತಬಂದಿತು. ಈಗನಾ ರದನು ತನಗುಂಟಾಗಿರುವ ವಿಕೃತಾಕಾರವನ್ನು ತಿಳಿಯದೆ ಎಷೋ ಆಶೋತ್ತರವನ್ನಿಟ್ಟುಕೊಂಡು ಇಲ್ಲಿಗೆ ಬರುವನು. ವಾಸ್ತವದಲ್ಲಿ ಮುಂದೆ ಅವನ ಪರಿಣಾಮವೇನೆಂದು ಯೋಚಿಸಿದರೆ, ನನಗೇ ಪರಿ ತಾಪವಾಗುವುದು. ಆದರೇನು ? ಸೀಮೋಹವಿಷಯದಲ್ಲಿ ಆ ದ ಯಾದಾಕ್ಷಿಣ್ಯಗಳೊಂದನ್ನೂ ನೋಡುವುದಕ್ಕೆ ಸಾಧ್ಯವಿಲ್ಲ. ಇದೇನು ? ನಾರದನು ಇನ್ನೂ ಬಾರದಿರಲು ಕಾರಣವೇನು ? (ಅತ್ತಿತ್ತ ತೆರೆಯಕಡೆಗೆ ನೋಡಿ ಕೈತಟ್ಟಿ ನಗುತ್ತ) ಅದೋ ! ಆ ಸುಂದರಮೂರ್ತಿಯು ಈಗಲೇ ಬರುತ್ತಿರುವನು! ಆ ಕಪಿಮುಖ