ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೮ ಶ್ರೀಮದ್ಭಾಗವತವು : [ಅಧ್ಯಾ. ೭. ಮಾಡಬಹುದು!ಈ ಪ್ರತೀಕಾರದಿಂದ,ನಿನ್ನ ಪುತ್ರದುಃಖವನ್ನು ನೀಗಿಸುವೆನು. ಇನ್ನು ದುಃಖಿಸಬೇಡ” ಎಂದನು. ಒಡನೆಯೇ ಅರ್ಜುನನು ಕೃಷ್ಣನನ್ನು ಸಾ ರಥಿಯಾಗಿ ಮಾಡಿಕೊಂಡು,ಭಯಂಕರವಾದ ತನ್ನ ಗಾಂಡೀವಧನುಸ್ಸನ್ನು ಕೈ ಗೆತ್ತಿಕೊಂಡು, ಕವಚವನ್ನು ಧರಿಸಿ, ಕಪಿಧ್ವಜವುಳ್ಳ ತನ್ನ 'ರಥವನ್ನೇರಿ, ಅಶ್ವತ್ಥಾ ಮನಿದ್ದ ಸ್ಥಳಕ್ಕೆ ಬಂದನು. ಹೀಗೆ ಅರ್ಜುನನು ಅತಿಕೆಪಾಷನಾಗಿ ಬ ರುವುದನ್ನು ಅಶ್ವತ್ಥಾಮನು ದೂರದಿಂದಲೇ ಕಂಡು, ' ಅವನ ಪುತ್ರಫಲ ತಿಯಾದ ತನ್ನನ್ನು ಕೊಲ್ಲುವುದಕ್ಕಾಗಿಯೇ ಬರುವನೆಂದು ಸಿಕ್ಕೆಯಿಸಿದನು. ಅವನ ಮನಸ್ಸು ಭಯಗ್ರಸ್ತವಾಯಿತು. ಆಗ ಅವನು, ತನ್ನ ಪ್ರಾಣವು ಳಿದರೆ ಸಾಕೆಂಬ ಆತುರದಿಂದ, ರುದ್ರನಿಗೆ ಭಯಪಟ್ಟೋಡುವ ಗ್ರ ಕ್ಷಪ್ರಜಾಪತಿಯಂತೆ ರಥವನ್ನೇರಿ, ತನ್ನಿಂದ ಸಾಧ್ಯವಾದಷ್ಟು ದೂರದ ಓಡುತ್ತಹೋದನು. ಕೊನೆಕೊನೆಗೆ ಕುದುರೆಗಳು ಬಹಳವಾಗಿ ಬ4: ಸು > ವೆ ಹಜ್ಜೆಯಿಡಲಾರದೆ ಹೋದುವು. ಎಷ್ಟೆಷ್ಟು ಪ್ರಯತ್ನ ಮಾಡಿದರೆ ಕ ಮತಿ ಗಳು ಮುಂದೆ ಹೋಗದಿರುವುದನ್ನೂ , ಹಿಂದೆ ಅರ್ಜುನ, ಮತ 'ಸದಂದ ಬೆನ್ನಟ್ಟಿ ಬರುವುದನ್ನೂ ನೋಡಿ ಅಶ್ವತ್ಥಾಮ . ತನ್ನ ಮಗಳನ್ನು ರಕ್ಷಿಸಿ ಕೊಳ್ಳುವದಕ್ಕೆ ಬೇರೆ ಯಾವ ೩ * ಋವೊ ತಿ ಹೋಯಿತು. ಬ್ರಹ್ಮ ಶಿರಸ್ಸೆಂಬ ಕ್ರೂರಾಗ್ಯ, ಸ್ವ ಇಂಗಿಸಿ ಅರ್ಜುನನನ್ನು ಕೊಲ್ಲುವುದು ಹೊರತು,ತು ಲಾಣ ಕ್ಕೆ 'ಭ ಉಪಾಯವಿಲ್ಲವೆಂದು ನಿಶ್ಚಯಿಸಿಬಿಟ್ಟ ನು. ಒಡನೆಂದೆ. ಮೈಮನವನ್ನು ಮಾಡಿ, ನಿಶ್ಚಲಮನಸ್ಸುಳ್ಳವನಾಗಿ, ಆ ಆ ಮಂತ್ರವನ್ನು ಧ್ಯಾನಿಸಿದನು. ಆ ಅಸ್ತ್ರದ ಉಪಸಂಹಾರಮಂತ್ರವು ತನಗೆ ತಿಳಿ ಯದಿದ್ಯಾಕೋಡ, ಪ್ರಾಣಾಪತ್ತಿನಸಮಯವಾದುದರಿಂದ ಹಿಂದುಮುಂದಾ ಲೋಚನೆಯಿಲ್ಲದೆ ಅದನ್ನು ಅರ್ಜುನನ ಮೇಲೆ ಪ್ರಯೋಗಿಸಿಬಿಟ್ಟನು. ಆ ಆ ಸವಾದರೂ, ಸಮಸ್ತ ದಿಕ್ಕುಗಳನ್ನೂ ದಹಿಸುವಂತೆ ಹೊರಟುಬಂದಿತು. ಇದ ನ್ನು ನೋಡಿ ಅರ್ಜುನನು, ಆ ಅಸ್ತ್ರದಿಂದ ತನಗೆ ತಪ್ಪದೆ ಪ್ರಾಣಾಪಾಯವುಂ ಟಾಗುವುದೆಂದೆಣಿಸಿ, ಸಾರಥಿಯಾಗಿದ್ದ ಕೃಷ್ಣನನ್ನು ಅತ್ಯಾತುರದಿಂದ ಕೊ ಗುತ್ತ. ಓ!* ಕೃಷ್ಣಾ! ಕೃಷ್ಣಾ! ಹೇ! ಮಹಾಬಾಹೂ! ನೀನು ಭಕ್ತರಿಗೆ ಅಭ

  • ಇಲ್ಲಿ ಕೃಷ್ಣಶಬ್ದ ಸ್ವಾರಸ್ಯವೇನದದರೆ: – 'ಕೃಷಿರ್ಭೂ ವಾಚಕಶ್ಯಯ್ಯೋ ಕಶ್ಯನಿರ್ವೃತಿವಾಚಕ" ಎಂಬವತಿಯಿಂದ ಸತ್ವಲೋಕಸುಖಪ್ರದನೆಂದುಭಾವವು.