ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭ್ಯಾ. ೧.] ಪ್ರಥಮಸ್ಕಂಧವು. ೫೧ ವೆಂಬ ಕಾವ್ಯವನ್ನು ನಡೆಸಿದನೋ,ಯಾವನ ವಿಷಯದಲ್ಲಿಮಾತ್ರ ಇತಿವೃತ್ತ ಚವನ್ನು ತನ್ನಲ್ಲಿಯೇ ಅಡಗಿಸಿಕೊಳ್ಳುತ್ತಿರುವುದರಿಂದ,ಜಗತ್ತಿನ ಸೃಷ್ಟಿಸಿತಿಲಯಗಳೆಂಬ ಕಾರಗಳು ನಡೆಯುತ್ತಿರುವುವು, ಸತ್ವಜ್ಞನಾಗಿಯೂ, ಸ್ವಯಂಪ್ರಕಾಶವುಳ್ಳವನಾಗಿ ಯ ಇರುವ ಆ ಪರಮಾತ್ಮನು ಯೋಗಿಗಳಿಗೂ, ಮೋಹವನ್ನುಂಟುಮಾಡತಕ್ಕ ವೇದಗಳು ಬ್ರಹ್ಮನಿಗೆ ಉಪದೇಶಿಸಿದನು. ಸೃಥಿವ್ಯಾದಿಭೂತಗಳಲ್ಲಿ ಹುಟ್ಟುವ ರೂ ಪಾಂತರದಂತೆ ಇವನಲ್ಲಿ ತ್ರಿಗುಣ ಸೃಷ್ಟಿಸಂಬಂಧವು ಸತ್ಯವಲ್ಲ. ತನ್ನ ತೇಜೋಮಂಡಲ ದಿಂದ ಮಾಯಾಮಯವಾದ ಈ ಪ್ರಪಂಚವನ್ನು ಯಾವಾಗಲೂ ನಿರ ಸನಮಾಡುತ ಸತ್ಯಸ್ವರೂಪದಿಂದಿರುವ ಆ ಪರಬ್ರಹ್ಮನೇ ಧ್ಯಾನಸಿಷಯನೆಂದು ಮುಖ್ಯಾರ್ಥವು. ದೈತ ತ ಥ ೯ ವ್ರ. ಸತ್ಯಂ ಪರಂ ಧೀಮಹಿ ನಿರತಿಶಯಾನಂದಸ್ವರೂಪನಾಗಿಯೂ, ಸರೆ ಮನಾಗಿಯೂ ಇರುವ ಶ್ರೀಮನ್ನಾ ಈ ಜೂಸನನ್ನು ಧ್ಯಾನಿಸುವೆವೆಂದರ್ಥವು. ಆದರೆ ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣದ ನಾರಾಯಣನೊಬ್ಬನಿರುವನೆಂಬುದಕ್ಕೆ ಪ್ರಮಾಣವೇನು? ಎಂದರೆ, ಲಕ್ಷಣವನ್ನು ಕೇಳುವರು. ಅನಯಾದಿತ ರತಶ್ಯ) ಅನ್ನಯವ್ಯತಿರೇಕಗಳೆಂಬ ಎರಡುವಿಧದ ಅನುಮಾನಗಳಿಂದಲೂ, ( ಅಸ್ಮ ಈ ಪ್ರಪಂಚಕ್ಕೆ (ಜನೇ ದಿ) ಸೃ, ಸ್ಥಿತಿ, ಲಯ, ಜ್ಞಾನ, ಅನ, ಬಂಧ, ಮೊದಲಾದುವುಗಳೆಲ್ಲವೂ (ಯತ :) ಯಾವ ನಾರಾಯಣನಿಂದಲೇ ಆಗುವವೋ, ಅ೦ತದ ಪರಮಾತ್ಮನನ್ನು ದಾನಿಸುವೆನೆಂದನ್ನಯ – ಹೀಗೆ ಜಗವಿಕಾರಸನೆಂಬುದು ಆ ಪರಮಾತ್ಮನೊಬ್ಬನಿಗೆ ಮಾತ್ರವೇ ಒಪ್ಪ ವದರಿಂದ 'ಕಾರಸ್ತಂತು ವೈಯ” ಎಂಬಂತೆ ಆತನೇ ಧೈಯಸಿದ ಭಾವವು, ಆದರೆ ಪರಮಾನುಪುಂಜಕ್ಕೆ ಜಗ ತಾರಸಿಲ್ಲವೆ? ಎಂದರೆ, ಪರಮಾಣುಗಳು ಜಡವಸ್ತುಗ ೪ಾದುದರಿಂದ ಅದಕ್ಕೆ ಜಗತ್ಕಾರಣವನ್ನು ಹೇಳುವುದಕ್ಕಿಲ್ಲ!ಒಂದುವೇಳೆ ಪರಮಾ ಗಳಿಗೇ ಚೈತನ್ಯವನ್ನ೦ಗೀಕರಿಸಿ ಅದನ್ನು ಸಾಧಿಸುವುದಕ್ಕೂ ಅವಕಾಶವಿಲ್ಲ. ಹಾಗಿದ್ದರೆ ಪ್ರಳಯವೇ ಇಲ್ಲದೆ ಹೋಗಬೇಕಾಗುವುದು. ಅಥವಾ ಆ ಪರಮಾಣುಗಳಲ್ಲಿಯೇ ಚೇತ ನಾಚೇತನಗಳೆಂಬ ಎರಡುವಿಭಾಗಗಳುಂಟೆಂದು ಗ್ರಹಿಸಿದಶಕದಲ್ಲಿಯೂ, ಅವೆರಡನ್ನೂ ಸೇರಿಸುವುದಕ್ಕಾದರೂ ಬೇರೊಂದು ಕಾರಣವಿಲ್ಲದೆ ತೀರದಷ್ಟೆ? ಅದನ್ನೇ ಈಗ ನಾವು ಪರಬ್ರಹ್ಮವೆಂದು ಹೇಳುವೆವು. ಇದಕ್ಕಾಗಿಯೇ ವ್ಯಾಸಮಹರ್ಷಿಗಳು ಬ್ರಹ್ಮ ಸೂತ್ರದಲ್ಲಿ “ಸಮುದಾಯೋಭಯಹೇತುಕೇಸಿ ತದಪ್ರಾಪ್ತಿ:” ಎಂದುಹೇಳಿ ಪರಮಾಣುವಾದವ ನ್ನು ನಿರಾಕರಿಸುವರು, ಹಾಗೂ ಆಗಲಿ ! ಕಾಲು ಮುಂತಾದುವುಗಳು ಅಚೇತನಗಳು