ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ. ೬.] ದ್ವಿತೀಯಸ್ಕಂಧವು ೨೫& ವ್ಯಾಪಿಯಾಗಿರುವನು. ಅನಿರುದ್ಯರೂಪಿಯಾದ * ಆ ವಿರಾಟ್ಟುರುಷನಿಂದ ಸೃಷ್ಣವಾದ ಈ ಬ್ರಹ್ಮಾಂಡವೆಲ್ಲವೂ ಆತನ ಅಧಿಕಾರಕ್ಕೊಳಪಟ್ಟು ಬಳಗೆ ಹೊರಗೆಲ್ಲಾ ಆತನಿಂದಲೇ ಆವರಿಸಲ್ಪಟ್ಟಿರುವುವು. ಆ ಭಗವಂತನು ಅಸಿತ್ಯ ವಾಗಿಯೂ, ಅನುಭವಿಸಿ ಕೆಲವು ಕಾಲದಮೇಲೆ ಬಿಡತಕ್ಕುದಾಗಿಯೂ ಇರುವ ಕಲ್ಮ ಫಲವನ್ನು ಅತಿಕ್ರಮಿಸಿದವನಾದುದರಿಂದ, ನಿರ್ಭಯವಾದ ಮೋಕ್ಷವ ನ್ನು ಕೊಡುವುದಕ್ಕೆ ಆತನೊಬ್ಬನಲ್ಲದೆ ಬೇರೊಬ್ಬರು ಸಮರ್ಥರಲ್ಲ. .ಹೀಗೆ ಶರೀರದಲ್ಲಿದ್ದರೆ ಜೀವನಿಗಿಂತಲೂ ವಿಲಕ್ಷಣನಾದ ಆ ಪರಮಾತ್ಮನಲ್ಲಿ ಇ ದೊಂದು ಅದ್ಭುತವಾದ ಮಹಿಮೆಯುಂಟು. ಆವನ ಮಹಿಮೆಯನ್ನು ಹೀ ಗೆಂದು ನಿರ್ಣಯಿಸುವುದೇ ಸಾಧ್ಯವಲ್ಲ. ಸಮಸ್ತಪ್ರಪಂಚಸ್ವರೂಪನಾಗಿ ದೃರೂ, ಅದರ ದೋಷವನ್ನು ಮಾತ್ರ ತನ್ನಲ್ಲಿ ಅಂಟಿಸಿಕೊಳ್ಳದಂತಿವನು, ಅವನಲ್ಲಿ ಎಂತಹ ಅಸಾಧಾರಗುಣಗಳನ್ನು ಹೇಳಿದರೂ ಹೊಂದುವುದು. ಭೂರಾಬಿಕೆಗಳೆಲ್ಲವನ್ನೂ ತನಗೆ ಅಂಶಭೂತವಾಗಿ ಹೊಂದಿರುವ ಆಪರ ಮಾತ್ಮನ ಏಕದೇಶದಲ್ಲಿಯೇ ದೇವರಿಚತುರ್ವಿಧಭೂತ ಭೂ, ೬ಡಗಿಕೊ೦ ಡಿರುವುವೆಂದು ಹಿರಿಯ ತಮ್ಮ ಬಸದೃಷ್ಟಿಯಿಂದ ತಿಳkವರು. ನಾ? ರದಾ! ಸಾವು ಮೊದಲಾದ ವಿಕಾರಗಳಿಲ್ಲದಿರುವುದು, ಅವುಗಳನ್ನು ಕುರಿತ ಭ ಯವಿಲ್ಲದಿರುವುದು, ಎಲ್ಲರೂ ಆಸೆಪಡತಿ ದ ಮಹಾನಂದವನ್ನ ನುಭವಿಸು ವು , ಈ ಮೂರುಬಗೆಯ ಐಶ್ವರವನ ಆತನು ಆ ಪರಮಪದವೊಂದರ

  • ಇಲ್ಲಿ “ಸ ಭೂಮಿಂ ವಿಶ್ವತೋ ವೃತ್ಕಾ” ಎಂದು ಶ್ರುತಿಯು, + ಇಲ್ಲಿ 'ಉತಾಮೃತತ್ವಸ್ಯ” ಎಂಬುದು ಶ್ರುತಿವಾಕ್ಯವು. * ಇಲ್ಲಿ “ಏತಾವಾನಸ್ಯ ಮಹಿಮಾ” ಎಂಬುದು ಶ್ರುತಿವಾಕ್ಯವ.

... ಇಲ್ಲಿ 'ಯಸ್ಕಾಯುತಾಯುತಶಕಕಲಾಂಶಕಾಂಶೇ ವಿಶ್ವಂ ವಿಚಿತ್ರ ಚಿದಚಿತ್ರ ವಿಭಾಗವತಮ್" ಎಂಬ ವಾಕ್ಯಾರ್ಥವು ಹೇಳಲ್ಪಡುವುದು.

  • ಇಲ್ಲಿ 'ಅಮೃತಂ ಕ್ಷೇಮಮಭಯಂ ತ್ರಿಮೂರ್ಧಾಧಾಯಿ ಮೂರ್ಧನಿ” ಎಂದು ಮೂಲವು. ಇಲ್ಲಿ ಅಮೃತಾದಿ ವಿಶೇಷಣತ್ರಯದಿಂದ, ಆತ್ಮನಿಗೆ ಮುಕ್ತದ ಶೆಯಲ್ಲಿ ಪ್ರಾಪ್ತವಾಗುವ “ಏಷ ಆತ್ಮಾ ಅಪಹತ ಪಾಪ್ಯಾ ವಿಜರೊ ವಿಮೃತುರ್ವಿ ಶೋಕೊ ವಿಜಿಘJಪಿಪಾಸಸ್ಸತ್ಯಕಾಮ ಸೃತ್ಯಸಂಕಲ್ಪ” ಎಂಬ ಶ್ರುತಕಗ ಳಾದ ಎಂಟು ಗುಣಗಳೂ ಸೂಚಿತವಾಗುವುವು.

Y GA