ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೮ ಶ್ರೀಮದ್ಭಾಗವತವು [ಅಧ್ಯಾ, ೧೨ ಯಲ್ಲಿ ರತ್ನ ಖಚಿತವಾದ ಸುವರ್ಣಕಿರೀಟದಿಂದಲೂ, ಶ್ಯಾಮಲವಾದ ಮೈ ಬಣ್ಣ ದಿಂದಲೂ, ಮಿಂಚಿನಂತೆ ಹೊಳೆಯುವ ಸೀತಾಂಬರದಿಂದಲೂ ಶೋಭಿ ತವಾಗಿ,ನೋಡುವವರಿಗೆ ಅತ್ಯಾಶೆಯನ ಹುಟ್ಟಿಸುವಂತಿತು. ಮತ್ತು ಆ ವ್ಯಕ್ತಿಯು ಎಣೆಯಿಲ್ಲದ ತೇಜಸ್ಸಿನಿಂದಲೂ, ಕಾಂತಿಯುಕ್ತಗಳಾದ ನಾಲ್ಕುತೋಳುಗಳಿಂದಲೂ, ಕಿವಿಯಲ್ಲಿ ಸುವರ್ಣಕಂಡಲಗಳಿಂದಲೂ, ರಕ್ತದಂತೆ ಕೆಂಪಾದ ಕಣ್ಣುಗಳಿಂದ , ಕೈಯಲ್ಲಿ ಹಿಡಿದ ಗಜ ದಂಡಂ ದಲೂ ಶೋಭಿತವಾಗಿದ್ದಿತು. ಆ ಪುರಷಸ್ವರೂಪವು ಅಗ್ನಿ ಸಮಾನವಾದ ಆ ಗದೆಯನ್ನು ಗರ್ಭತಿಶುವಿನ ಸುತ್ತಲೂ ನಾನಾ ಕಡೆಗಳಿಗೆ ತಿರುಗಿಸುತ್ರ, ಸೂರನು ಮಂಜನ್ನಡಗಿಸುವಂತೆ ಆತ್ಮ ನ "ಹಾಸದ ವೇಗವನ್ನಡ ಗಿಸುತ್ತ ಅದರ ಸಮೀಪದಲ್ಲಿಯೇ ನಿಂತಿತು. ಈ ಪ್ರಕೃತಿಯನ್ನು ನೋಡಿ ಹತ್ತು ತಿಂಗಳು ಬೆಳೆದಿದ್ದ ಆ ಗರ್ಭ 3ರುವು, ಆ ಪುರುಷನಾರೆಂಬುದ ನ್ನು ಪರೀಕ್ಷಿಸುವಷ್ಟರ, ಅಪ್ರಮೇಯಸ್ವರೂಪವುಳ್ಳ ವ್ಯಕ್ತಿಯು ಆ ತಿ ಶುವು ನೋಡುತಿದ್ದ ಹಾಗೆಯೇ ಅಸ್ತವ ಶಕ್ತಿಯನ್ನಡಗಿಸಿ ಅಲ್ಲಿಯೇ ಕಣ್ಮರೆ ಯಾಯಿತು. ಆಮೇಲೆ ಇತ್ತಲಾಗಿ ಗ್ರಹಗಳಲ್ಲವೂ ಲಕ್ಷ್ಮಸ್ಥಿತಿಯಲ್ಲಿರುವಾಗ ಸಮಸ್ತಶುಭಲಕ್ಷಣಗಳಿಂದ ಕೂಡಿದ ಒಂದು ಶುಭಗ್ನದಲ್ಲ, ಪಂಡರಾಜ ಸಿಗೆ ಸಮಾನನಾಗಿಯೂ, ಪಾಂಡವ ವಂಶೋದಿಸಿರಕನಾಗಿಯೂ ಇರುವ ಪತನು ಹುಟ್ಟಿದನು. ಇದನ್ನು ಕೇಳಿ ಧರ್ಮರಾಜನು ಬಹಳ ಸಂತೋಷ ಗೊಂಡು ಭೌಮ್ಯರು, ಕೃಪಾಚಾರ್ರ, ಮೊದಲಾದ ಬ್ರಾಹ್ಮಣೋತ್ತಮ ರಿಂದ ಸ್ಪAವಾಚನಗಳನ್ನು ಮಾಡಿಸಿ, ತಕರ್ಮವನ್ನು ನಡೆಸಿದನು ರೂಪ ತೋತ್ಸವನಿಮಿತ್ತವಾಗಿ ಅನೇಕ ಬ್ರಾಹ್ಮಣರನ್ನು ಕರೆಯಿಸಿ ಯಥೇಷ್ಟವಾಗಿ ಸುವರ್ಣವನ್ನೂ, ಗೋವುಗಳನ್ನೂ , ಭೂಮಿಯನ್ನೂ , ಗ್ರಾಮಗಳನ್ನೂ, ಸ ರೋಮಗಳಾದ ಆನೆಕುದುರೆಗಳನ್ನೂ ಬೇರೆಬೇರೆಯಾಗಿ ಪಾತ್ರವರಿತು ದಾನಮಾಡಿದನು.ಅನೇಕಬ್ರಾಹ್ಮಣರನ್ನು ಅನ್ನದಾನದಿಂದತೃಪ್ತಿಪಡಿಸಿದನು. ಇದರಿಂದ ತೃಪ್ತರಾದ ಬ್ರಾಹ್ಮಣರೆಲ್ಲರೂ, ವಿನಯದಿಂದ ನಿಂತಿರುವ ಧರ್ಮ ರಾಜನನ್ನು ನೋಡಿ, ಎಲೈ ಧರ್ಮಪತ್ರನೆ! ಪೂರುವಂಶಜರಾದ!ನಿಮಗೆ ಸಂ ತಾನಾಭಿವೃದ್ಧಿಗಾಗಿ ಹುಟ್ಟಿದ ಈ ಗರ್ಭಪಿಂಡವು, ಅಶ್ವತ್ಥಾಮನ ಕೈರಾ