ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧ ಅಣ್ಯಾ ೧೩. ಏಕಾದಶಸ್ಕಂಧನು. - ತಿರುಗಿ ಉದ್ಧವನು ಕೃಷ್ಣನನ್ನು ಕುರಿತು (ಕೃಷ್ಣಾ ! ಪ್ರಾಯಕ ವಾಗಿ ಮನುಷ್ಯರು, ಶಬ್ದಾದಿವಿಷಯಗಳೆಲ್ಲವೂ ಹಾಸಿಕರಗಳೆಂಬುದನ್ನು ತಿಳಿದೇ ಇರುವರು. ಹಾಗೆ ತಿಳಿದರೂ, ಕತೆ, ನಾಯಿ, ಆಡು ಮುಂತಾದ ಅಜ್ಜಂತುಗಳಂತೆ ಅಂತಹ ಕಾಮಸುಖಕ್ಕಾ' ಯ ಆಸೆಪಡುತ್ತಿರುವರು ವೆ?ಇದರ ಕಾರಣವೇನ.!”ಎಂದು ಕೇಳಲು,ಅದಕ್ಕೆ ಕೃಷ್ಣನು.'( ಉದ್ದವಾ! ಕೇಳು ! ಆತ್ಮ ಸ್ವರೂಪವನ್ನು ಚೆನ್ನಾಗಿ ತಿಳಿಯದ ಮಾಸಿಗೆ, ದೇಹವೇ ಆತ್ಮ ಎಂಬ ತಸ್ಮತಿಳಿವಳಿಕೆಯುಂಟಾಗುವುದು ದೇxಕ್ಕೆ ಸಂಬಂಧಿಸಿದ ಸ್ಕೂ ಲಾಕೃತ ವೆದಲಾದ ವಿಕಾರಗಳನ್ನೆಲ್ಲಾ ಆತ್ಮನಿಗೆಂದೇಭವಿಸುವನು. ಈ ಭ್ರಾಂತಿ ಯದೆಸೆ ಯಿಂದ, ಸಾತ್ವಿಕಾಹಂಕಾರಜನ್ಯವಾದ ಅವನ ಮನಸ್ಸು, ರಜೋಗುಣಕಾರಗಳಿಸಿಸಿ ಮಹಾಪಾಪಕೆ ತುಗೆ ಇಾದ ಕಾಮಕ್ರೋಧ ಗಳನ್ನು ಹೊಂದುವುದು ಎಂದರೆ, ಮನಸ್ಸಿನಲ್ಲಿ ಯಾವಾಗ ರಜೋಗುಣವು ಸೇರುವುದೋ, ಆಗ ಬೇರೆಬೇರೆವಸಗಳು ಬೇರೆ ಬೇರೆ ವಿಧದಿಂದ ತನಗೆ ಭೋಗಾರ್ಹಗಳೆಂಬ ಬಯ ಮೊದೆ, ಕ.ಳ್ಳುವುದು. ಈ ಸಂಕ ಲ್ಪವು ಹುಟ್ಟಿದ ಮೇಲೆ, ಅವುಗಳನ್ನ ನಭವಿಸಬೇಕೆಂಬ ಆಸೆಯ. ಹುಟ್ಟು ವುದು. ಇದೇ ಕಾಮವ. ಈ ಕಾಮವು ಯಾವಾಗ “ಲಕರಿಸುವದೊ, ಆಗ ದೇಹಾಭಿಮಾನವುಳ್ಳ ಜಿವನು, ಆಯಾ ಭೋ ಗ್ಯವಸ್ಯಗಳಲ್ಲಿರು ಮಾ ಥುರ್ ಸೌಂದರಾಂಗುಣಗಳ ಎಡೆಬಿಡದೆ ಚಿಂತಿಸುತ್ತಿರುವನು. ಈ ಚಿಂತೆಯು ಜೀವನಿಗೆ ಆ ಭಗ್ಯವಸ್ತುಗಳನ್ನು ಅನುಭವಿಸದೆ ತೀರದಷ್ಟು ದುಸ್ಸಹವಾಗುವುದು. ಹೀಗೆ ನವಶನಾದವನ, ಇಂದ್ರಿಯಗಳನ್ನು ಜಯಿಸಲಾರದೆ,ಆಯಾ ಇಷ್ಟವಸ್ತುಗಳನ್ನು ಪಡೆಯುವುದಕ್ಕಾಗಿ ಕರಗಳಲ್ಲಿ ಪ್ರವರ್ತಿಸುವನು. ಈ ಕರಗಳು ಮುಂದೆ ತಮಗೆ ದುಃಖಕೇತುಗಳೆಂಬು ದನ್ನು ತಿಳಿದವರೂ ಕೂಡ, ರಜೋಗುಣದ ವೇಗದಿಂದ ಮೊಹಿತರಾಗಿ, ಮುಂದುಗಾಣದೆ, ಅವುಗಳಲ್ಲಿ ಪ್ರವರ್ತಿಸುವರು. ಆದರೆ ವಿಷಯಸುಖಗಳು ದುಃಖಹೇತವೆಂಬುದನ್ನು ತಿಳಿದವರೂ ಅವುಗಳಿಗಾಗಿ ಪ್ರಯತ್ನಿಸುತಿಮ್ಮ ಮೇಲೆ, ಅವುಗಳಲ್ಲಿ ವಿರಕ್ತಿಯಿಂದ ಮೋಕ್ಷಪಾಯವನ್ನು ಸಾಧಿಸತಕ್ಕ ವರೇ ಇಲ್ಲದೆ ಹೋಗಬೇಕಲ್ಲವೆ ?" ಎಂದು ಸೀನು ಶಂಕಿಸಬಾರದು. ರಜ